Twitter | Search | |
Bhalki Congress
Official Handle Of Indian National Congress Bhalki.
4,436
Tweets
357
Following
1,919
Followers
Tweets
Bhalki Congress retweeted
Daijiworld.com 14h
'ಯತ್ನಾಳ್‌ ನೀಡಿದ್ದು ದೇಶದ್ರೋಹದ ಹೇಳಿಕೆ' - ಈಶ್ವರ ಖಂಡ್ರೆ -
Reply Retweet Like
Bhalki Congress retweeted
Eshwar Khandre 14h
Replying to @BJP4Karnataka @BSYBJP
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರಿಗೆ ಏಕ ವಚನದಲ್ಲಿ‌ ಮಾತಾಡಿ, ಅಪಮಾನ‌ ಮಾಡೋದು ಅಮಾನವೀಯ, ಅತ್ಯಂತ ‌ಲಜ್ಜೆಗೆಟ್ಟದ್ದು. ಅವರಿಗೆ ರಾಷ್ಟ್ರದ ಬಗ್ಗೆ ಸ್ವಲ್ಪಾದರೂ ಕಾಳಜಿ ‌ಇದ್ದರೆ, ಸ್ವಾತಂತ್ರ್ಯ ‌ಸೇನಾನಿ ಬಗ್ಗೆ ಈ ರೀತಿ ಮಾತಾಡಿದ್ದವರ ವಿರುದ್ಧ ಕ್ರಮಕೈಗೊಳ್ಳಲಿ.
Reply Retweet Like
Bhalki Congress retweeted
Eshwar Khandre 14h
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹುಚ್ಚುಚ್ಚಾಗಿ ಹೇಳಿಕೆ‌ ಕೊಟ್ಟಿದ್ದಾರೆ,ಯತ್ನಾಳ ಹೇಳಿಕೆ ಖಂಡಿನೀಯವಾದದ್ದು,ದೇಶಕ್ಕೆ ಇವರ ಹೋರಾಟದ ಫಲವಾಗಿ ಸ್ವಾತಂತ್ರ್ಯ ಸಿಕ್ಕಿದೆ, ಹೋರಾಟ‌‌‌ ಮಾಡಿದವರ ಬಗ್ಗೆ ಒಬ್ಬ ಶಾಸಕನಾಗಿ,ಹೇಯ ಹೇಳಿಕೆ ಕೊಟ್ಟಿದ್ದು ಅಕ್ಷಮ್ಯ.
Reply Retweet Like
Bhalki Congress Feb 24
ವಿವಿಧತೆಯಲ್ಲಿ ಏಕತೆ ಸಾರುವ ದೇಶ ನಮ್ಮ್ ಹೆಮ್ಮೆಯ ಭಾರತ ದೇಶ
Reply Retweet Like
Bhalki Congress retweeted
Eshwar Khandre Feb 23
ವಸತಿ ಯೋಜನೆಯಲ್ಲಿ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಅರ್ಹ ಫಲಾನುಭವಿಗಳು ಯಾವುದೇ ಕಾರಣಕ್ಕೂ ಭಯ ಪಡಬೇಕಿಲ್ಲ ಸಂಘರ್ಷ,ಹೋರಾಟ ನಡೆಸಿಯಾದರು ವಸತಿ ಮನೆ ಅನುದಾನ ಬಿಡುಗಡೆ ಮಾಡಿಸುತ್ತನೆ.
Reply Retweet Like
Bhalki Congress retweeted
Eshwar Khandre Feb 22
ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ, ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ, ಜೀವದ ಭಂಗವ ಶಿವಾನುಭಾವದಿಂದ ಗೆಲಿದೆ, ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ, ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯಾ? ಚೆನ್ನಮಲ್ಲಿಕಾರ್ಜುನ ಕಾಮನ ಕೊಂದು ಮನಸಿಜನಾಗುಳುಹಿದಡೆ ಮನಸಿಜನ ತಲೆಯ ಬರಹವ ತೊಡೆದೆನು.
Reply Retweet Like
Bhalki Congress Feb 22
Reply Retweet Like
Bhalki Congress Feb 22
कोई धंधा कभी छोटा नही होता, जो लोग कभी चाय बेचते थे, आज रेलवे, BSNL, पेट्रोलियम,LIC बेच रहे हैं।
Reply Retweet Like
Bhalki Congress retweeted
Gajanand Molkere Feb 21
ಮಾನ್ಯ ಮುಖ್ಯಮಂತ್ರಿಗಳೇ ಇದಕ್ಕೆ ಯಾರು ಜವಾಬ್ದಾರರು ????
Reply Retweet Like
Bhalki Congress retweeted
Eshwar Khandre Feb 22
ಕ್ಷೇತ್ರದ ಕೇಸರ ಜವಳಗಾ ಗ್ರಾಮದ ವತಿಯಿಂದ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೇ.
Reply Retweet Like
Bhalki Congress retweeted
Eshwar Khandre Feb 21
ಫೆಬ್ರುವರಿ 7 ರಂದು ಬೀದರ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ತೊಗರಿ ಖರೀದಿ ಮಿತಿಯನ್ನು 10 ರಿಂದ 20 ಕ್ವಿಂಟಲಗೆ ಹೆಚ್ಚಿಸುತ್ತೇನೆ ಎಂದು ಭರವಸೆ ನೀಡಿದ್ದರು.ಆದರೆ ಅದು ಬರೀ ಭರವಸೆಯಾಗೇ ಉಳಿದಿದೆ ಜಿಲ್ಲೆಯ ರೈತರು ಬೆಳೆದ ಎಲ್ಲಾ ತೊಗರಿ ಖರೀದಿ ಮಾಡಬೇಕೆಂದು ಸದನದ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ
Reply Retweet Like
Bhalki Congress retweeted
Eshwar Khandre Feb 20
ನಿನ್ನೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಸರ್ಕಾರ ಸೂಕ್ತವಾದ ತನಿಖೆ ನಡೆಸಿ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ.
Reply Retweet Like
Bhalki Congress retweeted
Eshwar Khandre Feb 19
ಕ್ಷೇತ್ರದಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಲು ಅಧಿಕಾರಿಗಳ ಸಭೆ ಕರೆದು ಸೂಚನೆ ಕೊಟ್ಟಿದ್ದೇನೆ.
Reply Retweet Like
Bhalki Congress retweeted
Eshwar Khandre Feb 20
ನಾಡಿನ ಸಮಸ್ತ ಜನತೆಗೆ 'ಮಹಾಶಿವರಾತ್ರಿ' ಹಬ್ಬದ ಶುಭಾಶಯಗಳು.
Reply Retweet Like
Bhalki Congress retweeted
Eshwar Khandre Feb 19
ಮರಾಠಾ ರಾಜ್ಯದ ಸ್ಥಾಪಕರಾದ, ಗೆರಿಲ್ಲಾ ಯುದ್ಧ ತಂತ್ರವನ್ನು ಪರಿಚಯಿಸಿದ ಅಪ್ರತಿಮ ಯೋಧ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ.
Reply Retweet Like
Bhalki Congress retweeted
Eshwar Khandre Feb 19
ಭಾಲ್ಕಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಜಯಂತೋತ್ಸವ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ. 🚩🚩
Reply Retweet Like
Bhalki Congress retweeted
Kanak Biradar Feb 19
ಸನ್ಮಾನ್ಯ ಶ್ರೀ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸರ ಅವರು ಶಾಸಕರ ಅನುದಾನದಲ್ಲಿ ತಾಲ್ಲೂಕಿನ ವಾಗಲಗಾವ್ ಗ್ರಾಮಕ್ಕೆ (೦೩) ಶಾಲೆ ಕೋಣೆಗಳ ನಿರ್ಮಾಣಕಾಗಿ.(೨೮)ಲಕ್ಷ ರೂ ಅನುದಾನ ನೀಡಿದಾರೆ ಕಾಮಗಾರಿ ಪ್ರಗತಿಯಲ್ಲಿದು.ಯಶಸ್ವಿಯಾಗಿ ಪೂರ್ಣಗೊಳಲಿರುವ ದೃಶ್ಯಾವಳಿಗಳು.
Reply Retweet Like
Bhalki Congress retweeted
Eshwar Khandre Feb 18
"Never bend your head, always hold it high". My tribute to great patriot, true visionary and brave warrior Chatrapati on his birth anniversary.
Reply Retweet Like
Bhalki Congress Feb 18
ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು🚩🚩.
Reply Retweet Like
Bhalki Congress retweeted
Eshwar Khandre Feb 18
ಇಂದು ವಿಧಾನಸೌಧದಲ್ಲಿ ಕಾಂಗ್ರೆಸ್ ಪಕ್ಷದ ಸಿ ಎಲ್ ಪಿ ಸಭೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ನವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ ಹಾಗೂ ಇನ್ನುಳಿದ ಶಾಸಕರು ಉಪಸ್ಥಿತರಿದ್ದರು.
Reply Retweet Like