Twitter | Search | |
Purvi Raj Arasu ( ಪೂರ್ವಿ) 🇮🇳🚩
40,992
Tweets
104
Following
21,045
Followers
Tweets
Purvi Raj Arasu ( ಪೂರ್ವಿ) 🇮🇳🚩 33m
Replying to @Radha_Ramana_
ಗಂಜಿ ಗುಲಾಮರು
Reply Retweet Like
Purvi Raj Arasu ( ಪೂರ್ವಿ) 🇮🇳🚩 39m
ತಿಪ್ಪೆ ಇಷ್ಟ ಪಡೋ ರೋಲ್ ಕಾಲ್ ಓರಾಟಗಾರರಿಗೆ ಏನ್ ಗೊತ್ತು ಹಿಂದೂ ಹುಲಿ ಮಹಾರಾಜ್ ಶಿವಾಜಿರವರ ಮಹತ್ವ..🚩 ಜೈ ಶಿವಾಜಿ 🚩
Reply Retweet Like
Purvi Raj Arasu ( ಪೂರ್ವಿ) 🇮🇳🚩 2h
ಅಂದು ಡಚ್ಚರು,ಮೊಘಲರು ಶಿವಾಜಿಯವರ ತಿಲಕವನ್ನು ಕಂಡು ಹೆದರಿದ್ದರೆ ಇಂದು ಸಿದ್ದರಾಮಯ್ಯರವರಿಗೆ ತಿಲಕ ಇಟ್ಟುಕೊಂಡವರನ್ನು ನೋಡಿದರೆ ಭಯವಂತೆ🤔 ಸೆಕ್ಯುಲರ್ ಗಳೇ ಈಗ ನೀವೇ ಲೆಕ್ಕ ಹಾಕಿ ಅಂದಿನಿಂದ ಇಂದಿನವರೆಗೂ ತಿಲಕಕ್ಕೆ ಇರುವ ಪವರ್ ಎಂಥದ್ದು ಅಂತ...🚩
Reply Retweet Like
Purvi Raj Arasu ( ಪೂರ್ವಿ) 🇮🇳🚩 5h
Replying to @Devaraja548
🙏
Reply Retweet Like
Purvi Raj Arasu ( ಪೂರ್ವಿ) 🇮🇳🚩 6h
ಹಿಂದೂಗಳಿಗೆ ಅತ್ಯಂತ ಸ್ಪೂರ್ತಿದಾಯಕ ಹೀರೊ ಅಂದರೆ ಅದು ಶಿವಾಜಿ ಮಹಾರಾಜ್. ಮೊಘಲರಿಂದ ಹಿಂದೂ ಧರ್ಮವನ್ನು ಉಳಿಸಿ,ಬೆಳೆಸಲು ಶ್ರಮಿಸಿದ ವ್ಯಕ್ತಿ ಛತ್ರಪತಿ ಶಿವಾಜಿ.ಇ೦ದು ನಾವು ಧರ್ಮಕ್ಕಾಗಿ, ಧರ್ಮರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದೀವಿ ಅಂದ್ರೆ ಅದಕ್ಕೆ ಶಿವಾಜಿಯವರೆ ಸ್ಫೂರ್ತಿ..🙏 ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ💪🚩
Reply Retweet Like
Purvi Raj Arasu ( ಪೂರ್ವಿ) 🇮🇳🚩 17h
🙄😠
Reply Retweet Like
Purvi Raj Arasu ( ಪೂರ್ವಿ) 🇮🇳🚩 17h
🙏 ಇದು ಒಬ್ಬ ನಾಯಕನಿಗೆ ಇರಬೇಕಾಗಿರೋ ಗುಣ 👏
Reply Retweet Like
Purvi Raj Arasu ( ಪೂರ್ವಿ) 🇮🇳🚩 18h
ಹೌದು ಅಲ್ವೇ
Reply Retweet Like
Purvi Raj Arasu ( ಪೂರ್ವಿ) 🇮🇳🚩 18h
Replying to @gudse_baktha
ಹೌದ 🤔😠
Reply Retweet Like
Purvi Raj Arasu ( ಪೂರ್ವಿ) 🇮🇳🚩 18h
😂👍
Reply Retweet Like
Purvi Raj Arasu ( ಪೂರ್ವಿ) 🇮🇳🚩 19h
ಸಿಎಎ ವಿರೋಧಿ ಹೋರಾಟ ಕಾಣಿಸದಂತೆ ಯಾವ ಕೋಟೆ ನಿರ್ಮಿಸುತ್ತೀರಿ - ಕುಮಾರಸ್ವಾಮಿಯವರೆ ನಿಖಿಲ್ ಗೆಲ್ಲಿಸಲು ಮೂರು ಹೆಸರಿನ ಸುಮಲತಾ ನಿಲ್ಲಿಸಿ ಕಣ್ಣೀರು ಹಾಕಿ ಮತ ಕೇಳಿದ ಹಾಗೆ ಮೋದಿಯವರು ಮಾಡೋದಿಲ್ಲ ಬಿಡಿ,ಮೊದಲು ಸಿಎಎ ಬಗ್ಗೆ ತಿಳ್ಕೊಂಡು ನಂತರ ಮೋದಿಯವರ ವಿರುದ್ಧ ಹೋರಾಟ ಮಾಡಿ ಕುಮಾರಣ್ಣ.
Reply Retweet Like
Purvi Raj Arasu ( ಪೂರ್ವಿ) 🇮🇳🚩 20h
ಯಾಕಣ್ಣ
Reply Retweet Like
Purvi Raj Arasu ( ಪೂರ್ವಿ) 🇮🇳🚩 20h
Replying to @ImSudhakarRao
Simple logic ಸಾರ್ ಬಕೆಟ್ ಹಿಡಿದ್ರೆ ಪೋಸ್ಟ್ ಸಿಗುತ್ತದೆ ಅನ್ನೋ ಭ್ರಮೆಯಲ್ಲಿ ಬದುಕುತ್ತಿದ್ದಾರೆ
Reply Retweet Like
Purvi Raj Arasu ( ಪೂರ್ವಿ) 🇮🇳🚩 20h
Replying to @TwitterIndia
ಕನ್ನಡ 💛❤️ ಹಿಂದೂಸ್ತಾನ್ ದೇಶದಲ್ಲಿ, ಕರ್ನಾಟಕ ಅನ್ನೋ ರಾಜ್ಯದಲ್ಲಿ ಕನ್ನಡತಿ ಆಗಿ ಹಿಂದೂ ಧರ್ಮದಲ್ಲಿ ಹುಟ್ಟಿರೋದು ನನ್ನ ಪುಣ್ಯ 🙏
Reply Retweet Like
Purvi Raj Arasu ( ಪೂರ್ವಿ) 🇮🇳🚩 Feb 18
Replying to @subbu_vasista
🙏🙏
Reply Retweet Like
Purvi Raj Arasu ( ಪೂರ್ವಿ) 🇮🇳🚩 Feb 18
Replying to @Suhas43568667
👍
Reply Retweet Like
Purvi Raj Arasu ( ಪೂರ್ವಿ) 🇮🇳🚩 Feb 18
Replying to @hd_kumaraswamy
ಮುಖಮಂತ್ರಿ ಆದಾಗ 7ನಿಮಿಷದ ಪ್ರಮಾಣ ವಚನದ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಖರ್ಚಾಗಿದೆ,ಗ್ರಾಮ ವಾಸ್ತವ್ಯಕ್ಕೆ ಕೋಟಿ ಖರ್ಚಾಗಿದೆ, ಇರೋದಿಕ್ಕೆ ತಾಜ್ ವೆಸ್ಟ್ ಎಂಡ್ ಹೋಟೆಲ್ ಹಾಗೆ ಭತ್ತ ನಾಟಿಮಾಡಲು ಕೃಷಿ ಭೂಮಿಯಲ್ಲಿ ನಡೆದಾಡಲು ಸಿಮೆಂಟ್ ಹಾಕಿದ್ರೂ ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ,ಮತ್ತೊಬ್ಬರ ತಟ್ಟೆಯಲ್ಲಿ ನೊಣ ತೋರಿಸಲು ಹೊರಟಿದ್ದೀರಾ
Reply Retweet Like
Purvi Raj Arasu ( ಪೂರ್ವಿ) 🇮🇳🚩 Feb 18
ಅಂದು ಸಿದ್ದಣ್ಣ ತಿಲಕ ಇಡುವವರನ್ನು ಕಂಡ್ರೆ ಭಯ ಅಂದಿದ್ದಾಗ ಪ್ರಶ್ನೆ ಮಾಡಿದ್ವಿ ಇಂದು ಸಿದ್ದಣ್ಣ ಅವರ ನೇತೃತ್ವದಲ್ಲಿ ನಿರ್ಮಾಣ ಆದ ಜಯದೇವ ಆಸ್ಪತ್ರೆ ವ್ಯವಸ್ಥೆ ಅದ್ಭುತವಾಗಿದೆ ಅದಕ್ಕೆ ಪ್ರಶಂಸೆ ಮಾಡುತ್ತೀವಿ. ರಾಜಕಾರಣಿಗಳು ತಪ್ಪು ಮಾಡಿದ್ರೆ ಪ್ರಶ್ನೆ ಮಾಡಬೇಕು ಹಾಗೆ ಒಳ್ಳೆಯ ಕೆಲಸ ಮಾಡಿದ್ರೆ ಪ್ರಶಂಸೆ ವ್ಯಕ್ತಪಡಿಸಬೇಕು ಅಲ್ವೇ..!
Reply Retweet Like
Purvi Raj Arasu ( ಪೂರ್ವಿ) 🇮🇳🚩 Feb 18
Replying to @iamsush7777
ಅದರಲ್ಲೂ ನಮ್ಮ ರೈತರು 💪
Reply Retweet Like
Purvi Raj Arasu ( ಪೂರ್ವಿ) 🇮🇳🚩 Feb 18
Replying to @SharathJai3
ಅದು dove 😂
Reply Retweet Like