Twitter | Search | |
This is the legacy version of twitter.com. We will be shutting it down on 15 December 2020. Please switch to a supported browser or device. You can see a list of supported browsers in our Help Center.
Nalinkumar Kateel
President, Bharatiya Janata Party, Karnataka and Elected Member of Parliament of 17th Lok Sabha from Dakshina Kannada constituency.
3,647
Tweets
310
Following
92,094
Followers
Tweets
Nalinkumar Kateel 4h
ರಾಜಸ್ಥಾನದ ಭಾರತೀಯ ಜನತಾ ಪಕ್ಷದ ಹೆಮ್ಮೆಯ ಮಾಜಿ ಸಂಸದರು, ಮಾಜಿ ಸಚಿವರು ಮತ್ತು ವಿಧಾನಸಭಾ ಸದಸ್ಯರಾದ ಶ್ರೀಮತಿ ಕಿರಣ್ ಮಹೇಶ್ವರಿಯವರ ನಿಧನ ದುಃಖದ ವಿಚಾರ. ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಿ, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ.
Reply Retweet Like
Nalinkumar Kateel 7h
ಅಧ್ಯಾತ್ಮಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ ಸಿಖ್ ಧರ್ಮದ ಸಂಸ್ಥಾಪಕರಾದ ಗುರು ನಾನಕ್ ಜಯಂತಿಯ ಹಾರ್ದಿಕ ಶುಭಾಶಯಗಳು.
Reply Retweet Like
Nalinkumar Kateel Nov 27
26/11 ಮುಂಬೈ ಉಗ್ರ ದಾಳಿಯಲ್ಲಿ ಹುತಾತ್ಮರಾದ ಭಾರತಾಂಬೆಯ ವೀರ ಪುತ್ರ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಭಾವಪೂರ್ಣ ನಮನಗಳು.
Reply Retweet Like
Nalinkumar Kateel Nov 27
ಪ್ರಧಾನಿ ಮೋದಿಯವರ ಸರ್ಕಾರದಿಂದ ಹಿರಿಯ ನಾಗರಿಕರಿಗೆ, ವಿಧವೆಯರಿಗೆ & ದಿವ್ಯಾಂಗರಿಗೆ ಪ್ರತಿ ತಿಂಗಳು ರೂ. 1000 ಜಮೆ. ಗ್ರಾಮ ಸ್ವರಾಜ್ಯ ಸಮಾವೇಶ - ಇದು ನಿಮ್ಮದೇ ಉಜ್ವಲ ಭವಿಷ್ಯಕ್ಕೆ ಪ್ರವೇಶ. ಪ್ರತಿ ಗ್ರಾಪಂ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಂಕಲ್ಪ ಮಾಡೋಣ.
Reply Retweet Like
Nalinkumar Kateel Nov 27
ಕೋವಿಡ್‌ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಸರ್ಕಾರ ಉಜ್ಜಲ ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸಿದ್ದು, ಮಹಿಳಾ ಜನಧನ್ ಖಾತೆದಾರರಿಗೆ ಪ್ರತಿ ತಿಂಗಳಿಗೆ ರೂ. 500 ಗಳನ್ನು ಜಮೆ ಮಾಡಿದೆ. ಗ್ರಾಮ ಸ್ವರಾಜ್ಯ ಸಮಾವೇಶ - ಗ್ರಾಮಗಳ ಉಜ್ವಲ ಭವಿಷ್ಯದ ಆರಂಭ.
Reply Retweet Like
Nalinkumar Kateel Nov 27
ಬೂತ್‌ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಲು ಅವಕಾಶ ಕಲ್ಪಿಸುವ ಪಂಚಾಯತ್‌ ಚುನಾವಣೆಯ ಸದುಪಯೋಗ ಪಡೆದುಕೊಂಡು, ಮನ-ಮನೆಗಳಿಗೆ ಭಾರತೀಯ ಜನತಾ ಪಕ್ಷದ ಸಾಧನೆ ಮತ್ತು ಧ್ಯೇಯಗಳನ್ನು ತಿಳಿಸೋಣ. ಬಿಜೆಪಿಯನ್ನು ಗೆಲ್ಲಿಸಿ, ಗ್ರಾಮೀಣಾಭಿವೃದ್ಧಿಯನ್ನು ಮಾಡೋಣ.
Reply Retweet Like
Nalinkumar Kateel Nov 27
ಗ್ರಾಮ ಸ್ವರಾಜ್ಯ ಕಾರ್ಯಕ್ರಮದ ಮೂಲಕ ಗ್ರಾಮ ಪಂಚಾಯತ್‌ ಚುನಾವಣೆಗೆ ಸಿದ್ಧತೆ ನಡೆಸಿ, ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿಯನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗೋಣ. ಗ್ರಾಮಗಳ ಅಭಿವೃದ್ಧಿ - ದೇಶದ ಅಭಿವೃದ್ಧಿ.
Reply Retweet Like
Nalinkumar Kateel Nov 27
ಕೋವಿಡ್‌ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಸರ್ಕಾರ ದೇಶದ ಹಳ್ಳಿ ಹಳ್ಳಿಗಳಿಗೂ ಆಹಾರದ ಭದ್ರತೆ ಒದಗಿಸಿದ್ದು, ಗರೀಬ್ ಕಲ್ಯಾಣ್ ಯೋಜನೆಯಡಿ ಪ್ರತಿ ತಿಂಗಳು 5 ಕೆಜಿ ಗೋಧಿ/ಅಕ್ಕಿಯನ್ನು & 1 ಕೆಜಿ ದ್ವಿದಳ ಧಾನ್ಯವನ್ನು ನವೆಂಬರ್‌ 2020 ರ ವರೆಗೆ ದೇಶದ 80 ಕೋಟಿ ಬಡವರಿಗೆ ಉಚಿತವಾಗಿ ನೀಡಲಾಗಿದೆ.
Reply Retweet Like
Nalinkumar Kateel Nov 27
ಗ್ರಾಮ ಪಂಚಾಯತ್‌ ಚುನಾವಣೆಗಳು ಬೂತ್‌ ಮಟ್ಟದ ಕಾರ್ಯಕರ್ತರನ್ನು ಬೆಳೆಸುವುದಲ್ಲದೇ, ಗ್ರಾಮೀಣ ಭಾಗದ ನಿಸ್ವಾರ್ಥ ಭವಿಷ್ಯದ ನಾಯಕರನ್ನು ಸೃಷ್ಟಿಸುತ್ತದೆ. ಬಿಜೆಪಿಗೆ ನಿಮ್ಮ ಮತ - ಭವಿಷ್ಯವನ್ನು ರೂಪಿಸುವಲ್ಲಿ ನಮ್ಮ ಚಿತ್ತ.
Reply Retweet Like
Nalinkumar Kateel retweeted
BJP Karnataka Nov 26
ರಾಜ್ಯಾಧ್ಯಕ್ಷರಾದ ಶ್ರೀ ಅವರು, ಉಡುಪಿ ನಗರದಲ್ಲಿರುವ ಕೀರ್ತಿಶೇಷ ಡಾ. ವಿ. ಎಸ್.‌ ಆಚಾರ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಪೂಜ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದು ಗೋಪೂಜೆ ಮಾಡುವುದರ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು.
Reply Retweet Like
Nalinkumar Kateel Nov 26
ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವರಾದ ಸನ್ಮಾನ್ಯ ಶ್ರೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
Reply Retweet Like
Nalinkumar Kateel Nov 25
Replying to @TajHotels @TCS
WG. (◍•ᴗ•◍
Reply Retweet Like
Nalinkumar Kateel Nov 25
ಸರ್ವರಿಗೂ ಭಾರತೀಯ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು.
Reply Retweet Like
Nalinkumar Kateel Nov 25
26/11 ರ ಮುಂಬಯಿ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಮತ್ತು ದೇಶ ಹಾಗೂ ಜನರನ್ನು ರಕ್ಷಿಸಲು ಅಪ್ರತಿಮ ಸಾಹಸ ತೋರಿದ ಕೆಚ್ಚೆದೆಯ ವೀರರಿಗೆ ಹೃದಯಪೂರ್ವಕ ನಮನಗಳು.
Reply Retweet Like
Nalinkumar Kateel Nov 24
ಪುಣ್ಯ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ಪದ್ಮ ವಿಭೂಷಣ ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
Reply Retweet Like
Nalinkumar Kateel Nov 24
ಧರ್ಮ ರಕ್ಷಣೆಗಾಗಿ ಪ್ರಾಣವನ್ನೇ ಅರ್ಪಿಸಿದ ಸಿಖ್ಖ್ ಪಂಥದ 9 ನೇ ಗುರುಗಳಾದ ಗುರು ತೇಗ್ ಬಹದ್ದೂರ್ ಅವರ ಬಲಿದಾನ ದಿನದಂದು ಶತ ಶತ ನಮನಗಳು.
Reply Retweet Like
Nalinkumar Kateel Nov 24
ಕರ್ನಾಟಕದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ನೂತನ ಸಂಸದರಾದ ಡಾ. ಕೆ. ನಾರಾಯಣ್‌ (ಸ್ಪ್ಯಾನ್‌ ಪ್ರಿಂಟ್‌)‌ ಅವರಿಗೆ ಅಭಿನಂದನೆಗಳು.
Reply Retweet Like
Nalinkumar Kateel retweeted
BJP Karnataka Nov 24
ರಾಜ್ಯಾಧ್ಯಕ್ಷರಾದ ಶ್ರೀ ಅವರು ದಾವಣಗೆರೆಯಲ್ಲಿ ಇಂದು ರಾಜ್ಯ ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹ ಸಂಚಾಲಕರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ , ಸಂಸದ ಶ್ರೀ , ಶಾಸಕರು, ಪ್ರಮುಖರು, ರಾಜ್ಯದ ಪ್ರಕೋಷ್ಠಗಳ ರಾಜ್ಯ ಸಂಚಾಲಕರು & ಸಹ ಸಂಚಾಲಕರು ಉಪಸ್ಥಿತರಿದ್ದರು.
Reply Retweet Like
Nalinkumar Kateel Nov 20
ಭೌತಶಾಸ್ತ್ರ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದ, ಭಾರತ ರತ್ನ ಸರ್ ಸಿ.ವಿ.ರಾಮನ್ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.
Reply Retweet Like
Nalinkumar Kateel Nov 18
ಡಾ.‌ನಾರಾಯಣ್ ಅವರು ಕಳೆದ 4 ದಶಕಗಳಿಂದ ಬೆಂಗಳೂರಿನಲ್ಲಿ ಮುದ್ರಣ ಕ್ಷೇತ್ರದಲ್ಲಿ ಉದ್ಯಮಿಯಾಗಿ ಕಾರ್ಯ ನಿರ್ವಹಿಸಿದ್ದು, ತುರ್ತು ಪರಿಸ್ಥಿತಿಯ ಸಮಯದಲ್ಲಿ ನಮ್ಮ ಜೊತೆ ನಿಂತವರು. ಕಹಳೆ ಪತ್ರಿಕೆಯ ಮುದ್ರಣ ಕಾರಣಕ್ಕಾಗಿ ಬಹಳ ಕಷ್ಟ ಅನುಭವಿಸಿದ್ದರೂ, ಸಂಘಟನೆಗೆ ನೆರವಾದ ನಾರಾಯಣ್ ರವರು ಸಮಾಜದ ಅಭಿವೃದ್ಧಿಗೆ ನಿಸ್ವಾರ್ಥವಾಗಿ ದುಡಿಯಲಿದ್ದಾರೆ .
Reply Retweet Like