Twitter | Search | |
Siddaramaiah
ಕನ್ನಡಿಗ | Believer in equity & social justice | Family man | Chief Minister of Karnataka (2013 - 2018) | Leader of Opposition, Karnataka Legislative Assembly
5,755
Tweets
89
Following
408,403
Followers
Tweets
Siddaramaiah 2h
ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರು, ಸಮುದಾಯದ ಹಿರಿಯ ಮುಖಂಡರಾದ ಡಾ. ಮುಹಮ್ಮದ್ ಯೂಸುಫ್ ಅವರ ನಿಧನದ ಸುದ್ದಿ ನೋವುಂಟುಮಾಡಿದೆ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬ ವರ್ಗ ಮತ್ತು ಸ್ನೇಹವರ್ಗಕ್ಕೆ ಅವರ ಬದುಕು ಮತ್ತು ಸಾಧನೆಯ ನೆನಪುಗಳು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Reply Retweet Like
Siddaramaiah 5h
ಸ್ವಾತಂತ್ರ್ಯಹೋರಾಟಗಾರ,‌ ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ ಮತ್ತು ಚಿಂತಕ ರವೀಂದ್ರನಾಥ್ ಠಾಗೋರ್ ಪುಣ್ಯಸ್ಮರಣೆಯ ದಿನ ಅವರನ್ನು ಗೌರವದಿಂದ ನೆನೆಯೋಣ. ರಾಷ್ಟ್ರೀಯತೆ ಮತ್ತು ಮಾನವೀಯತೆ ಪರಸ್ಪರ ಕೈ ಹಿಡಿದು ಸಾಗಬೇಕು ಎಂಬ ಸತ್ಯವನ್ನು ದಿಟ್ಟತನದಿಂದ ಹೇಳಿದ್ದ ಗುರುದೇವರ ಚಿಂತನೆ ನಮ್ಮೆಲ್ಲರ ಅರಿವನ್ನು ವಿಸ್ತರಿಸಲಿ.
Reply Retweet Like
Siddaramaiah Aug 5
Govt had failed to provide relief for the people who had suffered from floods during last Aug-Oct. Inspite of our repeated protests, govt had turned a deaf ear. But innocent people are paying the price. 3/3
Reply Retweet Like
Siddaramaiah Aug 5
Govt should immediately take decisions to ease the burden on people during these floods. They should identify shelter homes and relocate people from the risky areas. should immediately distribute the work to ministers and officers. 2/3
Reply Retweet Like
Siddaramaiah Aug 5
There is heavy downpour in various parts of Karnataka, disrupting livelihoods of many people. The govt has failed to come to their rescue. Do we even have an existing govt? 1/3
Reply Retweet Like
Siddaramaiah Aug 5
ರಾಜ್ಯದ ಕಂದಾಯ ಸಚಿವರೂ ಕ್ವಾರಂಟೈನ್‌ಗೊಳಗಾಗಿದ್ದಾರೆಂದು ಹೇಳಲಾಗುತ್ತಿದೆ. ಪ್ರವಾಹ ನಿಯಂತ್ರಣ ಮತ್ತು ಪರಿಹಾರ ಕಾರ್ಯದಲ್ಲಿ ಕಂದಾಯ ಇಲಾಖೆಯ ಜವಾಬ್ದಾರಿ‌ ಹೆಚ್ಚಿರುವುದರಿಂದ ಪೂರಕ ವ್ಯವಸ್ಥೆ ಮಾಡುವ ಬಗ್ಗೆ ಅವರು ಗಮನ ಹರಿಸಬೇಕು. 3/5
Reply Retweet Like
Siddaramaiah Aug 5
ಕಳೆದ ವರ್ಷದ ಆಗಸ್ಟ್-ಅಕ್ಟೋಬರ್ ತಿಂಗಳ ಪ್ರವಾಹದಿಂದ ಜನತೆ ಇನ್ನೂ ಚೇತರಿಸಿಕೊಂಡಿಲ್ಲ.‌‌ ಹಳೆಯ ಹಾನಿಯ ಪರಿಹಾರ ಕಾರ್ಯವೇ ಇನ್ನೂ ಪೂರ್ಣಗೊಂಡಿಲ್ಲ. ನಿರಂತರವಾಗಿ ಈ ಬಗ್ಗೆ ನಾವು ಎಚ್ಚರಿಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ರಾಜ್ಯ ಸರ್ಕಾರದ ಈ ನಿರ್ಲಕ್ಷಕ್ಕೆ ಅಮಾಯಕ ಜನ ಬಲಿಯಾಗುತ್ತಿದ್ದಾರೆ. 5/5
Reply Retweet Like
Siddaramaiah Aug 5
ಆಸ್ಪತ್ರೆಯಲ್ಲಿರುವ ಅವರು ತಕ್ಷಣ ಹಿರಿಯ ಸಹದ್ಯೋಗಿಗಳಿಗೆ ಜವಾಬ್ದಾರಿ ಹಂಚಿ ಅತಿವೃಷ್ಟಿಯ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಲು ವ್ಯವಸ್ಥೆ ಮಾಡಬೇಕು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಸ್ಥಳಕ್ಕೆ ಕಳಿಸಿ ಪ್ರತ್ಯಕ್ಷದರ್ಶಿ ವರದಿಯನ್ನು ತರಿಸಿಕೊಳ್ಳಬೇಕು. 4/5
Reply Retweet Like
Siddaramaiah Aug 5
ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮಾತ್ರವಲ್ಲ ಉತ್ತರ ಕರ್ನಾಟಕದಲ್ಲಿಯೂ ಮಳೆಯಿಂದಾಗಿ ಜನ ಪ್ರವಾಹದ ಭೀತಿಯಲ್ಲಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಅವರಿಗೆ ಊಟ-ವಸತಿ ವ್ಯವಸ್ಥೆ ಕಲ್ಪಿಸಿ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು. 2/5
Reply Retweet Like
Siddaramaiah Aug 5
ಕಳೆದರಡು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆ, ಏರುತ್ತಿರುವ ನೆರೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಬೇಕಾಗಿರುವ ಸರ್ಕಾರ‌ ಸಂಪೂರ್ಣ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆಯೇ? 1/5
Reply Retweet Like
Siddaramaiah Aug 5
Best birthday wishes to former Deputy Chief Minister and Senior leader Shri. on his birthday. I wish him good health and long life.
Reply Retweet Like
Siddaramaiah Aug 4
ನನ್ನ ಆತ್ಮೀಯ ಸ್ನೇಹಿತರಾದ ಶಾಸಕ ಭುವನಹಳ್ಳಿ ಸತ್ಯನಾರಾಯಣ ಅವರು ಸರಳ ವ್ಯಕ್ತಿತ್ವ, ಸಜ್ಜನಿಕೆಯ ನಡವಳಿಕೆಯ ಸ್ನೇಹಜೀವಿ. ಅವರ ಅಕಾಲಿಕ‌ ಸಾವಿನಿಂದಾಗಿ ನನಗೆ ಅತೀವ ದು:ಖವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳ‌ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ.
Reply Retweet Like
Siddaramaiah Aug 3
I have been tested positive for & also been admitted to the hospital on the advice of doctors as a precaution. I request all those who had come in contact with me to check out for symptoms & to quarantine themselves.
Reply Retweet Like
Siddaramaiah Aug 3
ನನ್ನ ಕೊರೊನ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ನಿನ್ನೆ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆತಂಕಕ್ಕೆ ಕಾರಣ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.
Reply Retweet Like
Siddaramaiah Aug 2
ರಕ್ಷಾಬಂಧನ ಸೋದರತ್ವದ ಸಂಕೇತ. ಸಮಾಜದಲ್ಲಿ ಜಾತಿ, ಧರ್ಮಗಳನ್ನು ಮೀರಿ ಸ್ನೇಹ ಸಂಬಂಧಗಳು ಗಟ್ಟಿಗೊಂಡು, ಶಾಂತಿ ಸೌಹಾರ್ದತೆ ಶಾಶ್ವತವಾಗಿ ನೆಲೆಸಲಿ ಎಂದು ಹಾರೈಸುತ್ತೇನೆ. ತಮಗೆಲ್ಲರಿಗೂ ಹಬ್ಬದ ಶುಭಾಶಯಗಳು.
Reply Retweet Like
Siddaramaiah Aug 2
ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಶೀಘ್ರ ಕೊರೊನಾ ಸೋಂಕಿನ ಬಾಧೆಯಿಂದ ಮುಕ್ತರಾಗಿ ರಾಜ್ಯದ ಜನತೆಯ ಆರೋಗ್ಯ ರಕ್ಷಣೆಯೂ ಸೇರಿದಂತೆ ಆಡಳಿತಾತ್ಮಕ ಕಾರ್ಯದಲ್ಲಿ‌‌ ತೊಡಗಿಕೊಳ್ಳಲಿ ಎಂದು ಹಾರೈಸುತ್ತೇನೆ.
Reply Retweet Like
Siddaramaiah Aug 2
I wish Shri. B S Yediyurappa a speedy recovery & to return with good health to continue his work for the people.
Reply Retweet Like
Siddaramaiah Aug 2
. leaders have made our work easier by sending legal notice for speaking about their corrupt practices. We anyways wanted to take it through legal route. Now, the govt will be under compulsion to submit the documents at least to the court. 8/8
Reply Retweet Like
Siddaramaiah Aug 2
Corrupt practices by ministers are coming under control after I started speaking about it.. Govt has withheld procurement orders worth thousands of crores. They are angry that I am not allowing them to loot. Hence they are trying to target me. 7/8
Reply Retweet Like
Siddaramaiah Aug 2
It has been 24 days since told that he will provide all the documents within 24 hrs. I haven't received a single sheet from the govt. What is the govt trying to hide? 6/8
Reply Retweet Like