Twitter | Search | |
Search Refresh
ZEE5 Kannada Feb 21
Birthday Special: Sa Re Ga Ma Pa Judge Vijay Prakash Celebrates His 44th Birthday Today
Reply Retweet Like
ZEE5 Kannada 19h
ಪಾಪ ಒಂಟಿ ಜೀವಗಳಿಗೆ ಇದೆಲ್ಲ ಯಾವಾಗ ನನಸಾಗುತ್ತೋ 😂
Reply Retweet Like
ZEE5 Kannada Feb 24
ರಾಧಾ ಕಲ್ಯಾಣ ಧಾರಾವಾಹಿಯ ಮುದ್ದು ಮುಖದ ಚೆಲುವೆ ರಾಧಾ ಪಾತ್ರಧಾರಿ ರಾಧಿಕಾ ರಾವ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐
Reply Retweet Like
ZEE5 Kannada 24h
ವೇದಾಂತ್ ಉದ್ಯಮದಲ್ಲಿ ಯಶಸ್ಸು ಆಗೋಕೆ ತನ್ನ ಜೀವನದಲ್ಲಿ ಅಳವಡಿಸಿಕೊಂಡಿರೋ ಕೆಲವು ನೀತಿ - ನಿಯಮಗಳೇ ಕಾರಣ! ನೀವು ವೇದಾಂತ್ ನಿಂದ ಏನನ್ನ ಕಲಿತಿದ್ದೀರಿ.. ಕಮೆಂಟ್ ಮಾಡಿ..
Reply Retweet Like
ZEE5 Kannada Feb 21
ಶ್ರೀಗಂಧದ ಸುವಾಸನೆಯಲ್ಲಿ ಎಲ್ಲರನ್ನೂ ತೇಲಿಸಿತು ಶ್ರೀನಿಧಿಯವರ ಈ ಮಧುರ ಹಾಡು 🎶❤ Season 17 Streaming now on
Reply Retweet Like
ZEE5 Kannada Feb 20
ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕಂಚಿನ ಕಂಠದಿಂದ ಎಲ್ಲರನ್ನೂ ತಮ್ಮೆಡೆಗೆ ಸೆಳೆದು ಇಡೀ ಜಗತ್ತಿನ ಸಂಗೀತ ಪ್ರೀಯರನ್ನೆಲ್ಲ ಕುಣಿಸುತ್ತಿರುವ ಕನ್ನಡದ ಹೆಮ್ಮೆಯ ಗಾಯಕ 🎶🎙 “ವಿಜಯ್ ಪ್ರಕಾಶ್” ರವರಿಗೆ ಜನ್ಮ ದಿನದ ಶುಭಾಶಯಗಳು 💐
Reply Retweet Like
ZEE5 Kannada Feb 23
ಎರಡು ತಂಡಗಳು ರಾಕ್ಷಸರನ್ನು ಹೆಡೆಮುರಿ ಕಟ್ಟೋಕೆ ಸಜ್ಜಾಗಿ ನಿಂತಿದ್ದಾರೆ, ಈ ತಂಡಗಳಲ್ಲಿ ಯಾವ ತಂಡ ಇಷ್ಟ! ಕನ್ನಡದಲ್ಲಿ Streaming now on
Reply Retweet Like
ZEE5 Kannada Feb 22
ಕೋಟಿಗೊಬ್ಬಳು ರೆಡಿ ಧಮ್ ಇದ್ರೆ ಹಿಡಿ, ಹಿಡೀ.. ಹಲೋ Mrrr! ನೇಹಾಳ ಈ ರಾಕಿಂಗ್ ಪರ್ಫಾರ್ಮೆನ್ಸ್ ಗೆ ನಿಮ್ ಮಾರ್ಕ್ಸ್ ಎಷ್ಟು? Season 17 Streaming now on
Reply Retweet Like
ZEE5 Kannada Feb 21
ಯಾರೊಬ್ಬರ ತಾಳ್ಮೆಯನ್ನು ಜಾಸ್ತಿ ಪರೀಕ್ಷಿಸಬಾರದು, ಏನಂತೀರಾ?
Reply Retweet Like
ZEE5 Kannada Feb 22
ಅಮೂಲ್ಯ ಹಾಗೂ ವೇದಾಂತ್ ಈ ಸೆಲೆಬ್ರಿಟಿ ಪೇರೆಂಟ್ಸ್ ನ ಗುರುತಿಸಿ ಎಷ್ಟು ಹಣ ಗಳಿಸಿರಬಹುದು ನೋಡಿ! Reality game show ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಉಚಿತವಾಗಿ ನೋಡಿ ಕೇವಲ ನಲ್ಲಿ
Reply Retweet Like
ZEE5 Kannada Feb 20
ಸಮಸ್ತ ನಾಡಿನ ಜನತೆಗೆ ಮಹಾಶಿವರಾತ್ರಿಯ ಶುಭಾಶಯಗಳು! ತಮ್ಮಗೂ ಹಾಗೂ ತಮ್ಮ ಕುಟುಂಬದವರಿಗೂ ಆ ಮೃತ್ಯುಂಜಯನ ಕೃಪೆ ಸದಾ ಇರಲಿ 🙏
Reply Retweet Like
Mani Feb 21
Reply Retweet Like
ZEE5 Kannada Feb 21
ಎಲ್ಲ ಫ್ರೆಂಡ್ಸ್ ಗ್ರೂಪ್ ನಲ್ಲೂ ಈ ಥರ ಒಬ್ಬನು ಇದ್ದೇ ಇರ್ತಾನೆ 😀 ಆ ನಿಮ್ ಫ್ರೆಂಡ್ ನ ಟ್ಯಾಗ್ ಮಾಡಿ Streaming only on
Reply Retweet Like
ZEE5 Kannada Feb 23
ಪ್ರೀತಿಸಿದವಳನ್ನೇ ಮದುವೆ ಆಗ್ಬೇಕು ಅನ್ನೋ ಹಟದಲ್ಲಿ ಏನೆಲ್ಲಾ ಅನಾಹುತ ಮಾಡ್ಕೊಂಡಿದ್ದಾರೆ ನೋಡಿ! ಎಲ್ಲಿ ಬೇಕಾದರೂ, ಯಾವಾಗಬೇಕಾದರೂ ಉಚಿತವಾಗಿ ಕೇವಲ ನಲ್ಲಿ
Reply Retweet Like
ZEE5 Kannada Feb 22
ನಮ್ಮ ಹಳ್ಳಿ ಸೊಗಡಿನಲ್ಲಿ ಎಲ್ಲವೂ ಚೆಂದ, ಹಳ್ಳಿಗಳಲ್ಲಿ ಹೇಗೆ ಜಗಳ ನಡೆಯುತ್ತೆ ನೋಡಿ! ಎಲ್ಲಿ ಬೇಕಾದರೂ, ಯಾವಾಗಬೇಕಾದರೂ ಉಚಿತವಾಗಿ ಕೇವಲ ನಲ್ಲಿ
Reply Retweet Like
ZEE5 Kannada Feb 19
ಅಪ್ಪನ ಮಾತನ್ನು ಜನನಿ ಯಾವತ್ತೂ ಮೀರಿಲ್ಲ, ಪ್ರೀತು ನ ಮರೆತು ಬೇರೆ ಮದುವೆಯಾಗೋಕೆ ನಿರ್ದಾರ ಮಾಡಿದ್ದಾಳಾ! ವೀಕ್ಷಿಸಿ ಪಾರು ಟಿವಿಗೂ ಮುನ್ನ ನಲ್ಲಿ.
Reply Retweet Like
ZEE5 Kannada Feb 19
DSP ಕಂಡ್ರೆ ಕ್ರಿಮಿನಲ್ಸ್ಗಳಿಗೆ ಎಲ್ಲಿಲ್ಲದ ಭಯ ಶುರುವಾಗುತ್ತೆ! ಯಾಕೆ ಅಂತೀರಾ.. ನೋಡಿ ಕನ್ನಡದಲ್ಲಿ Streaming now on
Reply Retweet Like
ZEE5 Kannada Feb 18
ಈ ಜೋಡಿ ತಮ್ಮ ಎಲ್ಲ ಭಿನ್ನತೆಗಳನ್ನು ಮೀರಿ ಒಂದಾಗುತ್ತಾ?
Reply Retweet Like
ZEE5 Kannada Feb 18
ಆರ್ಯ - ಅನು ಪ್ರೀತಿಯ ಬದುಕು ರಂಗು ರಂಗಿನ ಬಣ್ಣಗಳಾಗಿ ಹೊರಹೊಮ್ಮುವುದು ಯಾವಾಗ?
Reply Retweet Like