Twitter | Search | |
kannadaprabha
provides daily news from across India. Being part of the New Indian Express Group, it is a major Kannada language news website.
80,632
Tweets
52
Following
35,349
Followers
Tweets
kannadaprabha 4h
ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಿ: ಪಾಕ್ ಗೆ ಓವೈಸಿ
Reply Retweet Like
kannadaprabha 4h
ಭಾರತೀಯ ಚಿತ್ರರಂಗದ ರಾಷ್ಟ್ರೀಯ ಮ್ಯೂಸಿಯಂ ಉದ್ಘಾಟಿಸಿದ ಮೋದಿ
Reply Retweet Like
kannadaprabha 5h
ಪ್ರತಿಪಕ್ಷಗಳ ರ್ಯಾಲಿಯಲ್ಲಿ ಭಾಗವಹಿಸಿದ ಶತ್ರುಜ್ಞ ಸಿನ್ಹಾ ವಿರುದ್ಧ ಕ್ರಮ: ಬಿಜೆಪಿ
Reply Retweet Like
kannadaprabha 6h
ಪ್ರತಿಪಕ್ಷಗಳ ಗುರಿ ಒಂದೆಯಾಗಿರಬೇಕು, ಅದು ಬಿಜೆಪಿಯನ್ನು ಕಿತ್ತೊಗೆಯಬೇಕು: ಅರುಣ್ ಶೌರಿ
Reply Retweet Like
kannadaprabha 6h
ಮಾಜಿ ಸಿಎಂ ಸಿದ್ದರಾಮಯ್ಯಗೆ ದುಬಾರಿ ಬೆಂಜ್ ಕಾರು ಗಿಫ್ಟ್ ಕೊಟ್ಟ ಶಾಸಕ...!
Reply Retweet Like
kannadaprabha 7h
'ಮಹಾಘಟಬಂಧನ್‌' ಜನ ವಿರೋಧಿ: ಮಮತಾ ರ್ಯಾಲಿ ವಿರುದ್ಧ ಮೋದಿ ವಾಗ್ದಾಳಿ
Reply Retweet Like
kannadaprabha 7h
ವೀಡಿಯೋ:! ಐಡಿ ಕಾರ್ಡ್ ತರದ ಫೆಡರರ್ ಗೆ ಕ್ರೀಡಾಂಗಣ ಪ್ರವೇಶಿಸಲು ಬಿಡದ ಸಿಬ್ಬಂದಿ!
Reply Retweet Like
kannadaprabha 8h
ಪ್ರತಿಪಕ್ಷಗಳ ಮೆಗಾ ರ್ಯಾಲಿ: ಇನ್ನು ಮುಂದೆ ಬಿಜೆಪಿಗೆ ಅಚ್ಛೆ ದಿನ್ ಇಲ್ಲ - ಮಮತಾ
Reply Retweet Like
kannadaprabha 8h
ಸುಳ್ವಾಡಿ, ಯಾದಗಿರಿ ಬಳಿಕ ಮತ್ತೊಂದು ದುರಂತ! ವಿಷ ಹಾಕಿದ್ದ ಕಾಫಿ ಸೇವಿಸಿ ತಾಯಿ-ಮಗಳು ದುರ್ಮರಣ
Reply Retweet Like
kannadaprabha 8h
ಝಾಕಿರ್ ನಾಯ್ಕ್ ಗೆ ಸೇರಿದ ಮತ್ತೆ 16.4 ಕೋಟಿ ರು.ಮೌಲ್ಯದ ಆಸ್ತಿ ಮುಟ್ಟುಗೋಲು
Reply Retweet Like
kannadaprabha 9h
ವಿಡಿಯೋ: ಕೆ-9 ವಜ್ರ ಟ್ಯಾಂಕರ್ ನಲ್ಲಿ ಪ್ರಧಾನಿ ಮೋದಿ ಸವಾರಿ
Reply Retweet Like
kannadaprabha 9h
ನೋಬೆಲ್ ಪ್ರಶಸ್ತಿ ಬರದಿದ್ದರೂ ಭೈರಪ್ಪ ದೇಶಾದ್ಯಂತ ಪ್ರಸಿದ್ದರು: ಡಾ. ಕಂಬಾರ ಬಣ್ಣನೆ
Reply Retweet Like
kannadaprabha 9h
ಪ್ರತಿಪಕ್ಷಗಳ ಮೆಗಾ ರ್ಯಾಲಿ: 2019 ರಲ್ಲಿ ದೇಶ ಹೊಸ ಪ್ರಧಾನಿಯನ್ನು ಕಾಣಲಿದೆ - ನಾಯ್ಡು, ಅಖಿಲೇಶ್
Reply Retweet Like
kannadaprabha 9h
ಮಲೇಷ್ಯಾ ಮಾಸ್ಟರ್ಸ್: ಸೆಮಿಫೈನಲ್ ನಲ್ಲಿ ಸೈನಾಗೆ ಸೋಲು, ಭಾರತದದ ಅಭಿಯಾನ ಅಂತ್ಯ
Reply Retweet Like
kannadaprabha 10h
ಶಬರಿಮಲೆಗೆ ಹೋಗಲು ಯತ್ನಿಸಿದ್ದ ಇಬ್ಬರು ಮಹಿಳೆಯರನ್ನು ವಾಪಸ್ ಕಳುಹಿಸಿದ ಪೊಲೀಸರು read more here:
Reply Retweet Like
kannadaprabha 10h
ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮಾಜಿ ಪ್ರಿಯತಮನ ಮೇಲೆ ಲೈವ್ ಮಾಡಿ ಹಲ್ಲೆ!
Reply Retweet Like
kannadaprabha 11h
4 ವರ್ಷಗಳಲ್ಲಿ 200 ಹೆರಿಗೆ! ಹುಬ್ಬಳ್ಳಿಯ ಈ ವೈದ್ಯಕೀಯ ಸಹಾಯಕ ಗ್ರಾಮಿಣ ಮಹಿಳೆಯ ಆಶಾದೀಪ
Reply Retweet Like
kannadaprabha 11h
ಮಲೆನಾಡು-ಕರಾವಳಿ ಭಾಗದ ರೈಲ್ವೆ ಕಾಮಗಾರಿ ಶೀಘ್ರ ಕೈಗೊಳ್ಳಲು ರೈಲ್ವೆ ಸಚಿವರಿಗೆ ಸಿಎಂ ಒತ್ತಾಯ read more here:
Reply Retweet Like
kannadaprabha 11h
2020: ರಿಯೋ ಡಿ ಜನೈರೊ ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ: ಯುನೆಸ್ಕೋ
Reply Retweet Like
kannadaprabha 11h
ಬೆಂಗಳೂರಿನಲ್ಲಿ ಮೂರು ಕಡೆ ಖಾಸಗಿ ಬಸ್ ಟರ್ಮಿನಲ್ ಗೆ ಸ್ಥಳಾವಕಾಶ read more here:
Reply Retweet Like