Twitter | Search | |
ಪ್ರಜಾವಾಣಿ|Prajavani
Prajavani Kannada daily
56,796
Tweets
167
Following
61,319
Followers
Tweets
ಪ್ರಜಾವಾಣಿ|Prajavani 6m
ಟಿ–20 ಸರಣಿಯ ನಾಲ್ಕನೇ ಪಂದ್ಯದಲ್ಲಿಯೂ ಜಯದ ನಗೆಬೀರಿದ ಭಾರತ ಮಹಿಳಾ ತಂಡದ ಆಟಗಾರ್ತಿರು, ಆತಿಥೇಯ ವೆಸ್ಟ್‌ ಇಂಡೀಸ್‌ ಎದುರು ವೈಟ್‌ವಾಷ್‌ ಸಾಧನೆಯತ್ತ ದಾಪುಗಾಲಿಟ್ಟಿದ್ದಾರೆ.
Reply Retweet Like
ಪ್ರಜಾವಾಣಿ|Prajavani 8m
ಪೋರ್ಚುಗಲ್‌ ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಪ್ರತಿಷ್ಠಿತ ಬ್ಯಾಲನ್‌ ಡಿ’ಓರ್‌ ಪ್ರಶಸ್ತಿ ಈ ಬಾರಿ ಲಭಿಸುವುದು ತಾಂತ್ರಿಕವಾಗಿ ಸರಿಯಲ್ಲ -ಐಕರ್‌ ಕ್ಯಾಸಿಲ್ಲಾಸ್
Reply Retweet Like
ಪ್ರಜಾವಾಣಿ|Prajavani 17m
‘ನಾನು ಮತ್ತೆ ಸಿನಿಮಾ ನಿರ್ದೇಶಿಸುವುದು ಸತ್ಯ. ಆದರೆ, ಅದು ರಿಮೇಕ್‌ ಚಿತ್ರವಲ್ಲ. ಸ್ವಮೇಕ್‌ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳುತ್ತಿದ್ದೇನೆ’ ಎಂದು ಕಿಚ್ಚ ಸುದೀಪ್‌ ಸ್ಪಷ್ಟಪಡಿಸಿದ್ದಾರೆ.
Reply Retweet Like
ಪ್ರಜಾವಾಣಿ|Prajavani 20m
ಸಂವಿಧಾನದ 375ನೇ ವಿಧಿ ಮತ್ತು 35(ಎ) ರದ್ದುಪಡಿಸಿದ ದಿನ ಮರೆಯಲು ಸಾಧ್ಯವಿಲ್ಲ: ಮೋದಿ
Reply Retweet Like
ಪ್ರಜಾವಾಣಿ|Prajavani 36m
ಕಾಶ್ಮೀರಿ ಪಂಡಿತರು ನಿರಾಶ್ರಿತರಾಗಲು ಕಾರಣರಾದವರ ವಿರುದ್ಧ ಪ್ರತೀಕಾರಕ್ಕೆ ಆಹ್ವಾನ ನೀಡಿದ ನಿವೃತ್ತ ಸೇನಾಧಿಕಾರಿ ಎಸ್‌ಪಿ ಸಿನ್ಹಾ
Reply Retweet Like
ಪ್ರಜಾವಾಣಿ|Prajavani 44m
‘ನಾನು ಕ್ಯೂ ಜಂಪ್‌ ಮಾಡುವುದು ಎರಡೇ ಸಲ. ಒಂದು ಐತಿಹಾಸಿಕ ಸಿನಿಮಾಗೆ; ಇನ್ನೊಂದು ಪೌರಾಣಿಕ ಚಿತ್ರಕ್ಕೆ’ –‘ಮುನಿರತ್ನ ಕುರುಕ್ಷೇತ್ರ’ ಬಿಡುಗಡೆ ವೇಳೆ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಹೇಳಿದ್ದ ಮಾತಿದು.
Reply Retweet Like
ಪ್ರಜಾವಾಣಿ|Prajavani 1h
ಚಿದಂಬರಂ ಆಗಸ್ಟ್ 21ರಿಂದ ತಿಹಾರ್‌ ಜೈಲಿನಲ್ಲಿದ್ದಾರೆ
Reply Retweet Like
ಪ್ರಜಾವಾಣಿ|Prajavani 1h
ರಾಜ್ಯದಲ್ಲಿ ಸರ್ಕಾರ ರಚನೆಯಾಗಲಿದೆ ಮತ್ತು ಶಿವಸೇನಾದವರೇ ಮುಖ್ಯಮಂತ್ರಿಯಾಗುತ್ತಾರೆ. ಮೂರು ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದ ಮೇಲೆ ಸರ್ಕಾರ ನಡೆಯುತ್ತದೆ.
Reply Retweet Like
ಪ್ರಜಾವಾಣಿ|Prajavani 1h
ಇದೊಂದು ಸಾಮೂಹಿಕ ಗುಂಡಿನ ದಾಳಿಯಾಗಿದ್ದು, ಅಪರಿಚಿತ ಶಂಕಿತರು ಮನೆಯ ಹಿತ್ತಲಿಗೆ ನುಸುಳಿದ್ದಾರೆ ಮತ್ತು ಏಕಾಏಕಿ ಗುಂಡಿನ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ
Reply Retweet Like
ಪ್ರಜಾವಾಣಿ|Prajavani 1h
ಕಡೆಯ ದಿನ ಹಲವರ ನಾಮಪತ್ರ ಸಲ್ಲಿಕೆ, ರಾಜಕೀಯ ಪಕ್ಷಗಳ ಮೆರವಣಿಗೆ ಅಬ್ಬರ
Reply Retweet Like
ಪ್ರಜಾವಾಣಿ|Prajavani 2h
ನಾನು ಶತಕದಂಚಿನಲ್ಲಿ ಔಟಾಗಲು ಮಹೇಂದ್ರ ಸಿಂಗ್‌ ದೋನಿ ಹೇಳಿದ ಆ ಮಾತು ಕಾರಣ: ಗೌತಮ್‌ ಗಂಭೀರ್‌
Reply Retweet Like
ಪ್ರಜಾವಾಣಿ|Prajavani 2h
ಫಾರೂಕ್ ಅಬ್ದುಲ್ಲಾರನ್ನು ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ ಕಲಾಪದಿಂದ ಹೊರನಡೆದ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಸಂಸದರು
Reply Retweet Like
ಪ್ರಜಾವಾಣಿ|Prajavani 2h
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರಿಗೆ ಇಂದು (ನ.18) 35ನೇ ವರ್ಷದ ಹುಟ್ಟುಹಬ್ಬ ಸಂಭ್ರಮ. ಈ ಬಾರಿ ಪ್ರಿಯಕರನ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ವಿಶೇಷ.
Reply Retweet Like
ಪ್ರಜಾವಾಣಿ|Prajavani 3h
ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಮೇಲೆ ಬೇರೆ ತೀರ್ಪು ಇರುವುದಿಲ್ಲ. ತೀರ್ಪನ್ನು ಒಪ್ಪಿಕೊಂಡು ಮುಂದೆ ಸಾಗಬೇಕು.
Reply Retweet Like
ಪ್ರಜಾವಾಣಿ|Prajavani 3h
ಟಿಕೆಟ್ ವಂಚಿತರಲ್ಲಿ ಅಸಮಾಧಾನ ಸಹಜ, ಮುಂದೆ ಸರಿಪಡಿಸಲಾಗುವುದು: ನಳಿನ್ ಕುಮಾರ್
Reply Retweet Like
ಪ್ರಜಾವಾಣಿ|Prajavani 3h
ಒಟ್ಟು 6132 ಅಪ್ರೆಂಟಿಸ್‌ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ತಾಂತ್ರಿಕ ಶಿಕ್ಷಣ (ಐಟಿಐ) ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು.
Reply Retweet Like
ಪ್ರಜಾವಾಣಿ|Prajavani 4h
ಜಮ್ಮುಕಾಶ್ಮೀರದ ವಿಷಯ ಪ್ರಸ್ತಾಪಿಸಿ ಚರ್ಚೆ; ರೈತರ ಸಂಕಷ್ಟಗಳ ಬಗ್ಗೆ ದನಿಯೆತ್ತಿದ ಮಹಾರಾಷ್ಟ್ರದ ಸಂಸದರು.
Reply Retweet Like
ಪ್ರಜಾವಾಣಿ|Prajavani 4h
ಐಸಿಯುನಲ್ಲಿ ತನ್ವೀರ್ ಸೇಠ್: ಆಸ್ಪತ್ರೆಗೆ ಗಣ್ಯರ ಭೇಟಿ, ಅವಕಾಶ ನೀಡದ ವೈದ್ಯರು
Reply Retweet Like
ಪ್ರಜಾವಾಣಿ|Prajavani 5h
ಎಲ್ಲ ಸಮಸ್ಯೆಗಳ ಬಗ್ಗೆ ನಾವು ಮುಕ್ತವಾಗಿ ಚರ್ಚಿಸಲಿದ್ದೇವೆ. ಇಲ್ಲಿ ಪ್ರಧಾನವಾದ ಮತ್ತು ಗುಣಮಟ್ಟದ ಚರ್ಚೆ, ಸಂವಾದಗಳು ನಡೆಯಬೇಕು: ನರೇಂದ್ರ ಮೋದಿ
Reply Retweet Like
ಪ್ರಜಾವಾಣಿ|Prajavani 5h
1999ರಿಂದ ಈಚೆಗೆ ಕ್ರಿಕೆಟ್ ರಂಗದಲ್ಲಿ ಆಗಿರುವ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣಗಳಿಂದ ದೊಡ್ಡ ದೊಡ್ಡ ಕ್ರಿಕೆಟಿಗರು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿರುವ ಉದಾಹರಣೆಗಳು ಇವೆ. ಅವುಗಳಿಂದ ಜೂನಿಯರ್ ಆಟಗಾರರು ಏಕೆ ಪಾಠ ಕಲಿತಿಲ್ಲ ಎಂಬ ಪ್ರಶ್ನೆ ಕಾಡುತ್ತದೆ.
Reply Retweet Like