ಸುನಿಲ್🌾 23 Jul 18
Replying to @WeAreBangalore
ಜೀವನದಿ ಸಿನಿಮಾದಲ್ಲಿ ಕಾವೇರಿ ನದಿ ಬಗ್ಗೆ ಒಂದು ಸುಂದರ ಹಾಡಿದೆ.. : RN ಜಯಗೋಪಾಲ್ ಸರ್... : SP ಬಾಲಸುಬ್ರಹ್ಮಣ್ಯಂ ಸರ್, ಅನುರಾಧ ಪಡ್ವಾಲ್ ಅವ್ರು... ಕನ್ನಡ ನಾಡಿನ ಜೀವನದಿ ಈ ಕಾವೇರಿ... ಅನ್ನವ ನೀಡುವ ದೇವನದಿ ಈ ವಯ್ಯಾರಿ...