Twitter | Search | |
Sudarshan Jayaramu
Telugu Kannadiga | likes Periyar, Ambedkar, Buddha, Basava | Secular | INC | Retweets are not endorsements | unresponsive to masked tweeters and trolls
5,707
Tweets
12
Following
367
Followers
Tweets
Sudarshan Jayaramu retweeted
Siddaramaiah 9h
ಸಂವಿಧಾನ ಹಾಗೂ ಪೌರತ್ವ ಕಾಯಿದೆ ಕುರಿತು ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದೆ. 1/6
Reply Retweet Like
Sudarshan Jayaramu 10h
ಯಡಿಯೂರಪ್ಪ ನವರ ಮೂರು ರತ್ನಗಳು ಅಂತ ಟ್ವೀಟ್ ಮಾಡಿದ್ದಾರೆ. ಎರಡು ರತ್ನಗಳು ನೀಲಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಹಾಕಿಕೊಂಡಿವೆ. ಇನ್ನೊಂದು ರತ್ನವೇಕೋ ಕೆನೆ ಬಣ್ಣದ ಶರ್ಟ್ ತೊಟ್ಟಿದಿಯೆಲ್ಲ, ಪ್ರಾಯಶಃ ಕಪ್ಪು ಪ್ಯಾಂಟ್ ಧರಿಸಿ ಪಕ್ಕದಲ್ಲಿ ಕೂತಿದ್ದಕ್ಕೇ ಯಡಿಯೂರಪ್ಪನ ರತ್ನ ಅಂತ ಅಂದುಕೊಂಡಿದೆಯೇನೋ ಪಾಪ! 😪😪😪😪😪😪😪😪
Reply Retweet Like
Sudarshan Jayaramu 10h
Replying to @siddaramaiah @BSYBJP
ಇನ್ನಷ್ಟು ಕಾಲ ಪಕ್ಷಕ್ಕೆ ಮಾರ್ಗದರ್ಶನ? 😜
Reply Retweet Like
Sudarshan Jayaramu 15h
ಜನ್ಮ ದಿನದಂದು ವಡೆ,ಪಾಯಸ ತಿಂದು ಅಭ್ಯಾಸವಿರುವವರಿಗೆ,ಕೇಕ್ ಕಟ್ ಮಾಡಿಸಿದರೆ ಹೀಗೆ ಆಗುವುದು. ಅದೇನೇ ಇರಲಿ 78 ವಸಂತಗಳನ್ನು ಕಳೆದರೂ, ಇವರ ಆರೋಗ್ಯ ಮತ್ತು ಉತ್ಸಾಹ ಚೆನ್ನಾಗಿದೆ. ಅವರಿಗೆ ನನ್ನ ಜನ್ಮದಿನದ ಶುಭಾಶಯಗಳು. 💐 "ಸಂತೋಷ"ನನ್ನು ದೂರವಿಟ್ಟು,ಅವರೇ ಸಿಎಂ ಆಗಿ 3ವರ್ಷ ಮುಂದುವರೆದರೆ ನಮಗೂ "ಸಂತೋಷ".
Reply Retweet Like
Sudarshan Jayaramu 15h
ಅಪನಾ "ಜಾನ್" ಜಾಯೇ, ಮಗರ್ ಹಾತ್ ಸೆ "ಜಾನೆಮನ್" ನ ಫಿಸಲ್ ಜಾಯೇ. 😂
Reply Retweet Like
Sudarshan Jayaramu 16h
ದೆಹಲಿಯಲ್ಲಿ ಹಿಂಸೆ ನಿಯಂತ್ರಿಸದ ಪೊಲೀಸ್: ದೆಹಲಿ ಹೈಕೋರ್ಟ್ ಆಕ್ರೋಶ. ಸ್ವಾಮಿ ನ್ಯಾಯಾಧೀಶರೇ, ನಿಮಗೆ ಕನ್ನಡ ಬರುವುದಿಲ್ಲ ಇಲ್ಲದಿದ್ದರೆ ಈ ಗಾದೆ ಎಷ್ಟು ಸೂಕ್ತವಾಗಿದೆ ನೋಡಿ. "ಹೂಸಿದವಳು ಯಾರು ಅಂದರೆ ಮಾಸಿದ ಸೀರೆಯವಳು" ಅಂದ ಹಾಗೆ ಪೊಲೀಸ್ ರನ್ನು ಬೈದರೆ ಏನು ಬಂತು, ಅವರನ್ನು ನಿಯಂತ್ರಿಸುತ್ತಿರುವವರು ದಂಗೆ ನಡೆಸುವುದರಲ್ಲಿ ಎತ್ತಿದ ಕೈ.
Reply Retweet Like
Sudarshan Jayaramu Feb 26
ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲವಲ್ಲ?
Reply Retweet Like
Sudarshan Jayaramu Feb 26
ಅದೇನಪ್ಪ ಅದು "ಸಾಲ್ಟ್ ಮತ್ತು ಪೆಪ್ಪರ್" ಲುಕ್ ? ಕರಿಯ ಮತ್ತು ಬಿಳಿಯ ಕೂದಲಿನ ತಲೆಗೆ ಹೋಲಿಕೆಯೋ ಹೇಗೆ? ತರುಣರ ಭಾಷೆ ನಮಗೆ ಸುಲಭವಾಗಿ ತಿಳಿಯುವುದಿಲ್ಲ.
Reply Retweet Like
Sudarshan Jayaramu Feb 26
ನನಗಂತೂ ವಯಸ್ಸಾಯ್ತು, ವಯಸ್ಸಲ್ಲಿ ಲೈನ್ ಹೊಡೆಯಲಿಕ್ಕೆ "ರೇಖಾಗಣಿತ" ದಲ್ಲಿ ವೀಕು, ಮನೆಯ ಹತ್ತಿರ ಸುತ್ತಾಡಲಿಕ್ಕೆ "ಭೂಗೋಳ" ದಲ್ಲಿ ವೀಕು. ಗೆಳೆಯರು ಎಷ್ಟೇ ಟಿಪ್ಸ್ ಕೊಟ್ಟರೂ ಏನು ಪ್ರಯೋಜನ? ಅಲ್ಲವೇ 😂😂😂
Reply Retweet Like
Sudarshan Jayaramu retweeted
Prasanna Heggodu Feb 26
I have read statement on the Freedom Fighter Doreswamy, calling him a Pakistan agent. I am a Hindu. Doreswamy is also a Hindu. I am a ashamed of Mr.Yatnal & the ideology he propagates! Hindutva that he propagates is not Hindu Dharma or any Dharma for that matter!
Reply Retweet Like
Sudarshan Jayaramu retweeted
Siddaramaiah Feb 26
ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಿಧಾನಸೌಧ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದೆ. 1/7
Reply Retweet Like
Sudarshan Jayaramu retweeted
Siddaramaiah Feb 26
ದೊರೆಸ್ವಾಮಿಯಂತವರ ತ್ಯಾಗ, ಬಲಿದಾನಗಳಿಂದ ಯತ್ನಾಳ್‌‌ನಂತಹವರಿಗೆ ಇಂದು ಧೈರ್ಯವಾಗಿ ಮಾತನಾಡುವ ಸ್ವಾತಂತ್ರ್ಯ ಸಿಕ್ಕಿದೆ. ಅವರು ಬ್ರಿಟಿಷರ ವಿರುದ್ಧ ಹೋರಾಡದೇ ಇದ್ದಿದ್ದರೆ, ಈ ಸ್ವಾತಂತ್ರ್ಯ ಸಿಗುತ್ತಿತ್ತೇ? 5/7
Reply Retweet Like
Sudarshan Jayaramu retweeted
Siddaramaiah Feb 26
ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ ಬಸವನಗೌಡ ಪಾಟೀಲ್ ಯತ್ನಾಳ್ ಅವರ‌ ಶಾಸನ ಸಭಾ ಸದಸ್ಯತ್ವವನ್ನು ತಕ್ಷಣ ರದ್ದುಗೊಳಿಸಬೇಕು. 7/7
Reply Retweet Like
Sudarshan Jayaramu retweeted
Siddaramaiah Feb 26
ಯತ್ನಾಳ್ ಹೇಳಿಕೆಗೆ ಬಿಜೆಪಿ ಹಿರಿಯ ನಾಯಕರ ಬೆಂಬಲ ಇದೆ, ಇಲ್ಲದಿದ್ದರೆ ಹೀಗೆ ಬಹಿರಂಗವಾಗಿ ಹೇಳಿಕೆ ನೀಡಲು ಸಾಧ್ಯವಿಲ್ಲ. ಪ್ರಚೋದನಾತ್ಮಕ ಹೇಳಿಕೆ ನೀಡಿ ಸೌಹಾರ್ದತೆಯನ್ನು ಹಾಳು ಮಾಡುವ ಯತ್ನಾಳ್, ಅನಂತ್ ಕುಮಾರ್ ಹೆಗಡೆ, ಸಿ.ಟಿ.ರವಿ ಅಂತಹವರು ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್. 3/7
Reply Retweet Like
Sudarshan Jayaramu retweeted
Siddaramaiah Feb 26
ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಪಕ್ಷಭೇದ ಮರೆತು ಎಲ್ಲರೂ ಖಂಡಿಸಬೇಕು. ಸ್ವಾತಂತ್ರ್ಯ ಯೋಧರಿಗೆ ಗೌರವ ಕೊಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ತೋರಿಸುವುದೇ ನಿಜವಾದ ದೇಶದ್ರೋಹ. 2/7
Reply Retweet Like
Sudarshan Jayaramu Feb 26
ಆಯಾಜ್ ಗೂ ಕನ್ನಡದ ಪತ್ರಿಕಾಕರ್ತರಿಗೂ ಬಹಳ "ಗಾಢವಾದ" ಸಂಬಂಧ. ಹುಡುಕಿಕೊಂಡು ಹೋಗಿ ಪ್ರೀತಿಯ ಸುರಿಮಳೆಗೈಯ್ಯುತ್ತಾರೆ. 😂😂😂
Reply Retweet Like
Sudarshan Jayaramu retweeted
Sudarshan Jayaramu Feb 26
"ಮೋಡದ ಮರೆಯಲ್ಲಿ" ಯ ಖ್ಯಾತಿಯ ನಮ್ಮ ಪ್ರಧಾನಿ ಮೋದಿ ಗೋಡೆಯ ಮರೆಯಲ್ಲಿ ಏನು ಮಾಡುತ್ತಿದ್ದಾರೆ. "ಸ್ವಚ್ಛ ಭಾರತದ" ವಿರುದ್ಧದ ಕೆಲಸವೇನೂ ಅಲ್ಲವಲ್ಲ! 😜
Reply Retweet Like
Sudarshan Jayaramu Feb 26
"ಮೋಡದ ಮರೆಯಲ್ಲಿ" ಯ ಖ್ಯಾತಿಯ ನಮ್ಮ ಪ್ರಧಾನಿ ಮೋದಿ ಗೋಡೆಯ ಮರೆಯಲ್ಲಿ ಏನು ಮಾಡುತ್ತಿದ್ದಾರೆ. "ಸ್ವಚ್ಛ ಭಾರತದ" ವಿರುದ್ಧದ ಕೆಲಸವೇನೂ ಅಲ್ಲವಲ್ಲ! 😜
Reply Retweet Like
Sudarshan Jayaramu Feb 26
ಬಿಜೆಪಿಯ ಪ್ರಕಾರ ಇವನೊಬ್ಬ "ನಾಯಕ" "ಲಾ" ಪ್ರಕಾರ ಇವನೊಬ್ಬ ನಾ"ಲಾ"ಯಕ
Reply Retweet Like
Sudarshan Jayaramu Feb 26
Replying to @ayaz9166 @VijayS3888
ಆ ಹುಡುಗಿಯ ಹೆಸರೇ ಗೊತ್ತಿಲ್ಲ, ಇನ್ನು ಆಕೆ ಬಳಸುವ ಟೂಥ್ ಪೇಸ್ಟ್ ಹೇಗೆ ಕಂಡುಹಿಡಿಯುವುದು! ಸ್ಟಾರ್ ಆಗಲಿ, ಆಗ ನೋಡಿ ನಿಮ್ಮ ಫೇವರೇಟ್ ಮಾಧ್ಯಮ ಮಿತ್ರರಿಂದ ಸುದ್ದಿ ನಿಮಗೇ ಮೊದಲು ತಲುಪಿ ನಂತರ ನಮಗೆಲ್ಲಾ ಗೊತ್ತಾಗುತ್ತದೆ. 😂
Reply Retweet Like