Twitter | Search | |
Search Refresh
𝐍𝐀𝐌𝐂𝐈𝐍𝐄𝐌𝐀 May 25
ಆರ್ ಚಂದ್ರು ನಿರ್ದೇಶನದ, ಸೂಪರ್ ಸ್ಟಾರ್ ಉಪೇಂದ್ರ ಬಹು ನಿರೀಕ್ಷಿತ "ಐ ಲವ್ ಯು" ಚಿತ್ರದ ಹೊಸ ಟ್ರೈಲರ್ ಅನ್ನು ನಾಳೆ ಸಂಜೆ 5.30ಕ್ಕೆ ಕರುನಾಡ ಬಿಗ್ ಬಾಸ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ 😍
Reply Retweet Like
Kannada Movies May 25
ಸೂಪರ್ ಸ್ಟಾರ್ ಉಪೇಂದ್ರ, ರಚಿತಾ ರಾಮ್, ಸೋನುಗೌಡ ಅಭಿನಯದ "ಐ ಲವ್ ಯು" ಚಿತ್ರದ ಹೊಸ ಟ್ರೈಲರ್ ಅನ್ನು ಇದೇ ಸೋಮವಾರ 27ನೇ ತಾರೀಖು ಸಂಜೆ 5.30ಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ 😍
Reply Retweet Like
Chandanಉppi May 25
ನಿರ್ದೇಶನದ, ಬಹು ನಿರೀಕ್ಷಿತ "" ಚಿತ್ರದ ಹೊಸ ಟ್ರೈಲರ್ ಅನ್ನು ನಾಳೆ ಸಂಜೆ 7.00ಕ್ಕೆ ಬಿಡುಗಡೆ ಮಾಡಲಿದ್ದಾರೆ 😍
Reply Retweet Like