Twitter | Search | |
Search Refresh
Bhuvanshastry Jan 26
Reply Retweet Like
Udaya TV 6h
ಈ ಶತಮಾನದ ಮಾದರಿ ಹೆಣ್ಣು, 'ಕಸ್ತೂರಿ ನಿವಾಸ'ದ ಮೃದುಲ, ಈಗ ಹೊಸ ರೂಪದಲ್ಲಿ. ಕಸ್ತೂರಿ ನಿವಾಸ | ಸೋಮ - ಶನಿ | 6:30 PM
Reply Retweet Like
Udaya TV 5h
ಚಿರಂಜೀವಿ ಸರ್ಜಾ ಫೋನ್ನಲ್ಲೇನಿದೆ? ಅದಕ್ಕುತ್ತರ ಇಲ್ಲಿದೆ.
Reply Retweet Like
Udaya TV Jan 21
ಕನ್ನಡ ಚಿತ್ರರಂಗದ ಈ ಬ್ಲಾಕ್ ಬಸ್ಟರ್ ಸಿನಿಮಾ ಜನವರಿ 22 ರಂದು, ಮಧ್ಯಾಹ್ನ 2:30 ಕ್ಕೆ ಬರ್ತಿದೆ. ಯಾವ್ ಸಿನಿಮಾ ಅಂತ ಹೇಳಿ ನೋಡೋಣ!
Reply Retweet Like
Udaya TV 14h
CHINNARA CHILIPILI | SUNDAY | 10 AM ಗಣರಾಜ್ಯೋತ್ಸವದ ದಿನ ಏನ್ ಮಾಡ್ತಾರೆ? ಮುಗ್ಧ ಮಕ್ಕಳ ಮುದ್ದು ಮಾತುಗಳನ್ನು ಕೇಳಿ ಮಜಾ ಮಾಡಿ. ವೀಕ್ಷಿಸಿ 'ಚಿಣ್ಣರ ಚಿಲಿಪಿಲಿ ಸೀಸನ್-2' ಭಾನುವಾರ ಬೆಳಿಗ್ಗೆ 10 ಕ್ಕೆ ನಿಮ್ಮ ಉದಯ ಟಿವಿಯಲ್ಲಿ.
Reply Retweet Like
Udaya TV 12h
ಭಕ್ತಿಯಿಂದ ಕೈ ಮುಗಿದು, ಈ ಸಿನಿಮಾ ಹೆಸರೇಳಿ. 😊
Reply Retweet Like
Udaya TV 17h
ನೀನಾಸಂ ಸತೀಶ್ ಅಭಿನಯದ 'ಟೈಗರ್ ಗಲ್ಲಿ'. ಜನವರಿ 28, ಬೆಳಿಗ್ಗೆ 9 ಕ್ಕೆ, ನಿಮ್ಮ ಉದಯ ಟಿವಿಯಲ್ಲಿ.
Reply Retweet Like
Udaya TV Jan 26
ಕಿಸ್ ಸಿನಿಮಾ ನಿಮ್ಮೆಲ್ರಿಗೂ ಸಿಕ್ಕಾಪಟ್ಟೆ ಎಂಟರ್ಟೇನ್ ಮಾಡಿದೆ ಅಂದ್ಕೊಂಡಿದೀವಿ. ಹೇಗಿತ್ತು ಅಂತ ನೀವೇ ಹೇಳಿ. 😊
Reply Retweet Like
Udaya TV Jan 25
ಪ್ರೇಮಾಂಕುರವಾಗಿದೆ ಅವಳಿಗೆ; ಇನ್ಯಾರು ಬೇಡ, ಅವನೇ ಅವಳಿಗೆಲ್ಲಾ. ಪ್ರೇಮಕಥೆಯಲ್ಲರಳಿದ ರೊಮ್ಯಾಂಟಿಕ್ 'ಕಿಸ್'. ಕಿಸ್ | ಭಾನುವಾರ | 6 PM
Reply Retweet Like
Udaya TV Jan 25
ನಮ್ಮ ಸಂವಿಧಾನ ನಮ್ಮ ಹೆಮ್ಮೆ. ಸರ್ವರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
Reply Retweet Like
Udaya TV Jan 26
KISS | JAN 26 , 2020 | 6 PM ಇನ್ ಮೂರೆ ಗಂಟೆಲ್ಲಿ, ನಿಮ್ಮನೆಯಲ್ಲಿ 'ಕಿಸ್'. 😍 ಕಿಸ್ | ಭಾನುವಾರ | 6 PM
Reply Retweet Like
Udaya TV Jan 27
ತಾನ್ಯ ಫೋನ್ ಬಗ್ಗೆ ಸಾಕಷ್ಟು ವಿಚಾರಗಳಿಲ್ಲಿವೆ. ಬನ್ನಿ ತಿಳ್ಕೊಳೋಣ.
Reply Retweet Like
Udaya TV 8h
JEEVANADHI | MON - SAT | 9 PM ಜ್ಯೋತಿ ಹೋದ ಕೊರಗಲ್ಲಿ ಇಡೀ ಕುಟುಂಬ. ವೀಕ್ಷಿಸಿ ಜೀವನದಿ ಸೋಮ- ಶನಿ ರಾತ್ರಿ 9 ಕ್ಕೆ ನಿಮ್ಮ ಉದಯ ಟಿವಿಯಲ್ಲಿ.
Reply Retweet Like
Udaya TV 19h
ಮನ ಶಾಂತಿಗಾಗಿ ವೀಕ್ಷಿಸಿ ನಮಸ್ತೆ ಶಂಕರ. ನಮಸ್ತೆ ಶಂಕರ | ಸೋಮ - ಶುಕ್ರ | 8 AM
Reply Retweet Like
Udaya TV Jan 27
KASTHURI NIVASA | MON - SAT | 6.30 PM ವಿಷ ಹಾಕಿರೋ ಅಪವಾದ ಎದುರಿಸ್ತಿದ್ದಾಳೆ ಪಾಪದ ಹುಡುಗಿ ಮೃದುಲ! ಕಸ್ತೂರಿ ನಿವಾಸ | ಸೋಮ - ಶನಿ | 6:30 PM
Reply Retweet Like
Udaya TV Jan 27
Nandini | Mon - Sat | 8:30 PM ಕಥೆ ಶುರುವಾಗೋದೆ ಇಲ್ಲಿಂದ! ಯಾರಿರಬಹುದು ವೀರಬಾಹು? ನಂದಿನಿ | ಸೋಮ - ಶನಿ | 8:30 PM
Reply Retweet Like
Udaya TV Jan 27
Tuttha Muttha | Sunday | 9 PM ಮಗ ಅಂದ್ರೆ ಜಾಸ್ತಿ ಇಷ್ಟ, ಆದ್ರೆ ಮೊದಲು ಕರ್ಸಿದ್ದು ಮಾತ್ರ ಸೊಸೆನಾ. ನಿಮ್ಮ ಪುಟ್ಟಮಲ್ಲಿ ಜೀವನದ ಸುಮಧುರ ಕ್ಷಣಗಳಿಲ್ಲಿವೆ. ತುತ್ತಾ ಮುತ್ತಾ | ಭಾನುವಾರ | 9 PM .
Reply Retweet Like
Udaya TV Jan 27
Jackpot Journey | Sunday | 11 AM 'ಶುಭ ಪೂಂಜಾ'ಗೆ ಹಸು ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಅಂತೆ! ವೀಕ್ಷಿಸಿ ನಿಮ್ಮ 'ಜಾಕ್ಪಾಟ್ ಜರ್ನಿ', ಪ್ರತಿ ಭಾನುವಾರ ಬೆಳಿಗ್ಗೆ 11 ಗಂಟೆಗೆ.
Reply Retweet Like
Udaya TV Jan 27
DEVAYANI | MON - SAT | 5.30 PM ಋತ್ವಿಕ್ ಕಥೆ ಮುಗೀತಾ? ಸಾವು ಬದುಕಿನ ನಡುವೆ! ದೇವಯಾನಿ | ಸೋಮ - ಶನಿ | 5:30 PM
Reply Retweet Like
Udaya TV Jan 26
ನಿಮ್ಮ ರಿಯಲ್ ಸ್ಟಾರ್ ಅಭಿನಯದ 'ಕುಟುಂಬ'. ಜನವರಿ 27 ರಂದು, ಮಧ್ಯಾಹ್ನ 2:30 ಕ್ಕೆ, ಕುಟುಂಬ ಸಮೇತರಾಗಿ ಕುಟುಂಬ ನೋಡಿ.
Reply Retweet Like