Twitter | Search | |
Suvarna News 24x7
Top Kannada News Channel - A one-stop shop for all the latest news & updates from Karnataka & India. Part of Asianet News - India’s No.1 Regional News Network.
132,553
Tweets
266
Following
124,085
Followers
Tweets
Suvarna News 24x7 1h
'ರಾಜಕೀಯವೇ ಹೀಗಯ್ಯ' ಮತ್ತೆ ಸಿದ್ದು ಜೆಡಿಎಸ್ ದೋಸ್ತಿ ಮಾತು, ದೊಡ್ಡಗೌಡ್ರು ಏನಂತರಾರೋ!
Reply Retweet Like
Suvarna News 24x7 2h
ಕಾಂಗ್ರೆಸ್‌ಗೆ ಚಿಕ್ಕಬಳ್ಳಾಪುರದಲ್ಲಿ ಲಾಸ್ಟ್ ಮಿನಿಟ್ ಶಾಕ್, 'ಕೈ' ಬುಟ್ಟಿಗೆ ಕೈ!
Reply Retweet Like
Suvarna News 24x7 2h
ಟ್ವೀಟ್ ಮಾಡಿ ಧೋನಿ ಅಬಿಮಾನಿಗಳ ತಲೆಗೆ ಹುಳ ಬಿಟ್ಟ ವಿರಾಟ್ ಕೊಹ್ಲಿ!
Reply Retweet Like
Suvarna News 24x7 3h
ಕರ್ನಾಟಕಕ್ಕೆ ಅನ್ಯಾಯ: ಗೋವಾ ತಾಳಕ್ಕೆ ಕುಣಿಯುತ್ತಿರುವ ಕೇಂದ್ರ ಸರ್ಕಾರ
Reply Retweet Like
Suvarna News 24x7 3h
ಕೋಟಿ ಮೌಲ್ಯ ದುಬಾರಿ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲುವೆ!
Reply Retweet Like
Suvarna News 24x7 3h
ಮಾಧುಸ್ವಾಮಿ ಪರ ಸಿಎಂ ಕೇಳಿದ್ರು ಸಾರಿ; ಹೆಣ್ಣಿನಾಸೆಗೆ ಕ್ರಿಕೆಟರ್ಸ್ ಹಿಡಿದ್ರು ತಪ್ಪು ದಾರಿ; ನ.20 ರ ಟಾಪ್ 10 ಸುದ್ದಿ!
Reply Retweet Like
Suvarna News 24x7 3h
ಹೋರಿ ಜೊತೆ ಎಚ್ಚರ: ರೇಣುಗೆ ಸಿಎಂ ಯಡಿಯೂರಪ್ಪ ಸೂಚನೆ!
Reply Retweet Like
Suvarna News 24x7 3h
ವೆಜ್ ಆಗ್ಲಿ, ನಾನ್ ವೆಜ್ ಆಗ್ಲಿ ಟೇಸ್ಟ್ ಮಾಡೋಕೆ ಅಪ್ಪು ರೆಡಿ, ವೀಕ್ಷಿಸಿ ಸಿನಿಮಾ ಹಂಗಾಮ ಸಂಜೆ 6.30 ಕ್ಕೆ
Reply Retweet Like
Suvarna News 24x7 4h
ಉಪಚುನಾವಣೆ: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ HDK ನಡೆ
Reply Retweet Like
Suvarna News 24x7 4h
ಕೆಜಿಎಫ್ ಕಿಂಗ್‌ಗೆ ಇದೆಂಥಾ ಅಭಿಮಾನಿ, ವೀಕ್ಷಿಸಿ ಸಿನಿಮಾ ಹಂಗಾಮ ಸಂಜೆ 6.30 ಕ್ಕೆ
Reply Retweet Like
Suvarna News 24x7 4h
ಬೆಂಗಳೂರಿಗರಿಗೆ ಒಂದು ಗಂಟೆ ಉಚಿತ ವೈಫೈ, ಎಲ್ಲಿ-ಹೇಗೆ?
Reply Retweet Like
Suvarna News 24x7 4h
ಕರ್ನಾಟಕ ಭಾರತ ದೇಶದ ನಕ್ಷೆಯಲ್ಲಿ ಇದೆಯೋ ಇಲ್ವೋ ಎಂದ ಮಾಜಿ ಸಚಿವ
Reply Retweet Like
Suvarna News 24x7 4h
ಹೆಡ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ನೇಮಕಾತಿ: ಅರ್ಜಿ ಹಾಕಿ
Reply Retweet Like
Suvarna News 24x7 4h
ನರಗುಂದದಲ್ಲಿ ಮತ್ತೆ ಭೂಕುಸಿತ: ಕಂಗಾಲಾದ ಜನತೆ
Reply Retweet Like
Suvarna News 24x7 4h
ಸ್ಮಾರ್ಟ್ ಸಿಟಿ ಮಂಗಳೂರಿಗೊಂದು ಕ್ಲಾಕ್ ಟವರ್!
Reply Retweet Like
Suvarna News 24x7 4h
ತರೂರ್ ಫೋಟೋಸ್ ವೈರಲ್: ಕಾಲೇಜು ಮಸ್ತಿ, ರೊಮ್ಯಾಂಟಿಕ್ ಲುಕ್ ರಿವೀಲ್!
Reply Retweet Like
Suvarna News 24x7 4h
ಕನ್ನಡ ಕಟ್ಟಿದವರು: ಸರ್ಕಾರಿ ಶಾಲೆಗಳಿಗೆ ಮರುಜೀವ ನೀಡಿದ ಉತ್ಸಾಹಿ ಅನಿಲ್ ಶೆಟ್ಟಿ
Reply Retweet Like
Suvarna News 24x7 4h
ಅಕ್ರಮ ಸಂಬಂಧ ಗುಟ್ಟು ರಟ್ಟು: ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವು
Reply Retweet Like
Suvarna News 24x7 4h
ಪಾಪ ಸವದಿ ಬಗ್ಗೆ ನಮಗೆ ಅನುಕಂಪ ಆಗ್ತಿದೆ ಎಂದ ಮಾಜಿ ಸಚಿವ
Reply Retweet Like
Suvarna News 24x7 5h
ಬಿಲ್ ಗೇಟ್ಸ್ ಜೊತೆಗಿನ ಫೋಟೋ ಮೂಲಕ ಹಳೇ ಸೇಡು ತೀರಿಸಿಕೊಂಡ ಸ್ಮೃತಿ ಇರಾನಿ!
Reply Retweet Like