Twitter | Search | |
Sanjeeva Matandoor
MLA puttur constituency, BJP district president Dakshina kannada
90
Tweets
173
Following
379
Followers
Tweets
Sanjeeva Matandoor Nov 20
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯ ಪ್ರಯುಕ್ತ ಸಮಾರೋಪ ಕಾರ್ಯಕ್ರಮ ದಿನವಾದ ಇಂದು ಮಾನ್ಯ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದರು ಅವರ ಉಪಸ್ಥಿತಿಯಲ್ಲಿ ಮತ್ತು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಭಾಗವಹಿಸಿದರು.
Reply Retweet Like
Sanjeeva Matandoor Nov 15
ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾದ ಸಾಜ ರಾಧಾಕೃಷ್ಣ ಆಳ್ವ ಹಾಗೂ ಪುತ್ತೂರು ನಗರ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾದ ಪಿ ಜಿ ಜಗನ್ನಿವಾಸರಾವ್ ಅವರಿಗೆ ಅಭಿನಂದನೆಗಳು.
Reply Retweet Like
Sanjeeva Matandoor Nov 15
ನಾಡಿನ ಸಮಸ್ತ ಜನತೆಗೆ ಶ್ರೇಷ್ಠ ಕವಿ ಶುಭಾಶಯಗಳು.
Reply Retweet Like
Sanjeeva Matandoor Nov 14
ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಅಭ್ಯರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು.
Reply Retweet Like
Sanjeeva Matandoor retweeted
Narendra Modi Oct 31
ರಾಷ್ಟ್ರದ ಬೆಳವಣಿಗೆಗೆ ಕರ್ನಾಟಕ ನೀಡಿದ ಅತ್ಯುನ್ನತ ಕೊಡುಗೆಯನ್ನು ಆಚರಣೆ ಮಾಡುವ ದಿವಸವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ವಿಶಾಲ ಹೃದಯವಂತಿಕೆ ಹಾಗೂ ಕನ್ನಡ ನಾಡಿನ ಸೌಂದರ್ಯ ಹೆಸರುವಾಸಿಯಾದದ್ದು. ಬರುವ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ.
Reply Retweet Like
Sanjeeva Matandoor Oct 31
ಸಮಸ್ತ ಕನ್ನಡಿಗರಿಗೆ ಹಾರ್ದಿಕ ಶುಭಾಶಯಗಳು. ಕನ್ನಡ ನಮ್ಮ ನಿಮ್ಮೆಲ್ಲರ ಉಸಿರಾಗಲಿ, ನಾವೆಲ್ಲರೂ ಕನ್ನಡಿಗರೆಂದು ಹೆಮ್ಮೆಯಿಂದ ಹೇಳೋಣ , ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು
Reply Retweet Like
Sanjeeva Matandoor retweeted
Dr. Ashwathnarayan C. N. Oct 25
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಛೇರಿಗೆ ತೆರಳಿ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ರವರು, ಜಿಲ್ಲೆಯ ಶಾಸಕ ಮಿತ್ರರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿದೆ. ನಿಮ್ಮ ಪ್ರೀತಿ-ಸೌಹಾರ್ದತೆಯ ಅಭಿನಂದನೆಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
Reply Retweet Like
Sanjeeva Matandoor Oct 26
ಸಂಕಷ್ಟಗಳ ಕತ್ತಲು ಸರಿದು ಜ್ಞಾನದ ಬೆಳಕು ಎಲ್ಲರ ಬಾಳನ್ನು ಬೆಳಗಲಿ, ಅರಿವಿನ ಬೆಳಕು ಎಲ್ಲೆಡೆ ಹರಡಲಿ. ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
Reply Retweet Like
Sanjeeva Matandoor Oct 25
150th birth anniversary of Mahatma Gandhi is being held all over the province. Let us pay tribute to Gandhi through this pilgrimage, spreading the ideas of Gandhiji.
Reply Retweet Like
Sanjeeva Matandoor Oct 17
Puttur Taluk Level Students Primary and High School Divisional Sports Program held today at Vivekananda English Medium School.
Reply Retweet Like
Sanjeeva Matandoor Oct 17
Inaugurated the newly built Thimmakka Virkshodyana Biramale - .
Reply Retweet Like
Sanjeeva Matandoor Oct 14
ಮಾಜಿ ರಾಷ್ಟ್ರಪತಿ, ಶ್ರೇಷ್ಠ ವಿಜ್ಞಾನಿ, ಭಾರತದ ಕ್ಷಿಪಣಿ ಪಿತಾಮಹ ಡಾ.ಎ.ಪಿ.ಜೆ. ರವರ ಜನ್ಮ ದಿನದ ಶುಭಾಶಯಗಳು. .
Reply Retweet Like
Sanjeeva Matandoor Oct 7
ನಾಡಹಬ್ಬ ದಸರಾ ಎಲ್ಲರ ಬಾಳಲ್ಲಿ ಸಂಪತ್ತು,ನೆಮ್ಮದಿ, ಆರೋಗ್ಯ ತರಲಿ ಸಮಸ್ತ ಜನತೆಗೆ . to all of you. Hope this brings lots of joy to all of you. With
Reply Retweet Like
Sanjeeva Matandoor Oct 7
ಹಾಗೂ ಕೆ.ಯು.ಐ.ಡಿ.ಎಫ್.ಸಿ ಇದರ ಜಂಟಿ ಸಹಯೋಗದಲ್ಲಿ ಎಡಿಬಿ ಯೋಜನೆಯಡಿ ಪುತ್ತೂರು ನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು "ಕಾಮಗಾರಿ ಪ್ರಾರಂಭೋತ್ಸವ" ಕಾರ್ಯಕ್ರಮ. 24*7 to With
Reply Retweet Like
Sanjeeva Matandoor Oct 6
ಸಮಸ್ತ ಜನತೆಗೆ ಹಾಗೂ ಹೃತ್ಪೂರ್ವಕ ಶುಭಾಶಯಗಳು. Heartfelt greetings of and to all people. With
Reply Retweet Like
Sanjeeva Matandoor Oct 1
ದೇಶ ಕಂಡ ಹೆಮ್ಮೆಯ ಮತ್ತು ನಿಸ್ವಾರ್ಥ ನಾಯಕರಾದ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಮಹಾತ್ಮ ಗಾಂಧಿ ಯವರಿಗೆ ಇಂದು ನಮ್ಮ ಗೌರವಾನ್ವಿತ ನಮನಗಳನ್ನು ಸಲ್ಲಿಸೋಣ. Let us pay our respects to our proud and selfless leaders.
Reply Retweet Like
Sanjeeva Matandoor Sep 29
BGS PU College, Mangalore participated in the cleanup program held at the Uppinangadi Sahasralingheshwara Temple as part of the National Service Scheme. ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಅಂಗವಾಗಿ ನಡೆದ ಸ್ವಚ್ಛತಾ ಕಾರ್ಯಕ್ರಮ. With
Reply Retweet Like
Sanjeeva Matandoor Sep 29
Participated in the "Seva Sanghik" program held today at the Uppinangadi to raise public awareness on the ban on the use of plastic materials. ಪ್ಲಾಸ್ಟಿಕ್ ವಸ್ತುಗಳ ಬಳಕೆಯ ನಿಷೇಧ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ನಡೆದ ಕಾರ್ಯಕ್ರಮ.
Reply Retweet Like
Sanjeeva Matandoor Sep 27
ತಾಯಿ ಭಾರತೀಯ ಮಡಿಲಲ್ಲಿ ಜನಿಸಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಅಪ್ರತಿಮ ದೇಶಭಕ್ತ, ಮಹಾನ್ ಚೇತನ, ಕ್ರಾಂತಿಕಾರಿ ರವರ ಜನ್ಮದಿನೋತ್ಸವದ ಶುಭಾಶಯಗಳು.
Reply Retweet Like
Sanjeeva Matandoor Sep 27
The "" Museum exhibition and entertainment fair, organized in Puttur, was inaugurated to give new sparkle to the Puttur Dasara Festival. with
Reply Retweet Like