Twitter | Search | |
Search Refresh
News18 Kannada 18h
"ಬೆಸ್ಟ್​ ಕರೆಂಟ್​ ಅಫೇರ್ಸ್​" ಕೆಟಗರಿಯಲ್ಲಿ ನ್ಯೂಸ್​18 ಕನ್ನಡದ "ಫೋಕಸ್​18" ಕಾರ್ಯಕ್ರಮಕ್ಕೆ ಚಿನ್ನದ ಪಾರಿತೋಷಕ ದೊರೆತಿದೆ
Reply Retweet Like
News18 Kannada 14h
ಅನ್ನ ತಿನ್ನೋ ಬಾಯಲ್ಲಿ ಗಾಂಧಿ, ನೆಹರು, ಅಂಬೇಡ್ಕರ್ ಅವರನ್ನು ಟೀಕಿಸಬೇಡಿ; ಮಾಜಿ ಸ್ಪೀಕರ್ ರಮೇಶ್ ಕುಮಾರ್
Reply Retweet Like
News18 Kannada 18h
Donald Trump At Ahmedabad: ಭಾರತಕ್ಕೆ ಬಂದಿಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್; ಭವ್ಯ ಸ್ವಾಗತ ಕೋರಿದ ಮೋದಿ
Reply Retweet Like
News18 Kannada 17h
ಅಹಮದಾಬಾದ್​ನ ಮೊಟೇರಾ ಸ್ಟೇಡಿಯಂನಲ್ಲಿ "ನಮಸ್ತೆ ಟ್ರಂಪ್" ಕಾರ್ಯಕ್ರಮವನ್ನು ವೀಕ್ಷಿಸಲು ಸೇರಿರುವ ಜನಸ್ತೋಮ
Reply Retweet Like
News18 Kannada 16h
ಗುಜರಾತ್​ನ ಸಬರಮತಿ ಆಶ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ದಂಪತಿ ಗಾಂಧಿ ಚರಕದ ಚಕ್ರ ತಿರುಗಿಸಿದರು
Reply Retweet Like
News18 Kannada 15h
Donald Trump India Visit: ಅಮೆರಿಕದ ಹೂಡಿಕೆಗೆ ಭಾರತ ಉತ್ತಮ ಸ್ಥಳ ಮತ್ತು ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ; ನರೇಂದ್ರ ಮೋದಿ
Reply Retweet Like
News18 Kannada 19h
ಮನಸಿಂದ ಯಾರೂನು ಕೆಟ್ಟೋರಲ್ಲ ಎಂದ ಕಿಚ್ಚ ಸುದೀಪ್
Reply Retweet Like
News18 Kannada 20h
ನಟಿ ಶ್ರೀದೇವಿ ನಮ್ಮನ್ನಗಲಿ ಇಂದಿಗೆ 2 ವರ್ಷ. ಅವರ ಕುರಿತು ಮಾಹಿತಿ ಇರುವ ಚಿಕ್ಕ ವಿಡಿಯೋ ಇಲ್ಲಿದೆ
Reply Retweet Like
News18 Kannada 17h
: ಕೊನೇ ಕ್ಷಣದಲ್ಲಿ ಕೆಜಿಎಫ್ 2ನಿಂದ ಹೊರ ನಡೆದ ಖ್ಯಾತ ನಟ?; ಕತೆಯನ್ನೇ ಬದಲಿಸಿದ ಚಿತ್ರತಂಡ
Reply Retweet Like
News18 Kannada 12h
ಬಿಜೆಪಿಯ ಎಲ್ಲವನ್ನೂ ಟೀಕೆ ಮಾಡುವುದೊಂದೆ ಕಾಂಗ್ರೆಸ್ ಜಾಯಮಾನ; ನಳಿನ್ ಕುಮಾರ್ ಕಟೀಲ್ ಕಿಡಿ
Reply Retweet Like
News18 Kannada 17h
ರಿಲಾಯನ್ಸ್-ಮೈಕ್ರೋಸಾಫ್ಟ್ ಒಪ್ಪಂದ ಈ ದಶಕದ ಮಹತ್ವದ ಬೆಳವಣಿಗೆ: ಮುಕೇಶ್ ಅಂಬಾನಿ– News18 Kannada
Reply Retweet Like
News18 Kannada 9h
ಡೊನಾಲ್ಡ್ ಟ್ರಂಪ್ ಜೊತೆಗಿನ ಔತಣ ಕೂಟಕ್ಕೆ ಗೈರಾಗಲು ನಿಶ್ಚಯಿಸಿರುವ ಮನಮೋಹನ್ ಸಿಂಗ್, ಗುಲಾಂ ನಬಿ ಆಜಾದ್
Reply Retweet Like
News18 Kannada 16h
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭೇಟಿಗೆ ಸಿದ್ಧಗೊಂಡ ಆಗ್ರ
Reply Retweet Like
News18 Kannada 16h
ಗುಜರಾತ್​ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿಸಿಟರ್ಸ್​ ಪುಸ್ತಕದಲ್ಲಿ ಬರೆದಿದ್ದು ಹೀಗೆ.!
Reply Retweet Like
News18 Kannada 18h
"ಬೆಸ್ಟ್​ ನ್ಯೂಸ್​ ಕವರೇಜ್​" ಕೆಟಗರಿಯಲ್ಲಿ ನ್ಯೂಸ್​18 ಕನ್ನಡ ಬ್ರೇಕ್​​ ಮಾಡಿರುವ "ಫೋನ್ ​ಟ್ಯಾಪಿಂಗ್​" ನ್ಯೂಸ್​ಗೆ "ಬೆಳ್ಳಿ ಪಾರಿತೋಷಕ" ದೊರೆತಿದೆ.
Reply Retweet Like
News18 Kannada 11h
ನನ್ನ ಬದುಕಿನ‌ ಕೊನೆ ಉಸಿರು ಇರುವವರೆಗೆ ರೈತರ ಪ್ರಾಮಾಣಿಕ ಬದುಕಿಗಾಗಿ ಶ್ರಮಿಸುತ್ತೇನೆ; ಬಿ.ಎಸ್​. ಯಡಿಯೂರಪ್ಪ #https://kannada.news18.com/news/state/yeddyurappa-says-i-will-strive-for-the-honest-life-of-the-formers-until-the-last-breath-mak-340927.html
Reply Retweet Like
News18 Kannada 11h
ಮುಂದಿನ ದಿನಗಳಲ್ಲಿ ಮ್ಯೂಸಿಕ್, ಮೂವಿ ಮೀರಿಸಿ ಬೆಳೆಯಲಿದೆ ಗೇಮಿಂಗ್: ಮೈಕ್ರೋಸಾಫ್ಟ್ ಸಿಇಒ ಜೊತೆ ಸಂವಾದದಲ್ಲಿ ಅಂಬಾನಿ ಅನಿಸಿಕೆ - News18 Kannada
Reply Retweet Like
News18 Kannada 13h
ಪರೀಕ್ಷೆಯಲ್ಲಿ ಯಶಸ್ಸುಗಳಿಸಲು ಕಠಿಣ ಪರಿಶ್ರಮವೊಂದೇ ದಾರಿ
Reply Retweet Like
News18 Kannada 15h
ಭೂಮಿ ಗೋಳಾಕಾರವಾಗಿಲ್ಲ ಎಂದು ಸಾಬೀತು ಮಾಡಲು ತಾನೇ ತಯಾರಿಸಿದ ರಾಕೆಟ್​​ನಲ್ಲಿ ಹೋಗಿ ಸತ್ತ ಸ್ಟಂಟ್​ಮೆನ್​
Reply Retweet Like
News18 Kannada 15h
ಸೆಮಿಫೈನಲ್​ಗೆ ಕರ್ನಾಟಕ; ಜಮ್ಮು-ಕಾಶ್ಮೀರ ವಿರುದ್ಧ 167 ರನ್ ಭರ್ಜರಿ ಜಯ - News18 Kannada
Reply Retweet Like