Twitter | Search | |
Search Refresh
Saru Oct 10
I don't have clue how this man owns a medical college. I-T dept raids Karnataka ex-deputy CM, Congress says it's ‘mala fide'
Reply Retweet Like
NK ಗೌಡ Oct 11
ಆಡು ಮುಟ್ಟದ ಸೊಪ್ಪಿಲ್ಲ, Congressನವರು ಮಾಡದ corruption scam ಇಲ್ಲ 🙄🙄 Reports says what is identified as of now is tip of iceberg
Reply Retweet Like
Sandesh Mysore Oct 10
When IT officials got stucked in Traffic jam on Tumkur road, they realised the importance of Zero Traffic
Reply Retweet Like
Mohan Vishwa Oct 15
I believe ED & IT are the of Lord Shiva - First - Second - Shivakumar Third - Next - who who who might be 😂😂
Reply Retweet Like
Jan Astra Oct 11
: IT Dept conducts search and seizure operations at Siddhartha Group of Institutions owned by senior Congress leader and former Dy CM Dr. G in Tumkuru. File Photo
Reply Retweet Like
Anjali Oct 12
Replying to @OpIndia_com
One of the most honest man in Congress ..... 🤣🤣🤣 Just 4.5 cr
Reply Retweet Like
ನಂಜೇಶ್ Oct 13
Cleaning is happening at Tumkur also in our state... jai hind...
Reply Retweet Like
Santhosh Hebbar ಸಂತೋಷ್ ಹೆಬ್ಬಾರ್ Oct 13
World's most dangerous occupation right now is the PA of corrupt
Reply Retweet Like
mannar khan Oct 12
Replying to @ndtv
in the criminal politics conducted in our country... these are the scapegoats, who get killed. 😒
Reply Retweet Like
🇮🇳 Madhukumar.V.P🇮🇳 Oct 11
ಆ ಪರಮೇಶ್ವರ ಏನು ಬೇಡ ಅಂತ ವೈರಾಗಿ ಆಗಿದ್ದ ಆದರೆ,ಈ ಪರಮೇಶ್ವರ ಏನ್ ಗುರು ಸಿಕ್ಕಿರೋದ್ ಚೂರು ಬಿಟ್ಟಿಲ್ಲ ಬಡಿದ್ ಬಾಯಿಗ್ ಹಕ್ಕೊಂಡಾನೆ 🤣🤣
Reply Retweet Like
Oneindia Kannada Oct 11
ಮಾಜಿ ಸಿಎಂ ಪರಮೇಶ್ವರ್ ಅವರ ಒಡೆತನದ ಸಿದ್ಧಾರ್ಥ ಕಾಲೇಜಿನಲ್ಲಿ ದೇವಾಲಯದ ಹುಂಡಿಯ ದುಡ್ಡು ಪತ್ತೆಯಾಗಿದೆ. |
Reply Retweet Like
ಜಿ. ಎಸ್. ಜನಾರ್ದನ Oct 12
ಪರಮೇಶ್ವರ್ ಆಪ್ತ ರಮೇಶ್ ಐಟಿ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡನೋ... ಇಲ್ಲಾ ತನ್ನ ಕುರಿತು ಐಟಿಗೆ ಏನೂ ಬಾಯಿ ಬಿಡದಂತೆ ಪರಮೇಶ್ವರ್ ರವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡನೋ.. ಎಂಬುದು ತನಿಖೆಯಿಂದ ಗೊತ್ತಾಗಲಿದೆ.
Reply Retweet Like
ಅಕ್ಷಯ್ अक्षय Akki Oct 11
ಪಾಪ ಆ ಕೌನ್ಸೆಲಿಂಗ್ ನಲ್ಲಿ ಪಾಸ್ ಆದ್ರು ಸೀಟು ಸಿಗದೆ ಇರೋ ಬಡ ವಿದ್ಯಾರ್ಥಿಗಳಿಗೆ ಎಷ್ಟು ನೋವಾಗಿರಬೇಡಾ..? ನೋಟ್ ಬ್ಯಾನ್ ಗೇ ಕಾಂಗಿಗಳು ವಿರೋಧ ಮಾಡಿದ್ದು ಇದಕ್ಕೆ ಇರ್ಬೇಕು, ವಿದ್ಯೆಯನ್ನೇ ವ್ಯಾಪಾರ ಮಾಡಿದ್ರಲ್ಲ, ಥು ಇವರ ಕಚಡಾ ಜನ್ಮಕ್ಕೆ.😤
Reply Retweet Like
PublicTV Oct 12
ಪರಂ ಪಿಎ ಆತ್ಮಹತ್ಯೆಗೆ ಟ್ವಿಸ್ಟ್- ರಮೇಶ್ ಮನೆಗೆ ಐಟಿಯವ್ರು ಹೋಗಿರೋ ಸಿಸಿಟಿವಿ ದೃಶ್ಯ ಲಭ್ಯ
Reply Retweet Like
Vijayavani Oct 12
ಮಾಜಿ ಡಿಸಿಎಂ ಪರಮೇಶ್ವರ್​ ಪಿಎ ಆತ್ಮಹತ್ಯೆ ಬಗ್ಗೆ ಸಮಗ್ರ ತನಿಖೆಯಾಗಲಿ: ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಆಗ್ರಹ
Reply Retweet Like
ದಿ ಕಾಮನ್ ಮ್ಯಾನ್! Oct 10
ಐಟಿ ಅಧಿಕಾರಿಗಳೆ, ನಮ್ಮ ZT ಪರಮೇಶ್ವರ ರ ಅಕ್ರಮ ಸಂಪತ್ತಿನ ಲಿಸ್ಟ್ ಗೆ ಇಷ್ಟು ದಿನ ತುಮಕೂರು ರೋಡು ಸುತ್ತಮುತ್ತಲಿನ ಸಾಮಾನ್ಯ ಜನ ಕಳೆದುಕೊಂಡಿರುವ ಇಂಧನ - ಸಮಯದ ಮೌಲ್ಯವನ್ನು ಸೇರಿಸ ಬೇಕಾಗಿ ಪ್ರಾರ್ಥನೆ...
Reply Retweet Like
Phantom ಅರುಣ 🇮🇳 Oct 12
ಕಳ್ಳ್ ದುಡ್ಡ್ ತಿನ್ನೋನು ಒಬ್ಬ ಜೀವ ತೆಕ್ಕೊಳೋನ್ ಇನ್ನೊಬ್ಬ ಅದರ್ ಮೇಲ್ ರಾಜಕೀಯ ಮಾಡೌನ್ ಮತ್ತೊಬ್ಬ
Reply Retweet Like
Phantom ಅರುಣ 🇮🇳 Oct 12
Exam Hallಗೆ ಬುಕ್ ತಗೊಂಡ್ ಹೋಗಿ copy ಮಾಡಿದ್ದ್ ತಪ್ಪಲ್ಲ Invigilator ಬಂದು ಹಿಡ್ದು debar ಮಾಡಿದ್ದು ತಪ್ಪು.
Reply Retweet Like
ಹೆಸರಲ್ಲೇನಿದೆ ಬಿಡಿ!!! Oct 12
ಪರಂಗೆ, ಈ ಝೀರೋ ಟ್ರಾಫಿಕ್ ಯಾಕೆ ಬೇಕಿತ್ತು? ಎಲ್ಲಾ ಸಿಗ್ನಲ್ ಜಂಪ್ ಮಾಡಿ ಬೇಗ ಹೋಗಿ ಕಲೆಕ್ಷನ್ ಹಣ ಎಣಿಸಬೇಕಿತ್ತು!
Reply Retweet Like
NewsFirst Kannada Oct 12
ಪರಮೇಶ್ವರ್​ PA, ರಮೇಶ್​ ಕುಮಾರ್ ಮನೆ ಮೇಲೆ ಐಟಿ ದಾಳಿಯ ಸಿಸಿಟಿವಿ ದೃಶ್ಯಾವಳಿ
Reply Retweet Like