J K Basheer Bollai Jul 3
ಪುರಸಭೆಯ ಅಧಿಕಾರ ಹಸ್ತಾಂತರ ವಿಳಂಬದ ಬಗ್ಗೆ ರಾಜ್ಯಪಾಲರ ಗಮನಹರಿಸಲು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಮೂಲಕ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.