Purvi Raj Arasu ( ಪೂರ್ವಿ) 🇮🇳🚩 Mar 13
ಕಸ ನದಿಗೆ ಎಸೆದು ಕೇರ್ ಮಾಡದೆ ಹೋಗೊ ಜನರನ್ನು ಎಚ್ಚರಿಸಲು ಹಾಗು ಬುದ್ದಿಕಲಿಸಲು ಯುವಾ ಬ್ರಿಗೇಡ್ ನ ಯುವಕರು ಅವರು ಎಸೆದ ಕಸವನ್ನು ಅವರ ಮನೆ ವಿಳಾಸಕ್ಕೆ ಕೋರಿಯರ್ ಮಾಡಿ ಅವರ ಮನೆಗೆ ಕಸ ವಾಪಸ್ ಕಳುಹಿಸಿದ್ದಾರೆ.. ಸದ್ದಿಲ್ಲದೇ ನೆಲ ಜಲದ ಕಾಯಕವನ್ನು ಮಾಡುತ್ತಿರುವ ಯುವಾ ಬ್ರಿಗೇಡ್ ಅವರಿಗೆ ಕೋಟಿ ಕೋಟಿ ಸಲಾಮ್