Twitter | Search | |
Search Refresh
sufi... Sep 20
Jayadeva Hospital at Kalburgi has failed in maintaining hygiene & cleaness which is affecting patients & attendants. Surprise Inspection required on urgent basis.
Reply Retweet Like
MANINAGENDRA 8 Aug 18
Wish u happy Birthday Annaaa... We are proud to ba a Nayakas. ...many more happy returns of the day annaaaa... Jai ...sri ramulu
Reply Retweet Like
Balaji 20h
Sir Bijapur ninda lakshagattale jana guddapur dananmmadevi darshanakke padayatre Mulaka dt/25/11/2019 randu teralaliddare.dayamadi prati 5km or 10km ge ondu "tent hospital" nirmisabekendu tammalli vintinti madikollutene.
Reply Retweet Like
ಪರಮೇಶ್ ಪಾವಗಡ Sep 16
ಚಿತ್ರದುರ್ಗ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ನಮ್ಮ ಶ್ರೀರಾಮುಲು ಅಣ್ಣ ನವರಿಗೆ ಅಭಿನಂದನೆಗಳು 💐💐 ಶುಭವಾಗಲಿ ಅಣ್ಣಾ
Reply Retweet Like
shan Sep 26
ನಮಗೆ ನಿಮ್ಮ ಟ್ವೀಟ್ ಬೇಡ ಸ್ವಾಮಿ..!!ಮೊದ್ಲು ಕೆಲಸ ಮಾಡಿ ಆಮೇಲೆ ಟ್ವೀಟ್ ಮಾಡಿ ಸ್ವಂದಿಸಿದ್ಧೇನೆ ಅಂತ. ಎಲ್ಲಾ ರಾಜಕಾರಣಿಗಳ ಹಲ್ಕಟ್ ಬುದ್ಧಿ ಇದು ಟ್ವೀಟ್ ಮಾಡ್ಬಿಟ್ರೆ ಏನೋ ಕೇಳಿದ ಕೆಲಸ ಮುಗಿಸಿದ ಹಾಗೆ ಇವರು ಯೋಚಿಸುತ್ತಾರೆ. ಅದಿಕೆ ಲೈಕ್ಸ್ ಹಾಗೂ ಶುಭಾಶಯದ ಕಮೆಂಟ್ಸ್ ಬೇರೆ.
Reply Retweet Like
Chowkidar Katta Pranadeva Setty Nov 6
Replying to @sriramulubjp
ಬರೀ ವೇತನ ಹೆಚ್ಚಳ ಮಾಡಿದರೆ ಪ್ರಯೋಜನ ಇಲ್ಲ ವೈದ್ಯರಿಗೆ ಅಷ್ಟೇ ಅಲ್ಲ ಅಲ್ಲಿನ ಜನರಿಗೂ ಮೂಲ ಸೌಕರ್ಯ ಕಲ್ಪಿಸಿದರೆ ವೈದ್ಯಕೀಯ ವೆಚ್ಚ ಕಡಿಮೆ ಆಗುತ್ತದೆ ಜನರ ಆರೋಗ್ಯ ಕೂಡ ಸುಧಾರಿಸುತ್ತದೆ.
Reply Retweet Like
Yaseen Sep 26
ಕೊಡಗಿನ ಸಮಾನ ಮನಸ್ಕ ಯುವ ಪೀಳಿಗೆಯ ನೋವಿನ ಕೂಗು ಕಡೆಗಣಿಸದಿರಿ ನಮ್ಮ ಕೂಗನ್ನು ದನಿಗೂಡಿಸಿ ಕಟ್ಟಿಸಿಕೊಡಿ ನಮಗೊಂದು ಪ್ರಾಣ ಉಳಿಸಿಕೊಳ್ಳಲು ಆಸ್ಪತ್ರೆ.
Reply Retweet Like
bhanuprasad Sep 24
Reply Retweet Like
Kalpa News 17 Oct 18
Reply Retweet Like