Twitter | Search | |
suryamukundaraj
General secretary#kpcc legal cell- Advocate.
4,088
Tweets
316
Following
706
Followers
Tweets
suryamukundaraj 18h
Reply Retweet Like
suryamukundaraj 18h
Reply Retweet Like
suryamukundaraj Nov 13
Reply Retweet Like
suryamukundaraj Nov 13
Reply Retweet Like
suryamukundaraj retweeted
ದಿನೇಶ್ ಗುಂಡೂರಾವ್/ Dinesh Gundu Rao Nov 12
I welcome the verdict. The hand of BJP in toppling the coalition govt is now clear. The involvement of & is now proved. If BJP has any morality left, they should not give tickets to these disqualified MLA’s to contest.
Reply Retweet Like
suryamukundaraj Nov 12
ನೈತಿಕ ಅನೈತಿಕತೆಯ ಪಾಠ ಹೇಳಿ ಕಡೆಗೆ ಹೋಗ್ರಪ್ಪಾ ಎಲೆಕ್ಷನ್ ನಿಂತ್ಕೊಳ್ಳಿ ಅಂತ ಜನರ ಎದುರಿಗೆ ಅನರ್ಹರನ್ನು ಸುಪ್ರೀಂಕೋರ್ಟ್ ಕಳುಹಿಸಿದೆ. ಇಷ್ಟೆಲ್ಲಾ ಪ್ರವಚನಗಳನ್ನು ಕೇಳಿಸಿಕೊಂಡಿರುವ ಮತದಾರನಾದರೂ ನೈತಿಕತೆ ಉಳಿಸಿಕೊಳ್ಳುವನೋ ನೋಡೊಣ...
Reply Retweet Like
suryamukundaraj retweeted
Karnataka Congress Nov 11
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿ ಹಾಗೂ ಇತಿಹಾಸವನ್ನು ಪಠ್ಯದಿಂದ ತೆಗೆಯುವ ಕ್ರಮಕ್ಕೆ ಮುಂದಾಗಿರುವ ಬಿಜೆಪಿ-ಆರೆಸ್ಸೆಸ್ ಮೀಸಲಾತಿ, ಸಂವಿಧಾನ ಬದಲಾಯಿಸುವ ಮಾತುಗಳನ್ನಾಡುತ್ತ ಅಂಬೇಡ್ಕರ್ ಅವರ ಮಹತ್ಕಾರ್ಯವನ್ನು ನಗಣ್ಯ ಗೊಳಿಸುವ ಪ್ರಯತ್ನವನ್ನು ಖಂಡಿಸುತ್ತೇವೆ. ಮುಂದೆ, ಬುದ್ಧ ಬಸವಣ್ಣ ಕುವೆಂಪು ಅವರ ಬಗ್ಗೆಯೂ ಇದೇ ರೀತಿ ಮಾಡಬಹುದು.
Reply Retweet Like
suryamukundaraj retweeted
vasudevamurthy/ವಾಸುದೇವಮೂರ್ತಿ Nov 11
"ಬರ್ಡ್ ಮ್ಯಾನ್ ಆಫ್ ಇಂಡಿಯಾ" ಎಂದು ಪ್ರಸಿದ್ಧರಾದ ಭಾರತದ ಪಕ್ಷಿ ತಜ್ಞ ಸಲೀಂ ಅಲಿಯವರ ಜನ್ಮದಿನವಿಂದು..
Reply Retweet Like
suryamukundaraj Nov 11
Reply Retweet Like
suryamukundaraj Nov 11
Reply Retweet Like
suryamukundaraj Nov 11
ಕಾಂಗ್ರೆಸ್ ಅನ್ನು ಮತ್ತೇ ಅಧಿಕಾರಕ್ಕೆ ತರುವ ವರ್ಚಸ್ಸು ಸಿದ್ದರಾಮಯ್ಯಗೆ ಇದೆ: ಎಚ್.ಡಿ.ದೇವೇಗೌಡ
Reply Retweet Like
suryamukundaraj Nov 11
Reply Retweet Like
suryamukundaraj Nov 10
Reply Retweet Like
suryamukundaraj Nov 10
Reply Retweet Like
suryamukundaraj Nov 10
ಇಲ್ಲಿ ಕಮೆಂಟ್ ಮಾಡಿದವರು ಈಗಲೂ ಅದೇ ಹೇಳ್ತಿರಾ?
Reply Retweet Like
suryamukundaraj Nov 10
ಅನರ್ಹ ಮೈತ್ರಿ ಸರ್ಕಾರದ ಸಿಎಂ ಯಡಿಯೂರಪ್ಪ ನೆರೆ ಸಂತ್ರಸ್ತರಿಗೆ ನೆರವು ನೀಡಿದ್ದೇವೆ ಎಂದು ಪ್ರಚಾರ ಪಡೆಯೋದಕ್ಕೆ ಪತ್ರಿಕೆ, ರೇಡಿಯೋಗಳಿಗೆ ನೀಡಿರುವ ಜಾಹೀರಾತು ಹಣದಲ್ಲಿ ಕನಿಷ್ಠ 10 ಕುಟುಂಬಗಳಿಗೆ ಮನೆ ಕಟ್ಟಿಸಿಕೊಡಬಹುದಿತ್ತು.
Reply Retweet Like
suryamukundaraj Nov 10
ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗೆ ಕಿತ್ತಾಡ್ಕೊಂಡು ಸಾವರ್ಕರ್‌ನನ್ನು ಅನಾಥ ಮಾಡಿದ ಸಂಘಪರಿವಾರದ ಅವಕಾಶವಾದಿ ಶಿಶು ಬಿಜೆಪಿ.
Reply Retweet Like
suryamukundaraj Nov 10
ಕೇಂದ್ರ ಸರ್ಕಾರದ ವಿರುದ್ಧ ದಿನಾಂಕ 11 ನವೆಂಬರ್ 2019ರ ಬೆಳಿಗ್ಗೆ 11 ಗಂಟೆಗೆ ಟೌನ್ ಹಾಲ್ ಎದುರು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷರಾದ ಶ್ರೀ ಈಶ್ವರ್ ಖಂಡ್ರೆ ಕರೆ ನೀಡಿರುವ ಪ್ರತಿಭಟನೆಗೆ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ. ಕೃಷ್ಣಪ್ಪ ಅವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆ.
Reply Retweet Like
suryamukundaraj Nov 10
Reply Retweet Like
suryamukundaraj Nov 10
ರಾಮಮಂದಿರದಲ್ಲಿ ಪೂಜೆಗೆ ಅವಕಾಶ ಮಾಡಿಕೊಟ್ಟವರು ರಾಜೀವ್ ಗಾಂಧಿ, ಈಗ ಜಮೀನು ನೀಡಿದ್ದು ಸುಪ್ರೀಂಕೋರ್ಟ್, ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಬಿಜೆಪಿ..
Reply Retweet Like