Twitter | Search | |
Namma HDK
Chief Minister of Karnataka
4,090
Tweets
44
Following
12,818
Followers
Tweets
Namma HDK May 22
ನಮ್ಮ ಹೆಚ್ ಡಿ ಕೆ ಅವರು ಇಂಟರ್ ನ್ಯಾಷನಲ್ ಸೋಲಾರ್ ಅಲೆಯನ್ಸ್ ನ ಸದಸ್ಯ ರಾಷ್ಟ್ರಗಳ ರಾಯಭಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ವಿಡಿಯೋ ನೋಟ.
Reply Retweet Like
Namma HDK May 21
ಪತ್ರಿಕೆಗಳಲ್ಲಿ ಕಂಡಂತೆ ---------------------------
Reply Retweet Like
Namma HDK May 21
ನಮ್ಮ ಹೆಚ್ ಡಿಕೆ ಅವರನ್ನು ಇಂದು ಬೆಂಗಳೂರು ಹಾಲು ಒಕ್ಕೂಟದ ನೂತನ ನಿರ್ದೇಶಕ ಮಂಡಳಿ ಸದಸ್ಯರು ಭೇಟಿ ಮಾಡಿದರು. ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್,ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ,ವಸತಿ ಸಚಿವ ಎಂ.ಟಿ.ಬಿ.ನಾಗರಾಜ್,ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯ್ಲಿ,ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಉಪಸ್ಥಿತರಿದ್ದರು.
Reply Retweet Like
Namma HDK May 19
ಪತ್ರಿಕೆಗಳಲ್ಲಿ ಕಂಡಂತೆ --------------------------

Namma HDK May 17

ನಮ್ಮ ಹೆಚ್ ಡಿ ಕೆ ಅವರನ್ನು ಅಂತಾರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ಅರಾಂತ್ಸಾ ಸ್ಯಾಂಚೆಸ್ ವಿಕಾರಿಯೋ ಅವರು ಭೇಟಿ ಮಾಡಿದ ವಿಡಿಯೋ ನೋಟ.
Reply Retweet Like
Namma HDK May 17
ಬೆಂಗಳೂರು ಗಾಲ್ಫ್ ಕ್ಲಬ್ ವತಿಯಿಂದ ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ 20.13 ಲಕ್ಷ ರೂ. ಗಳ ದೇಣಿಗೆಯ ಚೆಕ್ ನ್ನು ನಮ್ಮ ಹೆಚ್ ಡಿ ಕೆ ಅವರಿಗೆ ಹಸ್ತಾಂತರಿಸಿದ ವಿಡಿಯೋ ನೋಟ.
Reply Retweet Like
Namma HDK May 17
Reply Retweet Like
Namma HDK May 17
ನಮ್ಮ ಹೆಚ್ ಡಿ ಕೆ ಅವರನ್ನು ಇಂದು ಬೆಂಗಳೂರು ಗಾಲ್ಫ್ ಕ್ಲಬ್ ಕ್ಯಾಪ್ಟನ್ ಶಿವಪ್ರದೀಪ್ ಭೇಟಿ ಮಾಡಿ, ಗಾಲ್ಫ್ ಕ್ಲಬ್ ವತಿಯಿಂದ ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ 20.13 ಲಕ್ಷ ರೂ. ಗಳ ದೇಣಿಗೆಯ ಚೆಕ್ ನ್ನು ಹಸ್ತಾಂತರಿಸಿದರು.
Reply Retweet Like
Namma HDK May 17
ನಮ್ಮ ಹೆಚ್ ಡಿ ಕೆ ಅವರನ್ನು ಇಂದು ಅಂತಾರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ಅರಾಂತ್ಸಾ ಸ್ಯಾಂಚೆಸ್ ವಿಕಾರಿಯೋ ಅವರು ಭೇಟಿ ಮಾಡಿದರು. ಬೆಂಗಳೂರಿನಲ್ಲಿ ಮೇ 19ರಂದು ನಡೆಯಲಿರುವ ಟಿ.ಸಿ.ಎಸ್ ವರ್ಲ್ಡ್ 10ಕ್ಕೆ ಬೆಂಗಳೂರು ಮ್ಯಾರಥಾನ್ ನ ರಾಯಭಾರಿಯಾಗಿರುವ ವಿಕಾರಿಯೋ ಅವರು ಕಾರ್ಯಕ್ರಮದ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರ ನೀಡಿದರು.
Reply Retweet Like
Namma HDK May 15
ನಮ್ಮ ಹೆಚ್ ಡಿ ಕೆ ಅವರು ಇಂದು ಬರ ಪರಿಸ್ಥಿತಿ ಕುರಿತು ವಿಡಿಯೋ ಸಂವಾದ ನಡೆಸಿದ ನೋಟ.
Reply Retweet Like