Twitter | Search | |
PublicTV
HR Ranganath and His Young team's dream Venture. News Channel For the people. Not Owned by any Politician, or Businessman.
133,476
Tweets
908
Following
227,405
Followers
Tweets
PublicTV 4m
ಶಿವಶರಣ ಮಾದಾರ ಚನ್ನಯ್ಯ ಸ್ವಾಮೀಜಿಗೆ ಕೊರೊನಾ ಪಾಸಿಟಿವ್
Reply Retweet Like
PublicTV 21m
ದೀಪಿಕಾ, ಶ್ರದ್ಧಾ, ರಕುಲ್, ಸಾರಾಗೆ ಎನ್‍ಸಿಬಿ ಸಮನ್ಸ್
Reply Retweet Like
PublicTV 44m
2 ಬಸ್‍ಗಳಲ್ಲಿ ರೈತರನ್ನ ವಶಕ್ಕೆ ಪಡೆದ ಪೊಲೀಸರು
Reply Retweet Like
PublicTV 1h
ಮಳೆಯಿಂದ ರೈತ ಮಹಿಳೆಯ ಮನೆ ಕುಸಿತ – ಎತ್ತುಗಳಿಗೆ ಗಾಯ, 3 ಮೇಕೆ ಸಾವು
Reply Retweet Like
PublicTV 1h
ಮಹಾ ಮಳೆಗೆ ಮುಂಬೈನ ರಸ್ತೆಗಳೇ ಮಾಯ- ಗದಗ ಟ್ರೈನ್ ಕ್ಯಾನ್ಸಲ್ -ಮಳೆಯಿಂದಾಗಿ ರಿಯಾ ಜಾಮೀನು ಅರ್ಜಿ ಮುಂದೂಡಿಕೆ
Reply Retweet Like
PublicTV 2h
7 ತಿಂಗ್ಳ ಹಿಂದೆ ಮದ್ವೆಯಾಗಿದ್ದ ಯುವತಿ ಸಾವು – ಪೊಲೀಸ್ ಮಗ ಅರೆಸ್ಟ್
Reply Retweet Like
PublicTV 2h
ಸೋಮವಾರ ನೂರಕ್ಕೆ ನೂರರಷ್ಟು ಕರ್ನಾಟಕ ಬಂದ್- ಕೋಡಿಹಳ್ಳಿ ಚಂದ್ರಶೇಖರ್ -ಎಪಿಎಂಸಿ ಮಸೂದೆ ಮಂಡಿಸಿದ ಎಸ್.ಟಿ.ಸೋಮಶೇಖರ್ -ಸರ್ಕಾರದ್ದು ಸರ್ವಾಧಿಕಾರ ಧೋರಣೆ
Reply Retweet Like
PublicTV 3h
ಉತ್ಪಾದನೆ ಸ್ಥಗಿತಗೊಳಿಸಿದ ಹೆಗ್ಗೋಡಿ ಚರಕ ಸಂಸ್ಥೆ
Reply Retweet Like
PublicTV 3h
ಹಬ್ಬಕ್ಕೆ ಸಾಮಾಗ್ರಿ ತರಲು ಹೋದ ಮಹಿಳೆ – ವಾಪಸ್ ಬರುವಾಗ ಲಾರಿ ಡಿಕ್ಕಿ – ತಾಯಿ ಕಳ್ಕೊಂಡ ಪುಟ್ಟ ಮಕ್ಕಳು ಕಣ್ಣೀರು
Reply Retweet Like
PublicTV 3h
ಟೀ ಕುಡಿದು ಅಂಗಡಿ ಮುಂದೆ ಎಂಜಲು ಉಗಿದಿದ್ದಕ್ಕೆ ಕೊಲೆಯಾದ ಯುವಕ
Reply Retweet Like
PublicTV 3h
ಜನರ ಮುಂದೆಯೇ ತಂದೆಯನ್ನು ನಡುರಸ್ತೆಯಲ್ಲೇ ಧರ-ಧರನೇ ಎಳೆದೊಯ್ದ ಮಕ್ಕಳು! – ಮಕ್ಕಳ ಕ್ರೂರ ವರ್ತನೆಯ ವಿಡಿಯೋ ವೈರಲ್
Reply Retweet Like
PublicTV 3h
ಮಾಜಿ ಪ್ರಿಯಕರನ ಕೊಲೆಗೆ ಯುವತಿ ಯತ್ನ – ಸಾವು, ಬದುಕಿನ ಮಧ್ಯೆ ಯುವಕ ಹೋರಾಟ
Reply Retweet Like
PublicTV 3h
ಮಾಸ್ಕ್ ಹಾಕಿಲ್ಲ ಯಾಕೆ? ಯುವಕರಿಂದ ಲಂಚ ಪಡೆದ ಪೇದೆ -ಕೈಯಲ್ಲಿ ಲಂಚದ ಹಣ ಮುಟ್ಟದ ಪೊಲೀಸಪ್ಪ -ಲಂಚ ಪಡೆಯಲು ಪೇದೆಯ ಸೂಪರ್ ಪ್ಲ್ಯಾನ್ -ಪೊಲೀಸಪ್ಪನ ಕಳ್ಳಾಟ ಕ್ಯಾಮೆರಾದಲ್ಲಿ ಸೆರೆ
Reply Retweet Like
PublicTV 4h
ಎಲ್ಲರಿಗೂ ಹಬ್ಬಿಸಿ ಬಂದ್ಮೇಲೆ ಕೊರೊನಾ ರಿಪೋರ್ಟ್ ಕೊಡ್ತಾರೆ: ಶಿವಲಿಂಗೇಗೌಡ – ರ‍್ಯಾಪಿಡ್‌ ಟೆಸ್ಟಿನಲ್ಲಿ ಪಾಸಿಟಿವ್, ಆರ್‌ಟಿಪಿಸಿಆರ್ ಟೆಸ್ಟಿನಲ್ಲಿ ನೆಗೆಟಿವ್ – 300 ರೂ. ಕಿಟ್‍ನ, 2500 ರೂ.ಗೆ ಮಾರುತ್ತಾರೆ
Reply Retweet Like
PublicTV 4h
ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಶಾಲೆಗಳು ಆರಂಭವಾಗಲಿ: ಕಿಮ್ಮನೆ – ಸರ್ಕಾರ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡ್ಬಾರ್ದು
Reply Retweet Like
PublicTV 4h
ಮತ್ತೆ ಕರೆದ್ರೆ ವಿಚಾರಣೆಗೆ ಬರ್ತೀನಿ: ದಿಗಂತ್
Reply Retweet Like
PublicTV 4h
ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಹೋದ ಹುಡುಗಿ – ಅಕೌಂಟ್‍ನಲ್ಲಿ 10 ಕೋಟಿ ನೋಡಿ ಶಾಕ್
Reply Retweet Like
PublicTV 4h
ನನ್ನ ಸ್ನೇಹಿತೆ ತಂದೆಗೆ ಬೆಡ್ ಸಿಗದೆ ಸತ್ತೇ ಹೋದ್ರು: ಸೌಮ್ಯ ರೆಡ್ಡಿ
Reply Retweet Like
PublicTV 4h
ಸುಶಾಂತ್ ಸಿಂಗ್ ಪ್ರೇರಣೆ – ಚಂದ್ರನ ಮೇಲೆ ಭೂಮಿ ಖರೀದಿಸಿ ಮಡದಿಗೆ ಗಿಫ್ಟ್ ಕೊಟ್ಟ!– ವಿವಾಹ ವಾರ್ಷಿಕೋತ್ಸವಕ್ಕೆ ಪತಿ ಉಡುಗೊರೆ
Reply Retweet Like
PublicTV 5h
ಕನಿಷ್ಠ ಮುಂದೆ ನಿಂತು ಮುನ್ನಡೆಸಿ- ಧೋನಿಗೆ ಗಂಭೀರ್ ಕ್ಲಾಸ್
Reply Retweet Like