Twitter | Search | |
Vishwavani
Official Account of Vishwavani Newspaper, Published by Vishwakshara Media Pvt. Ltd.
9,668
Tweets
257
Following
15,451
Followers
Tweets
Vishwavani 43m
ಭುಗಿಲೇಳಲಿದೆಯೇ ಅ’ತೃಪ್ತಿ’? . .
Reply Retweet Like
Vishwavani 45m
ಕಾವೇರಿ ನದೀತೀರದಲ್ಲಿ ಕಮಂಡಲು ನೀರು ಕುಡಿಸುವ ಗುರುಗಳು! - ಎಸ್. ಷಡಕ್ಷರಿ . .
Reply Retweet Like
Vishwavani 47m
ಹಾಗಲ ಬೆಳೆದು, ಮಾವಿನ ರುಚಿ ಬಯಸುವುದು ತಪ್ಪು! - ಗೌರ್ ಗೋಪಲ್ . .
Reply Retweet Like
Vishwavani 51m
ಸೆನೆಗಲ್ಗೆ ಇ-ರಿಕ್ಷಾ ಹಸ್ತಾಂತರಿಸಿದ ಭಾರತ . .
Reply Retweet Like
Vishwavani 55m
ನೋಟ್ಬಂಧಿ ದೇಶದ ಅತಿ ದೊಡ್ಡ ಹಗರಣ: ರಾಹುಲ್ ಗಾಂಧಿ . .
Reply Retweet Like
Vishwavani 1h
ಪ್ರಯೋಗಕ್ಕೆ ಸಜ್ಜಾದ ದೇಶದ ಮೊದಲ ಎಂಜಿನ್‌ ರಹಿತ ಸೆಮಿ ಹೈಸ್ಪೀಡ್‌ ರೈಲು . .
Reply Retweet Like
Vishwavani 2h
ನಟ ಕಿಚ್ಚ ಸುದೀಪ್, ನಿರ್ದೇಶಕ ಪ್ರೇಮ್ ವಿರುದ್ಧ ದೂರು . .
Reply Retweet Like
Vishwavani 2h
ಅನುಭವ ನನಗೂ ಆಗಿದೆ: ಹಿರಿಯ ಕಲಾವಿದೆ ಬಿ.ಜಯಶ್ರೀ . india .
Reply Retweet Like
Vishwavani 3h
ಸಿಬಿಗೆ ನಿಷೇಧ ಹೇರಿದ ಆಂಧ್ರ ಸರಕಾರ! . .
Reply Retweet Like
Vishwavani 3h
’ಆ’ ಕುಟುಂಬದ ಆಚೆ ಯಾರಾದರೂ ಕಾಂಗ್ರೆಸ್ ಅಧ್ಯಕ್ಷರಾಗಲಿ, ನೆಹರೂ ಶೈಲಿ ಪ್ರಜಾಪ್ರಭುತ್ವ ಒಪ್ಪುವೆ: ಮೋದಿ . .
Reply Retweet Like
Vishwavani Nov 13
“ಮೋದಿ ಒಳ್ಳೆಯ ಮಿತ್ರ, ಭಾರತೀಯರು ಬಲೇ ಜಾಣ ಚೌಕಾಶಿದಾರರು”: ಟ್ರಂಪ್ . .
Reply Retweet Like
Vishwavani Nov 13
“ಚಾಯ್ವಾಲಾ ಪ್ರಧಾನಿಯಾಗಲು ಕಾರಣರಾದ ಚಾಚಾರ ಕಡೆಗಣನೆ” : ತರೂರ್ . .
Reply Retweet Like
Vishwavani Nov 13
“ಪಶ್ಚಿಮ ಬಂಗಾಳ ಬಾಂಗ್ಲಾವಾಗದು” ಎಂದ ಕೇಂದ್ರ . .
Reply Retweet Like
Vishwavani Nov 13
ಶ್ರೀಲಂಕಾ: ಗೋತಾ ಹೊಡೆದ ರಾಜಪಕ್ಸೆ ಕನಸು . .
Reply Retweet Like
Vishwavani Nov 13
ಶತಕೋಟಿ ಭಾರತೀಯರು, ಶತಕೋಟಿ ಅವಕಾಶಗಳು….. ಪ್ರಧಾನಿ ಉವಾಚ --"ಶತಕೋಟಿಗಿಂತ ಹೆಚ್ಚು ಬಯೋಮೆಟ್ರಿಕ್ಗಳು, ಬ್ಯಾಂಕ್ ಖಾತೆಗಳು, ಸೆಲ್ ಫೋನ್ಗಳು ವಿಪುಲ ಅವಕಾಶ ಇದ್ದು, ಇದು ಜಗತ್ತಿನಲ್ಲೇ ದೊಡ್ಡ ಮೂಲ ಸೌಕರ್ಯ" ಎಂದು ಪ್ರಧಾನಿ ತಿಳಿಸಿದ್ದಾರೆ. . .
Reply Retweet Like
Vishwavani Nov 13
ಹಳಿಗೆ ಬಂತು ಶ್ರೀ ರಾಮಾಯಣ ಎಕ್ಸ್ಪ್ರೆಸ್ . .
Reply Retweet Like
Vishwavani Nov 13
ಆರೋಪ: ಕ್ಷಮೆಯಾಚಿಸಿದ ನಟಿ ಸಂಜನಾ
Reply Retweet Like
Vishwavani Nov 13
ದಿನ ದೆಹಲಿಯಲ್ಲಿ ಉಸಿರಾಡುವುದೂ ಒಂದೇ… 15-20 ಸಿಗರೇಟ್ ಸೇದುವುದೂ ಒಂದೇ….! . .
Reply Retweet Like
Vishwavani Nov 13
ಭಾರತೀಯ ವಾಯುಪಡೆಯ ರಫೇಲ್ನ ಮೊದಲ ಲುಕ್…… (ವಿಡಿಯೋ) . .
Reply Retweet Like
Vishwavani Nov 13
ಮೂರು ವಾರದಿಂದ ನಿರಂತರವಾಗಿ ಇಳಿಯುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆ . .
Reply Retweet Like