Twitter | Search | |
Sumalatha Ambareesh 🇮🇳 ಸುಮಲತಾ ಅಂಬರೀಶ್
Member of Parliament , 17th Lok Sabha, ಮಂಡ್ಯ ಕರ್ನಾಟಕ Mandya , Karnataka
4,208
Tweets
784
Following
209,998
Followers
Tweets
Sumalatha Ambareesh 🇮🇳 ಸುಮಲತಾ ಅಂಬರೀಶ್ Nov 11
wishing u much happiness ❤️
Reply Retweet Like
Sumalatha Ambareesh 🇮🇳 ಸುಮಲತಾ ಅಂಬರೀಶ್ Nov 11
Thank u for sharing this❤️
Reply Retweet Like
Sumalatha Ambareesh 🇮🇳 ಸುಮಲತಾ ಅಂಬರೀಶ್ Nov 10
🙏 Akshaya Patra & iskon foundation are doing an excellent service for children who are less privileged
Reply Retweet Like
Sumalatha Ambareesh 🇮🇳 ಸುಮಲತಾ ಅಂಬರೀಶ್ Nov 10
ಇಸ್ಕಾನ್ ಸಮಿತಿಯಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರದಲ್ಲಿ ಭಾನುವಾರ ಆಯೋಜಿಸಿದ್ದ 'ಅಕ್ಷಯ ಪಾತ್ರೆ' ಬಿಸಿಯೂಟ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಸಂದರ್ಭ.
Reply Retweet Like
Sumalatha Ambareesh 🇮🇳 ಸುಮಲತಾ ಅಂಬರೀಶ್ Nov 10
❤️❤️❤️🙏🙏🙏
Reply Retweet Like
Sumalatha Ambareesh 🇮🇳 ಸುಮಲತಾ ಅಂಬರೀಶ್ Nov 10
ನಮ್ಮ ಮಂಡ್ಯದ ಹುಡುಗ ಕೃತಿಕ್ ಕೃಷ್ಣರವರಿಗೆ ಶುಭವಾಗಲಿ Congratulations to Kruthik Krishna on being part of the U-19 India 'B' team in challenger Trophy , our best wishes for the game and future endeavors. We are sure that you will Make Mandya and India proud . All the best 👍
Reply Retweet Like
Sumalatha Ambareesh 🇮🇳 ಸುಮಲತಾ ಅಂಬರೀಶ್ Nov 9
Thank u for reminding..sweet memories..missing both of them ❤️
Reply Retweet Like
Sumalatha Ambareesh 🇮🇳 ಸುಮಲತಾ ಅಂಬರೀಶ್ Nov 9
Reply Retweet Like
Sumalatha Ambareesh 🇮🇳 ಸುಮಲತಾ ಅಂಬರೀಶ್ retweeted
Dr. Ashwathnarayan C. N. Nov 9
ಮಂಡ್ಯ ಜಿಲ್ಲಾಡಳಿತ, ಹಾಗೂ ಮಂಡ್ಯ ವೈದ್ಯಕೀಯ ಮಹಾವಿದ್ಯಾಲಯ ವತಿಯಿಂದ ಕೆ.ಆರ್.ಪೇಟೆಯಲ್ಲಿ ಏರ್ಪಡಿಸಲಾದ ಬೃಹತ್ ಆರೋಗ್ಯ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ರವರೊಂದಿಗೆ ಪಾಲ್ಗೊಂಡೆ. ಕಂದಾಯ ಸಚಿವರಾದ ಶ್ರೀ ರವರು, ಮಂಡ್ಯ ಲೋಕಸಭಾ ಸದಸ್ಯೆ ಶ್ರೀಮತಿ ರವರು, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
Reply Retweet Like
Sumalatha Ambareesh 🇮🇳 ಸುಮಲತಾ ಅಂಬರೀಶ್ Nov 9
ಖ್ಯಾತ ಪಿಟೀಲು ವಿದ್ವಾನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರ ತಾತ ಅವರ ಸ್ಮರಣಾರ್ಥ ಮೈಸೂರಿನಲ್ಲಿ ನಡೆದ 'ಮರೆಯಲಾಗದ ಮಹನೀಯರು' ಪಿಟೀಲು ಚೌಡಯ್ಯ- ಒಂದು ನೆನಪು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಧನ್ಯತಾ ಕ್ಷಣ...

ಮಂಡ್ಯದ ಕೆ.ಆರ್.ಪೇಟೆಯಲ್ಲಿ ನಡೆದ ಆರೋಗ್ಯ ಮೇಳದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ.ಅಶ್ವಥ್ ನಾರಾಯಣ್, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ್ ಅವರೊಂದಿಗೆ ಪಾಲ್ಗೊಂಡಿದ್ದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಪರಿಹಾರ ಗಾಗಿ ಸಿಎಂಗೆ ಮನವಿ ಮಾಡಿದ್ದೇನೆ.
Reply Retweet Like
Sumalatha Ambareesh 🇮🇳 ಸುಮಲತಾ ಅಂಬರೀಶ್ Nov 9
Reply Retweet Like
Sumalatha Ambareesh 🇮🇳 ಸುಮಲತಾ ಅಂಬರೀಶ್ Nov 8
We have discussed the same topics in yesterdays DISHA meeting , my 1st time as MP but which had not been conducted in past 2 years by previous MPs & have directed officials to take up these issues on priority basis , thank u for your inputs
Reply Retweet Like
Sumalatha Ambareesh 🇮🇳 ಸುಮಲತಾ ಅಂಬರೀಶ್ Nov 8
Reply Retweet Like
Sumalatha Ambareesh 🇮🇳 ಸುಮಲತಾ ಅಂಬರೀಶ್ Nov 8
ಶಂಕರ್ ನಾಗ್ 🙏
Reply Retweet Like
Sumalatha Ambareesh 🇮🇳 ಸುಮಲತಾ ಅಂಬರೀಶ್ Nov 8
Reply Retweet Like
Sumalatha Ambareesh 🇮🇳 ಸುಮಲತಾ ಅಂಬರೀಶ್ Nov 8
Reply Retweet Like
Sumalatha Ambareesh 🇮🇳 ಸುಮಲತಾ ಅಂಬರೀಶ್ Nov 8
ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.. ಈ ಸಂದರ್ಭದಲ್ಲಿ ಬಿಜಿಎಸ್ ಸಂಸ್ಥೆಯಲ್ಲಿ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ 12ನೇ ಬಿಜಿಎಸ್ ಸಂಸ್ಥಾಪಕರ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಸುಯೋಗ ನನ್ನದಾಗಿತ್ತು..
Reply Retweet Like