ಯಶೋಧರ ಜೈನ್ ಕೆಮ್ಮಾರು Apr 13
ನಿಜವಾದ ಮಾತು. ಅವರದ್ದು ಪ್ರಜಾಪ್ರಭುತ್ವ... ನಿಮ್ಮದು ಪ್ರಭುತ್ವ. ಪ್ರಜಾಪ್ರಭುತ್ವ ವ್ಯವಸ್ಥೆಗೆ ನಿಮ್ಮ ರಾಜಕೀಯ ಪದ್ಧತಿ ಮಾರಕ ಅಲ್ವೇ? ಅಧಿಕಾರ ನಿಮ್ಮ ಮನೆಗೆ ಸೀಮಿತ ಆಗಿರಬೇಕು. ಸಾಮಾನ್ಯ ಜನ ಗೆಲ್ಲಬಾರದು ಎನ್ನುವ ತಮ್ಮದು ಯಾವ ರೀತಿಯಲ್ಲಿ ಪ್ರಜಾಪ್ರಭುತ್ವ?