Nalinkumar Kateel Oct 12
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ ನೂರರಷ್ಟು ಬೂತ್ ಸಮಿತಿಗಳ ರಚನೆಯಾಗಿದ್ದು , ರಾಜ್ಯಕ್ಕೆ ಬೂತ್ ಸಮಿತಿ ರಚನೆಯ ವರದಿ ಹಸ್ತಾಂತರಿಸಿದ ಪ್ರಥಮ ವಿಧಾನಸಭಾ ಕ್ಷೇತ್ರವೆನಿಸಿದೆ. ಅಭಿನಂದನೆಗಳು.