Twitter | Search | |
Search Refresh
Umanath Kotian Moodbidri Nov 5
ಮೂಡುಶೆಡ್ಡೆ ಸಂಯುಕ್ತ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಮೂಡುಶೆಡ್ಡೆ ಸಂಯುಕ್ತ ಸರಕಾರಿ ಪ್ರೌಢಶಾಲೆಯಲ್ಲಿ ಸರಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡಮಾಡುವ ಸೈಕಲನ್ನು ವಿತರಿ*ಮೂಡುಶೆಡ್ಡೆ ಸಂಯುಕ್ತ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಿದೆ
Reply Retweet Like
Umanath Kotian Moodbidri Nov 5
ಪ್ರಾಕೃತಿಕ ವಿಕೋಪದಿಂದ ಹಾನಿಗೊಂಡ ಸಂತ್ರಸ್ತರಿಗೆ ಪರಿಹಾರ ಧನ ವಿತರಣೆ ಮೂಡುಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೊಂಡ ಸಂತ್ರಸ್ತರಿಗೆ ಒಟ್ಟು 2,12, 000 ರೂ ಪರಿಹಾರ ಧನವನ್ನು ಮತ್ತು ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದೆ!
Reply Retweet Like
Umanath Kotian Moodbidri Oct 26
ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಅಲ್ಪಸಂಖ್ಯಾತರ ಅನುದಾನದಲ್ಲಿ ಕಾಂಕ್ರೀಟೀಕರಣಗೊಂಡ ಬೋಂದೆಲ್-ಮೂಡುಶೆಡ್ಡೆ ಸಂಪರ್ಕ ರಸ್ತೆಯನ್ನು ಉದ್ಘಾಟಿಸಿದೆ.
Reply Retweet Like
Umanath Kotian Moodbidri Oct 24
ಮೂಡುಬಿದಿರೆ ಬಂಟ್ವಾಳ ಮುಖ್ಯ ರಸ್ತೆಯು2 ಕೋಟಿ 20 ಲಕ್ಷ ಅನುದಾನದಲ್ಲಿ ಮತ್ತು ಕಲ್ಲಬೆಟ್ಟು ಸಾಗಿನೊಟ್ಟು ರಸ್ತೆಯಿಂದ ಮರ್ಯಾಡಿ ದೈವಸ್ಥಾನದವರೆಗೆ 1 ಕೋಟಿ 20 ಲಕ್ಷ ಅನುದಾನದಲ್ಲಿ ರಸ್ತೆ ನಿರ್ಮಾಣಗೊಳ್ಳಿದ್ದು ಅದರ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದೆ!
Reply Retweet Like
Umanath Kotian Moodbidri Nov 18
ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 2 ಕೋಟಿ ಮೊತ್ತದವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದೆ. ಮತ್ತು ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ 29 ಜನ ವಿಕಲ ಚೇತನರಿಗೆ ಒಟ್ಟು ರೂ 1.93 ಲಕ್ಷ ಸಹಾಯಧನವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿದೆ.
Reply Retweet Like
Umanath Kotian Moodbidri Nov 13
ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ 1.70 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಡೆಗಳಲ್ಲಿ ನಡೆಯಲಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದೆ. ಮುಂದಿನ 3 ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಬೇಕು.
Reply Retweet Like
Umanath Kotian Moodbidri Oct 9
06/10: ಮೂಡುಶೆಡ್ಡೆ ಗ್ರಾಮದ ಶಿವನಗರ ಮುಖ್ಯರಸ್ತೆಯನ್ನು ಸುಮಾರು 10 ಲಕ್ಷ ರೂ ಅನುದಾನದ ಮೂಲಕ ಕಾಂಕ್ರೀಟೀಕರಣಗೊಳಿಸಿ ಉದ್ಘಾಟಿಸಿದೆ!
Reply Retweet Like
Umanath Kotian Moodbidri Nov 13
ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಉದ್ಘಾಟನೆ🙏🙏🙏 ಮೂಡುಬಿದಿರೆ ಕಡಲಕೆರೆ ನಿಸರ್ಗಧಾಮದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನವನ್ನು ಉದ್ಘಾಟಿಸಿದೆ!
Reply Retweet Like