Twitter | Search | |
Vijaya Karnataka
Official Twitter Account of VK, PRIDE OF YOUNG KARNATAKA, A Times Internet Product |
67,366
Tweets
94
Following
40,666
Followers
Tweets
Vijaya Karnataka 20m
ಚೀನಾ ವ್ಯಾಪಾರ ನೀತಿ ವಿರುದ್ಧ ಮತ್ತೆ ಹರಿಹಾಯ್ದ ಡೊನಾಲ್ಡ್ ಟ್ರಂಪ್
Reply Retweet Like
Vijaya Karnataka 1h
ಯುವಿ ದಾಖಲೆ ಸರಿಗಟ್ಟಿದ ಧವನ್; ಮುಂದಿನ ಗುರಿ ವೀರು
Reply Retweet Like
Vijaya Karnataka 1h
ಭಾರತದ ಟಿಟಿ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಮಣಿಕಾ ಬಾತ್ರಾ
Reply Retweet Like
Vijaya Karnataka 2h
ಚುನಾವಣೆ ನಡೆಸುವುದನ್ನು ಕಾಂಗ್ರೆಸ್‌ ಹೇಳಿಕೊಡಬೇಕಿಲ್ಲ: ಚುನಾವಣೆ ಆಯೋಗ
Reply Retweet Like
Vijaya Karnataka 3h
ಷೇರು ಮಾರುಕಟ್ಟೆ ಕುಸಿತ: ಹೂಡಿಕೆದಾರರಿಗೆ 2 ದಿನದಲ್ಲಿ 2.72 ಲಕ್ಷ ಕೋಟಿ ರೂ. ನಷ್ಟ
Reply Retweet Like
Vijaya Karnataka 4h
ಸುಟ್ಟ ಸ್ಥಿತಿಯಲ್ಲಿ ಹಳೆಯ 500, 1000 ರೂ. ನೋಟು ಪತ್ತೆ
Reply Retweet Like
Vijaya Karnataka 5h
9,100 ಕೋಟಿ ರೂ. ವೆಚ್ಚದ ದೇಶೀ ರಕ್ಷಣಾ ಉಪಕರಣ ಖರೀದಿಗೆ ಕೇಂದ್ರ ಒಪ್ಪಿಗೆ
Reply Retweet Like
Vijaya Karnataka 5h
ಸಾರಿಡಾನ್‌ ಸೇರಿ 3 ಬ್ರಾಂಡ್‌ಗಳಿಗೆ ಬ್ಯಾನ್‌ನಿಂದ ವಿನಾಯಿತಿ
Reply Retweet Like
Vijaya Karnataka 5h
ಆಯುಷ್ಮಾನ್‌ ಭಾರತ್‌ ಫಲಾನುಭವಿಗಳಿಗಾಗಿ ವೆಬ್‌ಸೈಟ್‌
Reply Retweet Like
Vijaya Karnataka 5h
ರಫೇಲ್‌ ಡೀಲ್‌ನಿಂದ ಎಚ್‌ಎಎಲ್‌ ಹೊರಗಿಟ್ಟಿದ್ದೇ ಯುಪಿಎ: ನಿರ್ಮಲಾ ಸೀತಾರಾಮನ್‌
Reply Retweet Like
Vijaya Karnataka 5h
ಚಿಕ್ಕಂದಿನಿಂದ ನನಗೆ ಅಸ್ತಮಾ ಇದೆ: ಪ್ರಿಯಾಂಕಾ ಚೋಪ್ರಾ
Reply Retweet Like
Vijaya Karnataka 5h
ಚೊಚ್ಚಲ ಏಕದಿನ ಕ್ಯಾಪ್ ಧರಿಸಿದ ಖಲೀಲ್ ಅಹ್ಮದ್
Reply Retweet Like
Vijaya Karnataka 6h
ಶಿಕ್ಷಕರ ಕೊರತೆ: ಶಾಲೆಗೆ ಬೀಗ ಜಡಿದು ವಿದ್ಯಾರ್ಥಿಗಳ ಪ್ರತಿಭಟನೆ
Reply Retweet Like
Vijaya Karnataka 6h
ಸಚಿವ ಡಿ.ಕೆ. ಶಿವಕುಮಾರ್‌ಗೆ ಅನಾರೋಗ್ಯ: ಮನೆಯಲ್ಲೇ ಚಿಕಿತ್ಸೆ
Reply Retweet Like
Vijaya Karnataka 6h
ಏಷ್ಯಾ ಕಪ್; ಹಾಂಕಾಂಗ್ ವಿರುದ್ಧ ಬ್ಯಾಟಿಂಗ್‌ಗಿಳಿಸಲ್ಪಟ್ಟ ಭಾರತ
Reply Retweet Like
Vijaya Karnataka 6h
ಆಪರೇಷನ್ ಕಮಲ ಯಶಸ್ವಿ ಆಗಲ್ಲ: ಸಿದ್ದರಾಮಯ್ಯ
Reply Retweet Like
Vijaya Karnataka 6h
ದರೋಡೆ ಮಾಡಲು ಮೂವರನ್ನು ನೇಮಿಸಿಕೊಂಡಿದ್ದ ದೃಷ್ಟಿಹೀನ ವ್ಯಕ್ತಿ
Reply Retweet Like
Vijaya Karnataka 7h
ಇನ್ಫೋಗ್ರಾಫಿಕ್ಸ್: ಭಾರತೀಯರಿಗೂ ಚಿನ್ನಕ್ಕೂ ಬಿಡಿಸಲಾಗದ ನಂಟು
Reply Retweet Like
Vijaya Karnataka 7h
ಸಚಿವ ಡಿಕೆಶಿ ವಿರುದ್ಧ ದಿಲ್ಲಿಯಲ್ಲಿ ಕೇಸ್ ದಾಖಲಿಸಿದ ಜಾರಿ ನಿರ್ದೇಶನಾಲಯ
Reply Retweet Like
Vijaya Karnataka 7h
ನೇತಾಜಿಗೇನಾಯಿತೆಂದು ತಿಳಿದುಕೊಳ್ಳುವ ಹಕ್ಕು ಜನರಿಗಿದೆ: ಮಮತಾ ಬ್ಯಾನರ್ಜಿ
Reply Retweet Like