Twitter | Search | |
Dr.Sharanu Hullur
Sharanappa Adnur ನಮ್ಮಪ್ಪ ಇಟ್ಟ ಹೆಸರು. Sharanu hullur ನಾನು ಬದಲಾಯಿಸಿಕೊಂಡಿದ್ದು. ಇದಷ್ಟೇ ನನ್ನ ಬಯೊಡೇಟಾ....
7,225
Tweets
491
Following
2,338
Followers
Tweets
Dr.Sharanu Hullur 3h
ವಾದಕ್ಕಿಂತ ವಾಸ್ತವ ಮುಖ್ಯ. ಬೇಸರಿಸಿಕೊಳ್ಳದಿರಿ. ನನಗೆ ಅನಿಸಿದ್ದು ಹಾಗೆ. ನಿಮಗೆ ಅನಿಸಿದ್ದು ಹೀಗೆ... ಸುಖವಾಗಿರೋಣ.
Reply Retweet Like
Dr.Sharanu Hullur 4h
Replying to @Vpkumar2013
ಗೆಳೆಯರೆ, ನಾನು ಯಾವುದೇ ಪಕ್ಷದ ಪರ ಇಲ್ಲ. ನನ್ನದು ಕರ್ನಾಟಕ, ಕನ್ನಡ ಅಷ್ಟೇ.... ಯಾಕೆ ನಿಮಗೆ ಅನುಮಾನ?
Reply Retweet Like
Dr.Sharanu Hullur 4h
ಇದರಲ್ಲೂ ಪಕ್ಷದ ಪ್ರಚಾರವೇ? ಬೇಡವಾಗಿತ್ತು ಇಂತಹ ಸಮಯದಲ್ಲಿ... ಪಕ್ಷಾತೀತ ಕೆಲಸವಾಗಲಿ... ಜೈ ಭಾರತಾಂಬೆ... ಜಯಹೇ ಕರ್ನಾಟಕ ಮಾತೆ!!
Reply Retweet Like
Dr.Sharanu Hullur retweeted
PRAKASH ABBUR ಪ್ರಕಾಶ್ 19h
Reply Retweet Like
Dr.Sharanu Hullur 4h
ಈ ಲೋಕಸಭಾ ಸದಸ್ಯರಿಗೆ ಏನಾಗಿದೆ? ಮುಖ್ಯಮಂತ್ರಿಗಳ ಪರಿಹಾರ ನಿಧಿ ಬದಲು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯ ಬಗ್ಗೆಯೇ ಹೆಚ್ಚು ಪ್ರಚಾರ ಮಾಡ್ತಿದ್ದಾರೆ. ಇವರಿಗೆ ಮತ ಹಾಕಿದ್ದು ಕರ್ನಾಟಕ ಜನತೆ ಅಲ್ಲವಾ? ದೇಶ ಮೊದಲು ನಿಜ... ನಾವಿದ್ದರೆ ತಾನೇ ದೇಶ?
Reply Retweet Like
Dr.Sharanu Hullur retweeted
Anusha Ravi Sood 4h
Donors can also consider Chief Minister's Relief Fund. Karnataka has seen huge spike in number of positive cases. Help d state govt too.
Reply Retweet Like
Dr.Sharanu Hullur retweeted
Dr. Soumyalatha S K 17h
Reply Retweet Like
Dr.Sharanu Hullur retweeted
GIRINAGAR BCP 19h
ಬಡವರಿಗೆ,ನಿರ್ಗತಿಕರಿಗೆ,ಕೂಲಿ ಕಾರ್ಮಿಕರಿಗೆ, ಸ್ಲಮ್ ನಲ್ಲಿ ಅವಶ್ಯಕತೆ ಇರುವವರಿಗೆ Youth For Parivarthan ವತಿಯಿಂದ ಸುಮಾರು 150 ಕಿರಣಾ ವಸ್ತುಗಳ ಕಿಟ್ ಗಳನ್ನು ಗಿರಿನಗರ್ ಪೊಲೀಸರ ಸಹಾಯದೊಂದಿಗೆ ಕೊಡಿಸಲಾಯಿತು..
Reply Retweet Like
Dr.Sharanu Hullur 4h
.............................
Reply Retweet Like
Dr.Sharanu Hullur retweeted
CM of Karnataka 17h
ರಾಜ್ಯದಲ್ಲಿ ಇದುವರೆಗೆ 83 ಸೋಂಕು ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ ಮೂವರು ಮೃತಪಟ್ಟಿದ್ದು, ಐವರು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಉಳಿದವರ ಚಿಕಿತ್ಸೆ ಮುಂದುವರೆದಿದೆ. ಹೊಸ 7 ಪ್ರಕರಣಗಳ ಮಾಹಿತಿ, ಜಿಲ್ಲಾವಾರು ಸೋಂಕಿತರ ಪಟ್ಟಿ, ಬೆಂಗಳೂರು ನಗರ ಜಿಲ್ಲೆಯಲ್ಲಿ ಆರಂಭಿಸಲಾಗಿರುವ 31 ಫೀವರ್ ಕ್ಲಿನಿಕ್ ಗಳ ಮಾಹಿತಿ. 1/2
Reply Retweet Like
Dr.Sharanu Hullur 14h
ರಾಜಕಾರಣಿಗಳು ಏನೇನೋ ಲೆಕ್ಕಾಚಾರ ಮಾಡ್ತೀರಿ ಸಾರ್. ಏನೇ ಮಾಡಿ ಜನರನ್ನು ಕಾಪಾಡಿ.
Reply Retweet Like
Dr.Sharanu Hullur retweeted
BengaluruCityPolice Mar 29
Happy to launch KSP CLEAR Pass App, for COVID19 Passes for essential services & emergencies by the . Other divisions operational from 30th March. No more Paper Passes.
Reply Retweet Like
Dr.Sharanu Hullur retweeted
CM of Karnataka 21h
Dear all, Kindly note the change in method for donating to the CM Relief Fund. The earlier format has been changed owing to technical reasons. All donations made till date have been duly received with gratitude. Thank you
Reply Retweet Like
Dr.Sharanu Hullur 16h
ಬೆಂಗಳೂರಿನಲ್ಲಿ ತರಕಾರಿ ಬೆಲೆ ಗಗನಕ್ಕೆ. ಆದರೆ ಹಲವು ರೈತರು ತರಕಾರಿಗಳನ್ನು ರಸ್ತೆಗೆ ಎಸೆಯುತ್ತಿದ್ದಾರೆ.. ಅರ್ಥ ಆಗ್ತಿಲ್ಲ ಈ ವ್ಯವಸ್ಥೆಗೆ
Reply Retweet Like
Dr.Sharanu Hullur retweeted
Dr.Vishnuvardhan FC 18h
ಹಸಿದವರಿದ್ದರೆ ಮಾಹಿತಿ ಕೊಡಿ. 90356 46064 ************ ಇಂದು ಸಮಸ್ತ ಜಗತ್ತು ಅಂದು ಯಜಮಾನ್ರು ಹೇಳಿದ "ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ" ಹಾಡಿನ ಪಕ್ಕ ಬಂದು ನಿಂತಿದೆ. ಅದೇ ಕಾರಣಕ್ಕೆ ನಾವು ಪ್ರತಿ ದಿನ ನೂರು ಜನರಿಗೆ ಹೊಟ್ಟೆ ತುಂಬಿಸುವ ಯೋಜನೆ ಹಮ್ಮಿಕೊಂಡಿದ್ದೇವೆ. ಬೆಂಗಳೂರಿನಲ್ಲಿ ಹಸಿದವರಿದ್ದರೆ ದಯಮಾಡಿ ತಿಳಿಸಿ.
Reply Retweet Like
Dr.Sharanu Hullur retweeted
D Roopa IPS 18h
Appeal to docs to volunteer 🙏
Reply Retweet Like
Dr.Sharanu Hullur retweeted
K'taka Health Dept 19h
Happy to announce our collaboration with NIMHANS to cheer up 😊😊😄😄 people ! Please make use of this and STAY HAPPY
Reply Retweet Like
Dr.Sharanu Hullur 21h
ಛೇ.... ಇಂಥವರಿಗೆ ಮಾನಸಿಕ ಚಿಕಿತ್ಸೆ ಅಗತ್ಯ. ನಮ್ಮ ನಿಮ್ಮ ನಡುವೆ ಈ ರೀತಿಯವರು ಇದ್ದರೆ, ಅವರಿಗೆ ಕೌನ್ಸಲಿಂಗ್ ವ್ಯವಸ್ಥೆ ಆಗಲಿ..
Reply Retweet Like
Dr.Sharanu Hullur retweeted
CM of Karnataka 23h
ತಾಂತ್ರಿಕ ಕಾರಣದಿಂದ 'ಮುಖ್ಯಮಂತ್ರಿ ಪರಿಹಾರ ನಿಧಿ'ಗೆ ಹಣ ಕಳಿಸುವ ವಿಧಾನವನ್ನು ಬದಲಿಸಲಾಗಿದೆ. ಹಣ ಕಳಿಸಲು ಈ ಕೆಳಗಿನ ಹೊಸ ವಿಧಾನವನ್ನು ಬಳಸಲು ವಿನಂತಿ. ಈ ಹಿಂದಿನ ವಿಧಾನದಲ್ಲಿ ತಾವು 'ಮುಖ್ಯಮಂತ್ರಿ ಪರಿಹಾರ ನಿಧಿ'ಗೆ ಕಳಿಸಿರುವ ಹಣ ತಲುಪಿದೆ. ಧನ್ಯವಾದಗಳು.
Reply Retweet Like
Dr.Sharanu Hullur 23h
ಸಮಾಜಮುಖಿ ಕಾರ್ಯಕ್ಕಾಗಿ ಕೃತಜ್ಞತೆಗಳು ಮೇಡಮ್.
Reply Retweet Like