Twitter | Search | |
S.Suresh Kumar, Minister - Govt of Karnataka
Minister for Primary & Secondary Education, Labour and Sakala, Govt of Karnataka. MLA, Rajajinagar Assembly constituency, Bengaluru. Spokesperson, BJP Karnataka
4,576
Tweets
199
Following
78,769
Followers
Tweets
S.Suresh Kumar, Minister - Govt of Karnataka 7h
Karnataka plans to tweak National Education Policy to meet local needs - Use the TOI app to get Breaking news and headlines. Download now:
Reply Retweet Like
S.Suresh Kumar, Minister - Govt of Karnataka 11h
ಕಳೆದ ಸರ್ಕಾರ ಕೆಎಎಸ್ ಗ್ರೂಪ್ A ಮತ್ತು B ಅಧಿಕಾರಿಗಳ ನೇಮಕಾತಿಗಾಗಿ ಹೋಟಾ ಸಮಿತಿಯ ಶಿಫಾರಸ್ಸಿನ 1;3 ಬದಲಿಗೆ 1;5 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುವ ನಿರ್ಧಾರ ಕೈಗೊಂಡಿತ್ತು. ಇದರಿಂದ ಆಗುತ್ತಿರುವ ವಿಳಂಬವನ್ನು ಮನಗಂಡು ಇಂದಿನ ಸಚಿವ ಸಂಪುಟ ಸಭೆ ಮತ್ತೆ 1;3 ಪ್ರಮಾಣದಲ್ಲಿ ಸಂದರ್ಶನಕ್ಕೆ ಅಭ್ಯರ್ಥಿಗಳನ್ನು ಕರೆಯಲು ಅನುಮೋದಿಸಿದೆ.
Reply Retweet Like
S.Suresh Kumar, Minister - Govt of Karnataka 17h
Karnataka plans to tweak National Education Policy to meet local needs -
Reply Retweet Like
S.Suresh Kumar, Minister - Govt of Karnataka Nov 19
ನಮ್ಮ‌ ಮನೆಯಲ್ಲಿ ಮಗದೊಮ್ಮೆ ಅರಳಿರುವ ಮೂರು ಬ್ರಹ್ಮಕಮಲಗಳು. ಮನೆಮಂದಿಯ ಮೊಗದಲ್ಲೆಲ್ಲಾ ಸಂತಸವೋ ಸಂತಸ.
Reply Retweet Like
S.Suresh Kumar, Minister - Govt of Karnataka Nov 19
Reply Retweet Like
S.Suresh Kumar, Minister - Govt of Karnataka Nov 17
ಮಹಾಲಕ್ಷ್ಮಿಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಶ್ರೀ ಗೋಪಾಲಯ್ಯನವರೊಡನೆ ಸಚಿವ ಸೋಮಣ್ಣ ಮತ್ತು ನಾನು‌.
Reply Retweet Like
S.Suresh Kumar, Minister - Govt of Karnataka Nov 17
ನಾನು ಬುಧವಾರ ಅಥವಾ ಗುರುವಾರ ಉಪನ್ಯಾಸಕ ಸಂಘದ ಪದಾಧಿಕಾರಿಗಳೊಡನೆ ಸಭೆ ನಡೆಸಿ ಅವರ ಬೇಡಿಕೆ ಕುರಿತು ಚರ್ಚೆ ನಡೆಸಲಿದ್ದೇನೆ.‌ ದಯವಿಟ್ಟು ಮಕ್ಕಳ ಭವಿಷ್ಯವನ್ನು ಮತ್ತು ಅವರ ಮನಸ್ಥಿತಿಯನ್ನು ಮನದಲ್ಲಿಟ್ಟುಕೊಳ್ಳಿ.‌
Reply Retweet Like
S.Suresh Kumar, Minister - Govt of Karnataka Nov 17
ನಮ್ಮ‌ ಮನೆಯ‌ ಬಳಿ ಇರುವ ವಿವೇಕ್ ಎಂಬ ಕೇವಲ‌ 21 ವರ್ಷದ ಹದಿಹರೆಯದ ಯುವಕ ವೃತ್ತಿಯಿಂದ ವಿದ್ಯುತ್ ಸಂಬಂಧಿತ ಕೆಲಸವನ್ನೇ ಮಾಡುತ್ತಿದ್ದ ವಿವೇಕ್ ಮನೆಯೊಂದರ ಕಾರ್ಯಕ್ರಮಕ್ಕೆ Serial Lights ಹಾಕುತ್ತಿದ್ದಾಗ ತೀರಿಹೋಗಿದ್ದಾರೆ.‌ ಈಗ ತಾನೆ ಆಸ್ಪತ್ರೆಯಲ್ಲಿ ಈ ಯುವಕನ ಪಾರ್ಥಿವ ಶರೀರವನ್ನು ಕಂಡ ನನ್ನ ಕಣ್ಣಲ್ಲಿ ಗೊತ್ತಿಲ್ಲದೇ ಕಣ್ಣೀರು ಬಂತು.
Reply Retweet Like
S.Suresh Kumar, Minister - Govt of Karnataka Nov 16
ರಾಜಾಜಿನಗರ ಕ್ಷೇತ್ರದ ದಯಾನಂದನಗರ ವಾರ್ಡಿನ ಆರ್.ಜಿ.ಐ ಕಾಲೋನಿಯಲ್ಲಿಂದು ಪ್ರಧಾನಮಂತ್ರಿಗಳ ವಸತಿ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಗಳ ವಿತರಣೆ ಮಾಡಲಾಯಿತು.
Reply Retweet Like
S.Suresh Kumar, Minister - Govt of Karnataka Nov 16
ಹುಬ್ಬಳ್ಳಿ ಯಲ್ಲಿ ಪೋಲೀಸ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ಸೋಮುರೆಡ್ಡಿ ಯವರು ತಾವು ಬರೆದಿರುವ "ಕಂದೀಲು" ಎಂಬ ಹೊಸ ಕಾದಂಬರಿಯನ್ನು ನನಗೆ ನೀಡಿದರು. ಪೋಲೀಸ್ ಇಲಾಖೆಯ ಒತ್ತಡದ ಕಾರ್ಯದ ಮಧ್ಯೆಯೂ ಈ ಪ್ರವೃತ್ತಿ ಉಳಿಸಿಕೊಂಡು ಕಾದಂಬರಿಕಾರರಾಗಿರುವ ಸೋಮುರೆಡ್ಡಿಯವರಿಗೆ ಅಭಿನಂದನೆಗಳು..
Reply Retweet Like
S.Suresh Kumar, Minister - Govt of Karnataka Nov 14
This is exactly what "Bravado" means.
Reply Retweet Like
S.Suresh Kumar, Minister - Govt of Karnataka Nov 14
Reply Retweet Like
S.Suresh Kumar, Minister - Govt of Karnataka Nov 14
JNU ನಲ್ಲಿ ಕಲಿಯುವವರು "ವಿವೇಕ" ವನ್ನು ಅಗೌರವಿಸುವುದೇ ಹೆಗ್ಗಳಿಕೆಯೇ?
Reply Retweet Like
S.Suresh Kumar, Minister - Govt of Karnataka Nov 14
Is Vandalism, a subject taught in JNU?
Reply Retweet Like
S.Suresh Kumar, Minister - Govt of Karnataka retweeted
Jaideep Shenoy 🇮🇳 Nov 13
Kudos to for taking note of media reports on water breaks introduced in Kerala and implementing it in Karnataka.
Reply Retweet Like
S.Suresh Kumar, Minister - Govt of Karnataka Nov 14
Replying to @AshwiniMS_TNIE
I have directed my DDPI to visit the school & initiate necessary steps.
Reply Retweet Like
S.Suresh Kumar, Minister - Govt of Karnataka Nov 14
ಮಂಗಳೂರು ಮಹಾನಗರ. ಪಾಲಿಕೆಯಲ್ಲಿ ಬಿಜೆಪಿ ಜಯಭೇರಿ. ಅಭಿನಂದನೆಗಳು.
Reply Retweet Like
S.Suresh Kumar, Minister - Govt of Karnataka Nov 13
Replying to @nimmasuresh
Reply Retweet Like
S.Suresh Kumar, Minister - Govt of Karnataka Nov 13
ಸಂವಿಧಾನ ದಿನದ ಆಚರಣೆಗೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಯ ಕೈಪಿಡಿಯನ್ನು ಪರಾಮರ್ಶಿಸದೆ ಶಿಕ್ಷಣ ಇಲಾಖೆಯ ವೆಬ್ ಸೈಟ್ ಗೆ ಅಪಲೋಡ್ ಮಾಡಿ ಶಿಕ್ಷಣ ಇಲಾಖೆಗೆ ಕೆಟ್ಟ ಹೆಸರು ತಂದ ಹಿನ್ನೆಲೆಯಲ್ಲಿ ಪ್ರೌಢ ಶಿಕ್ಷಣ ನಿರ್ದೇಶಕರಾದ ಶ್ರೀ ಮಣಿ ಮತ್ತು ಮೂರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಲಾಗಿದೆ.
Reply Retweet Like
S.Suresh Kumar, Minister - Govt of Karnataka Nov 12
ಇದು ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ ಹೆಜ್ಜೆ. ನಮ್ಮ ರಾಜ್ಯದ ಶಾಲೆಗಳಲ್ಲಿಯೂ ಇದನ್ನು ಅನುಷ್ಟಾನ ಗೊಳಿಸುವ ಕುರಿತು ಯೋಚಿಸಿ ಕಾರ್ಯಕ್ರಮ ರೂಪಿಸಬೇಕೆಂದು ನಮ್ಮ ಶಿಕ್ಷಣ ಆಯುಕ್ತರಿಗೆ ಸೂಚನೆ ನೀಡಿದ್ದೇನೆ.
Reply Retweet Like