ರಾಜಗುರು ಉಳ್ಳಾಗಡ್ಡಿ Feb 15
:ನಿನ್ನೆ ಶ್ರೀನಗರ ಜಮ್ಮು ಹೆದ್ದಾರಿಯ ಆವಂತಿಪೋರ ಎಂಬಲ್ಲಿ ನಡೆದ ಬಯೋತ್ಪಾದಕರ ಅಟ್ಟಹಾಸದಲ್ಲಿ ಹುತಾತ್ಮರಾದ ನಮ್ಮ ಯೋಧರಿಗೆ ಶಾಂತಿಕೋರಿ. ಮತ್ತು ಮೌನಾಚಾರಣೆ ಮಾಡುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು