Twitter | Search | |
Upendra
Film Actor-Director-Writer-ಪ್ರಜಾಕಾರಿಣಿ / Prajaakeeyan
4,182
Tweets
49
Following
948,844
Followers
Tweets
Upendra Sep 25
ಸಾಹಿತ್ಯ ಲೋಕದಲ್ಲಿ ಅಜರಾಮರ, ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಲೀನವಾಗಿರುವ ಗಾನ ಸಾರ್ವಭೌಮ ಎಸ್. ಪಿ. ಬಾಲ ಸುಬ್ರಮಣ್ಯಂ ರವರ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲಿ.🙏🙏🙏 ಅವರ ಕುಟುಂಬ ವರ್ಗಕ್ಕೆ ದುಖಃವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ಕರುಣಿಸಲಿ.
Reply Retweet Like
Upendra Sep 23
ಜನಾಭಿಪ್ರಾಯ ಕೇಳದೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದು ಹೋರಾಟ ! ಬಂದ್ ! “ಜನಾಭಿಪ್ರಾಯವೇ ಅಂತಿಮ” ಎನ್ನುವ ಪ್ರಣಾಳಿಕೆ ತನ್ನಿ ನನ್ನ ಮತ ನಿಮಗೆ ಎಂದು ಚುನಾವಣೆಯ ಸಮಯದಲ್ಲಿ ಜನ ಹೋರಾಡಿದರೆ ( ನಿರ್ಧಾರ ಮಾಡಿದರೆ ) ಎಲ್ಲ ಸಮಸ್ಯೆಗಳೂ ಬಂದ್ ಆಗುತ್ತದೆ, ಅಲ್ಲವೇ ?
Reply Retweet Like
Upendra Sep 22
Fashion bud magazine cover story
Reply Retweet Like
Upendra Sep 21
ನಾನು ಇಲ್ಲದ ಪ್ರಜಾಕೀಯ.... please Watch and share.....
Reply Retweet Like
Upendra Sep 20
ಅಭಿಮಾನಿಗಳ ದಿವಸಕ್ಕೆ ಶುಭಕೋರಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏🙏🙏 Thank you everyone for your good wishes 🙏🙏🙏
Reply Retweet Like
Upendra Sep 20
Thank you 😊🙏😊
Reply Retweet Like
Upendra Sep 20
Thank you 😊🙏😊
Reply Retweet Like
Upendra retweeted
Renaissance Pictures Sep 17
Wishing Supreme Star Upendra garu a very Happy Birthday!! Team -
Reply Retweet Like
Upendra Sep 20
Thank you 😊🙏😊
Reply Retweet Like
Upendra Sep 18
Please watch......
Reply Retweet Like
Upendra Sep 18
ಹೃದಯವಂತ, ಕರುನಾಡ ಸುಪುತ್ರ, ಕರುನಾಡ ಕಣ್ಮಣಿ, ಮರೆಯದ ಮಾಣಿಕ್ಯ, ಸಾಹಸಸಿಂಹ ಡಾ||ವಿಷ್ಣುವರ್ಧನ್ ರವರ ಜನುಮ ದಿನದ ಸವಿನೆನಪು..💐 ಅಭಿಮಾನಿಗಳ ಮನದಲ್ಲಿ ಸದಾ ಜೀವಂತ - ವಿಷ್ಣುಸರ್..
Reply Retweet Like
Upendra Sep 17
ಬಹುಭಾಷಾ ಸಿನಿಮಾ "ಕಬ್ಜ" ಥೀಮ್ ಪೋಸ್ಟರ್ ಬಿಡುಗಡೆ ಮಾಡಿದ ಖ್ಯಾತ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾರವರಿಗೆ ಧನ್ಯವಾದಗಳು.. Thank you RGV sir for Launching KABZA movie Theme poster Video link:
Reply Retweet Like
Upendra Sep 16
Reply Retweet Like
Upendra Sep 15
ಅಂತಿಮ ತೀರ್ಮಾನವಾಗುವವರೆಗೂ ಈ ಒಂದು ಹೋರಾಟದಲ್ಲಿ ನನ್ನ ಜೊತೆ ಅಚಲವಾಗಿ ನೀವಿರುತ್ತೀರಾ ???
Reply Retweet Like
Upendra Sep 15
"ಕಬ್ಜ" ಚಿತ್ರದ ಥೀಮ್ ಪೋಸ್ಟರ್ ಅನ್ನು ಖ್ಯಾತ ನಿರ್ದೇಶಕ "ರಾಮ್ ಗೋಪಾಲ್ ವರ್ಮಾ" ಅವರು ಸೆಪ್ಟೆಂಬರ್ 17ರಂದು ಸಂಜೆ 5 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ. Celebrity Director Ram Gopal Verma will release the theme poster of "KABZA" 2 Days to Go….
Reply Retweet Like
Upendra Sep 13
Replying to @bond070
Can you show me which qualification is better than being a good honest hardworking person ?
Reply Retweet Like
Upendra Sep 13
Reply Retweet Like
Upendra Sep 13
Reply Retweet Like
Upendra Sep 13
ಸೆಪ್ಟೆಂಬರ್ 18 ಅಭಿಮಾನಿಗಳ ದಿನದ ಬಗ್ಗೆ........ ಮತ್ತು ನಿಮ್ಮೆಲ್ಲರ ನಿರ್ದೇಶನದಂತೆ ನಾನು ಚಿತ್ರ ನಿರ್ದೇಶನ ಮಾಡುವ ಬಗ್ಗೆ..... @upendrafansclubofficial
Reply Retweet Like
Upendra retweeted
Nagaraj D Sep 12
Replying to @nimmaupendra
ಸಂಪೂರ್ಣ ಸಂದರ್ಶನ... Tweet ಮಾಡಿ ಸರ್...
Reply Retweet Like