Twitter | Search | |
ವಾರ್ತಾ ಭಾರತಿ
ವಾರ್ತಾಭಾರತಿ Varthabharati Kannada daily newspaper was launched in Mangalore in August 2003. Today it is being published both from Mangalore and Bangalore.
44,012
Tweets
55
Following
1,924
Followers
Tweets
ವಾರ್ತಾ ಭಾರತಿ 2h
ಇಷ್ಟವಿಲ್ಲದೇ ಇದ್ದರೆ ಪಕ್ಷ ತೊರೆದು ಬಿಡಿ: ಶತ್ರುಘ್ನ ಸಿನ್ಹಾಗೆ ಬಿಜೆಪಿ ನಾಯಕನ ಸಲಹೆ Read More here
Reply Retweet Like
ವಾರ್ತಾ ಭಾರತಿ 2h
ರಣಜಿ ಟ್ರೋಫಿ: ಮೊದಲ ಬಾರಿ ಸೆಮಿಫೈನಲ್‌ಗೆ ತಲುಪಿದ ಕೇರಳ ►ಗುಜರಾತ್ ವಿರುದ್ಧ ಭರ್ಜರಿ ಜಯ Read More here
Reply Retweet Like
ವಾರ್ತಾ ಭಾರತಿ 3h
ಮುಂಬೈನಲ್ಲಿ ಡ್ಯಾನ್ಸ್ ಬಾರ್ ಪುನರಾರಂಭಕ್ಕೆ ಸುಪ್ರೀಂ ಅನುಮತಿ Read More here
Reply Retweet Like
ವಾರ್ತಾ ಭಾರತಿ 4h
"ತಮ್ಮ ಜೀವ ಅಪಾಯದಲ್ಲಿದೆ. ನಮಗೆ ಸ್ವಾತಂತ್ರವಿಲ್ಲವಾಗಿದೆ" Read More here
Reply Retweet Like
ವಾರ್ತಾ ಭಾರತಿ 4h
ಕ್ಷುಲ್ಲಕ ವಿಚಾರಕ್ಕೆ ನೆರೆಮನೆಯವನಿಂದ ದಾಳಿ: ಮಹಿಳೆ ಸಾವು, ಪತಿ, ಪುತ್ರ ಗಂಭೀರ Read More here
Reply Retweet Like
ವಾರ್ತಾ ಭಾರತಿ 5h
ಕರ್ನಾಟಕ: 2019ನೇ ಸಾಲಿನಲ್ಲಿ ಹಜ್ಜ್ ಯಾತ್ರೆಗೆ ಆಯ್ಕೆಯಾದ ಯಾತ್ರಾರ್ಥಿಗಳ ಕವರ್ ಸಂಖ್ಯೆಗಳು Read More here
Reply Retweet Like
ವಾರ್ತಾ ಭಾರತಿ 5h
ಅಮೆರಿಕ ಶಟ್‌ಡೌನ್‌ನಿಂದ ಬಾಧಿತರಾದವರಿಗೆ ಸಿಖ್ ಸಮುದಾಯದಿಂದ ಉಚಿತ ಊಟ Read More here
Reply Retweet Like
ವಾರ್ತಾ ಭಾರತಿ 5h
ತಾಯಿಯ ಮೃತದೇಹವನ್ನು ಸೈಕಲ್ ನಲ್ಲಿ ದಫನ ಭೂಮಿಗೆ ಸಾಗಿಸಿದ ಬಾಲಕ ►ಕೆಳ ಜಾತಿಗೆ ಸೇರಿದವರೆಂಬ ಕಾರಣಕ್ಕೆ ನೆರವಾಗದ ನೆರೆಹೊರೆಯವರು Read More here
Reply Retweet Like
ವಾರ್ತಾ ಭಾರತಿ 6h
ಆನಂದ್ ತೇಲ್ ತುಂಬ್ಡೆ ಬಂಧನ ಇತಿಹಾಸದ ಅತ್ಯಂತ ನಾಚಿಕೆಗೇಡಿನ ಹಾಗೂ ಆಘಾತಕಾರಿ ಕ್ಷಣವಾಗಲಿದೆ: ಅರುಂಧತಿ ರಾಯ್ Read More here
Reply Retweet Like
ವಾರ್ತಾ ಭಾರತಿ 7h
''ಪಾಕಿಸ್ತಾನ್ ಝಿಂದಾಬಾದ್ ಹೇಳಿದ್ದರೆನ್ನಲಾದ ವಿಡಿಯೋದಲ್ಲಿದ್ದವರು ಎಬಿವಿಪಿಯವರು'' ಸಂಘಟನೆಯ ಇಬ್ಬರು ಮಾಜಿ ನಾಯಕರ ಹೇಳಿಕೆ Read More here
Reply Retweet Like
ವಾರ್ತಾ ಭಾರತಿ 7h
ಅವಿಶ್ವಾಸ ನಿರ್ಣಯದಿಂದ ಬ್ರಿಟನ್ ಪ್ರಧಾನಿ ಪಾರು Read More here
Reply Retweet Like
ವಾರ್ತಾ ಭಾರತಿ 8h
►►ಸಂಪಾದಕೀಯ (Editorial) ಪೌರತ್ವ ತಿದ್ದ್ದುಪಡಿ ವಿಧೇಯಕದ ವಿವಾದ Read More here
Reply Retweet Like
ವಾರ್ತಾ ಭಾರತಿ 8h
ಎಲ್ಲ ಏಳು ಶಿಖರ, ಜ್ವಾಲಾಮುಖಿ ಪರ್ವತಗಳನ್ನೇರಿದ ಸಾಹಸಿ ಈ ಭಾರತೀಯ ಟೆಕ್ಕಿ Read More here
Reply Retweet Like
ವಾರ್ತಾ ಭಾರತಿ 9h
ಪೌರತ್ವ ಮಸೂದೆ: ಅಸ್ಸಾಂ ಬಿಜೆಪಿಯಲ್ಲಿ ಬಿರುಗಾಳಿ Read More here
Reply Retweet Like
ವಾರ್ತಾ ಭಾರತಿ 19h
90 ಸಾವಿರ ಕೋಟಿ ರೂ. ಉಳಿಸಿದ್ದೇವೆ ಎಂದ ಮೋದಿ: ಪ್ರಧಾನಿ ಹೇಳಿಕೆಯಲ್ಲಿ ಸತ್ಯಾಂಶವೆಷ್ಟು? Read More here
Reply Retweet Like
ವಾರ್ತಾ ಭಾರತಿ 20h
►►BREAKING NEWS ಅಮಿತ್ ಶಾಗೆ ಎಚ್1 ಎನ್1: ಏಮ್ಸ್ ಆಸ್ಪತ್ರೆಗೆ ದಾಖಲು Read More here
Reply Retweet Like
ವಾರ್ತಾ ಭಾರತಿ 20h
ಬಿಜೆಪಿಯ 'ಆಪರೇಷನ್ ಕಮಲ' ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ: ಸಿದ್ದರಾಮಯ್ಯ Read More here
Reply Retweet Like
ವಾರ್ತಾ ಭಾರತಿ 21h
ನಿಮ್ಮೊಂದಿಗೆ ನಾವಿದ್ದೇವೆ ಜೇಟ್ಲಿ: ರಾಹುಲ್ ಗಾಂಧಿ Read More here
Reply Retweet Like
ವಾರ್ತಾ ಭಾರತಿ 21h
ಕೈಕೊಟ್ಟ ‘ಆಪರೇಷನ್ ಕಮಲ’: ಬೆಂಗಳೂರಿಗೆ ಯಡಿಯೂರಪ್ಪ ವಾಪಸ್ ಸಾಧ್ಯತೆ Read More here
Reply Retweet Like
ವಾರ್ತಾ ಭಾರತಿ 22h
►►BREAKING NEWS ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನ್ಯಾ.ದಿನೇಶ್ ಮಹೇಶ್ವರಿ, ನ್ಯಾ.ಸಂಜೀವ್ ಖನ್ನಾ ನೇಮಕ Read More here
Reply Retweet Like