Twitter | Search | |
Search Refresh
NamTalkies.in 24m
ಜೂನಿಯರ್ ಕ್ರೇಜಿಸ್ಟಾರ್ ಮನೋರಂಜನ್ ರವಿಚಂದ್ರನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು💐🎂😊
Reply Retweet Like
NamTalkies.in 8h
ಕನ್ನಡ ಚಿತ್ರಗಳ ಪ್ರಚಾರ ಮಾಧ್ಯಮ ನಮ್_ಟಾಕೀಸ್.ಇನ್ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹದಿಂದ ಯಶಸ್ವಿಯಾಗಿ ಐದು ವರ್ಷಗಳನ್ನ ಪೂರೈಸಿದೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮುಂದೆಯೂ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ
Reply Retweet Like
Bharath Aradhya Dec 5
Reply Retweet Like
NamTalkies.in 15h
ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅವರ ಅಭಿನಯದ ಸಿನಿಮಾ ಇದೇ 12 ರಂದು ರಾಜ್ಯಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಲಿದೆ
Reply Retweet Like
NamTalkies.in Dec 8
ಡಿ ಬಾಸ್ ದರ್ಶನ್ ಅವರು ಮತ್ತೊಮ್ಮೆ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಎಬ್ಬಿಸಲು ಚಿತ್ರದ ಮೂಲಕ ಇದೇ 12 ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದ್ದಾರೆ
Reply Retweet Like
NamTalkies.in Dec 3
ಒಂದು ಕಾಲದ ಟಾಪ್ ಸ್ಟಾರ್ ಅದ್ಬುತ ಕಲಾವಿದರಾದ ರಾಮ್ ಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು💐🎂😊
Reply Retweet Like
NamTalkies.in Dec 8
ಅಯೋಗ್ಯ ಚಿತ್ರದ ನಿರ್ದೇಶಕರಾದ ಮಹೇಶ್ ಗೌಡ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು 💐🎂😊
Reply Retweet Like
NamTalkies.in Dec 9
ರಿಷಬ್ ಶೆಟ್ಟಿ ನಿರ್ಮಾಣದ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ 👌👌
Reply Retweet Like
NamTalkies.in Dec 9
ಚಂದ್ರಕೀರ್ತಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದ ಸೂಪರ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ
Reply Retweet Like
NamTalkies.in Dec 7
ಡೈನಾಮಿಕ್ ಪ್ರಜ್ವಲ್ ದೇವರಾಜ್ 👌👌👌
Reply Retweet Like
NamTalkies.in Dec 9
ಮಾಧ್ಯಮ ಲೋಕದ ಥ್ರಿಲ್ಲರ್ ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ
Reply Retweet Like
NamTalkies.in 22h
ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು💐🎂😊
Reply Retweet Like
NamTalkies.in Dec 8
ರೆಬೆಲ್ ಸ್ಟಾರ್ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು💐😊
Reply Retweet Like
NamTalkies.in Dec 2
ಸ್ಯಾಂಡಲ್ ವುಡ್ ನ ಅದ್ಬುತ ನಟರಲ್ಲಿ ಒಬ್ಬರಾದ ಲೀಡಿಂಗ್ ಸ್ಟಾರ್ ವಿನೋದ್ ಪ್ರಭಾಕರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು💐🎂😊
Reply Retweet Like
NamTalkies.in Dec 7
ಬ್ಯುಟಿಫುಲ್ ನಟಿ ಶಾನ್ವಿ ಶ್ರೀವಾಸ್ತವ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು💐🎂😊
Reply Retweet Like
NamTalkies.in Dec 6
ಬಹಳ ಥ್ರಿಲ್ಲಿಂಗ್ ಆಗಿರುವ ಚಿತ್ರ ಐ1 ನಡೆಯುವುದು ಕೇವಲ ಒಂದು ಟಿಟಿ ವ್ಯಾನ್ ನಲ್ಲಿ ಎಂಬುದು ವಿಶೇಷ. 【3/5】 To read full review click the link👇🏻
Reply Retweet Like
NamTalkies.in Dec 7
ಬೊಂಬೆ ಕೃಷಿ👌👌 Follow
Reply Retweet Like
NamTalkies.in Dec 7
ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಅವರು ಚಿತ್ರ ಯಶಸ್ವಿಯಾಗಲೆಂದು ಶುಭಕೋರಿದ್ದಾರೆ
Reply Retweet Like
NamTalkies.in Dec 3
ಡಿ ಬಾಸ್ ಜೊತೆ ರಿಷಬ್ ಶೆಟ್ಟಿ ಫ್ಯಾಮಿಲಿ 👌👌 Follow
Reply Retweet Like
NamTalkies.in Dec 5
ನಿರ್ದೇಶಕ ಭರ್ಜರಿ ಚೇತನ್ ಅವರು ಹ್ಯಾಟ್ರಿಕ್ ಹಿಟ್ ಕೊಟ್ಟಿದ್ದಾರೆ ಚಿತ್ರ 50 ದಿನಗಳನ್ನ ಪೂರೈಸಿ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ
Reply Retweet Like