Twitter | Search | |
Search Refresh
Vishwanath Pawar Dec 9
Sir give me D Or C group employees
Reply Retweet Like
Nikhil B Patil Feb 23
Reply Retweet Like
Sathish kumar p v Dec 3
Pls provide appropriate salary to twenty years years experienced village panchyath staff
Reply Retweet Like
Sathish Perdoor Dec 1
Reply Retweet Like
RAMESH G Dec 4
we also serves for peaple but no budy gives minimum respect for us plz see......
Reply Retweet Like
Puneeth Gowdru Dec 15
Grama Panchayat Employees Are Not Asking For A Lakhs of Rupees Salary, They Not Have A PayScale, No Medical&Health Benefits,No Future Benefits,No Job Security, They Asking Only These Things For Live Exploitation Free Life...
Reply Retweet Like
Girish B R Dec 2
Reply Retweet Like
Prasanna.P.Gowda Dec 2
Grama Panchayath employees who have served ten years or more and new Appointed Employees Are Get Equal Pay. Please Provide Appropriate Pay Scale For All Senior Employees. ವೇತನ ಶ್ರೇಣಿ ವ್ಯವಸ್ಥೆಯನ್ನು ಕಲ್ಪಿಸಿ.
Reply Retweet Like
Sukeshshetty Dec 2
has already sanctioned an additional post in each . All 's & other should be on all and which r already .
Reply Retweet Like
KRGPNSS RDPR Jul 9
Reply Retweet Like
KRGPNSS RDPR Jul 1
... ಗ್ರಾಮ ಪಂಚಾಯತ್ ನೌಕರರಿಗೆ ವೇತನ ಯಾವಾಗ ??????? ಅವರ ಜೀವನ ನಿರ್ವಹಣೆಯ ಗತಿಯೇನು ???? ಗ್ರಾಮ ಪಂಚಾಯತ್ ನೌಕರರು ಸರಕಾರದ ಜೀತದಾಳುಗಳಾ ????? ದಯವಿಟ್ಟು ತಿಳಿಸುವಿರಾ ?????
Reply Retweet Like
Mithun  K M Mar 2
ರಾಜ್ಯದ ಗ್ರಾಮ ಪಂಚಾಯತ್ ನೌಕರರನ್ನು ಸಿ ಮತ್ತು ಡಿ ದರ್ಜೆಯನ್ನಾಗಿ ವಿಂಗಡಿಸಿ, ಸವಲತ್ತುಗಳನ್ನು ದಯಮಾಡಿ ಒದಗಿಸಿ...
Reply Retweet Like
Roopa rani M S Feb 27
# ನೌಕರರನ್ನು ಅನುಮೋದನೆಗೊಳಿಸಿ ಸಕ್ರಮಗೊಳಿಸಬೇಕೆಂಬ ಆದೇಶವಿದ್ದರೂ ಹಲವು ಜಿಲ್ಲೆಗಳಲ್ಲಿ ಅನುಮೋದನೆ ಪ್ರಕೃಯೆ ಮುಕ್ತಾಯವಾಗದೆ ನೌಕರರಿಗೆ ತೊಂದರೆಯಾಗುತ್ತಿದೆ
Reply Retweet Like
Mithun  K M Feb 27
ಕಳೆದ ಮೂರು ದಶಕಗಳಿಂದ ಗ್ರಾಮ ಪಂಚಾಯತ್ ನೌಕರರಿಗೆ ಸರಿಯಾದ ಸವಲತ್ತುಗಳು ಸಿಗದೇ ಇರುವುದು ತುಂಬಾ ವಿಷಾದನೀಯ ವಿಚಾರ.ಈ ಬಗ್ಗೆ ಗಮನ ಹರಿಸಿ ಗ್ರಾಮ ಪಂಚಾಯತ್ ನೌಕರರನ್ನು ಸಿ ಮತ್ತು ಡಿ ದರ್ಜೆ ನೌಕರರು ಎಂದು ಪರಿಗಣಿಸಿ ಸೂಕ್ತ ಸೇವಾ ನಿಯಮಾವಳಿಗಳನ್ನು ನೀಡಬೇಕು..
Reply Retweet Like
Roopa rani M S Feb 25
ಇವತ್ತು 10ನೇ ಉತ್ತೀರ್ಣದ ಹುದ್ದೆಗೆ ಸರಕಾರ ಕನಿಷ್ಟ 18000ಕ್ಕೂ ಮೀರಿ ವೇತನ ನೀಡುತ್ತಿದೆ. ಗ್ರಾಮ ಪಂಚಾಯಿತಿ ನೌಕರರರು ವಿದ್ಯಾರ್ಹತೆಯಲ್ಲಿ, ಕೆಲಸದ ಅವಧಿಯಲ್ಲೂ ಸರಿಸಮಾನರಾಗಿ ದುಡಿದರೂ ಯಾವುದೇ ಸೌಲಭ್ಯವಿಲ್ಲ. ಹೀನಾಯ‌ ಬದುಕು ಅಷ್ಟೆ..!!! #
Reply Retweet Like
Nikhil B Patil Feb 23
ರಾಜ್ಯದ ಗ್ರಾಮ ಪಂಚಾಯತ್ ನೌಕರರಿಗೆ ಸೇವಾಭದ್ರತೆ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಬೇಕಾಗಿ ಈ ಮೂಲಕ ವಿನಂತಿ...
Reply Retweet Like
Nikhil B Patil Feb 23
ಗ್ರಾಮ ಪಂಚಾಯತ್ ಡಿ ಇ ಒ ಗಳಿಗೆ ಗ್ರೆಡ್-2 ಕಾರ್ಯದರ್ಶಿ ಹುದ್ದೆ ನೀಡುವ ಕಡತ ಇನ್ನು ಬಾಕಿಯಿದ್ದು,ಸದರಿ ಕಡತಕ್ಕೆ ಅನುಮೋದನೆ ನೀಡಿ ಡಿ ಇ ಒ ಗಳಿಗೆ ಅನುಕೂಲ ಮಾಡಬೇಕಾಗಿ ಈ ಮೂಲಕ ಕೋರಲಾಗಿದೆ. @HPoonj
Reply Retweet Like
Nithin Feb 8
Please Provide Appropriate Facilities To Employees Who Working In Grama Panchayath Office & They Are Not Slaves Of Government, Their Is No Pay Scale, No Pf & ESI Facilities,, When They Are Get These Facilities?
Reply Retweet Like
#PanchayathEmployeesExploitation Jan 31
Reply Retweet Like
Manjunath Jan 30
Reply Retweet Like