Twitter | Search | |
Search Refresh
NamCinema.com 7h
ವರ್ಷದ ಕೊನೆಯ ಶುಕ್ರವಾರಕ್ಕೆ ಶ್ರೀಮನ್ನಾರಾಯಣನ ಆಗಮನ ಫಿಕ್ಸ್
Reply Retweet Like
NamCinema.com 7h
Song👉 ನಿದ್ದೆಲಿ ಕಾಣುವುದು ಕನಸಲ್ಲ, ನಿದ್ದೆ ಬರದಂತೆ ಕಾಡೋದು ಕನಸು! ಕನಸನ್ನು ನನಸು ಮಾಡಿಕೊಳ್ಳಲು ಎಷ್ಟೆಲ್ಲ ಕಷ್ಟ ಪಡಬೇಕು? ಎಂಬುದನ್ನು ಹಾಡಿನ ರೂಪದಲ್ಲಿ ತೋರಿಸಿರೋ ಚಿತ್ರದ ವೀಡಿಯೋ ಸಾಂಗ್ ನೋಡಿ, ಶೇರ್ ಮಾಡಿ 😊
Reply Retweet Like
R S Y F R E A K S 13h
Trailer👉 ತಮ್ಮ ಸಿನಿಮಾ ಟ್ರೈಲರ್ ಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆ ನೋಡಿ ಆನಂದತುದಿಲರಾಗಿರುವ ಚಿತ್ರತಂಡ ಅದೇ ಖುಷಿಯ ಹುಮ್ಮಸ್ಸಿನಲ್ಲಿ ಅದ್ದೂರಿ ಅಮೆರಿಕ ಪ್ರೀಮಿಯರ್ ಹಮ್ಮಿಕೊಳ್ಳಲು ಕಾರ್ಯತತ್ಪರವಾಗಿದೆ. ಅತಿ ಶೀಘ್ರದಲ್ಲಿ ಪ್ರೀಮಿಯರ್ ದಿನಾಂಕ ಹೊರಬೀಳಲಿದೆ 😊
Reply Retweet Like
NamCinema.com 19h
👉 ರವಿ ಬಸ್ರೂರ್ ಮಹತ್ವಾಕಾಂಕ್ಷೆಯ ಚಿತ್ರದ "ಆರಂಭವೇ ಆನಂದವೆ" ಹಾಡಿನ ಸಾಹಿತ್ಯದ ವೀಡಿಯೋ ಬಿಡುಗಡೆ ಆಗಿದೆ. ಮುದ್ದು ಮಕ್ಕಳು ಹೀರೋ ಹೀರೋಯಿನ್ ಪೋಷಾಕಿನಲ್ಲಿ ಮಿಂಚುವ ಕ್ಯೂಟ್ ಸಾಂಗ್ 👌😊
Reply Retweet Like
NamCinema.com Oct 21
ಆಟೋ ಹಾಗೂ ಕಾರು ಚಾಲಕರು ಬಹಳ ಪ್ರೀತಿಯಿಂದ ನಿರ್ಮಿಸಿರೋ ವಿಶೇಷ ಸ್ವಭಾವದ ಕನ್ನಡಿಗನ ಕತೆ ಹೊಂದಿರೋ ನವೆಂಬರ್ 1ಕ್ಕೆ ನಿಮ್ಮ ಸನ್ನಿಧಾನಕ್ಕೆ 😊
Reply Retweet Like
NamCinema.com Oct 21
ಬಾಲು ಚಂದ್ರಶೇಖರ್ ಚೊಚ್ಚಲ ನಿರ್ದೇಶನದ, ಡೆಡ್ಲಿ ಆದಿತ್ಯ ಅಭಿನಯದ ಚಿತ್ರತಂಡ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದಿದೆ. ಇದೇ ಖುಷಿಯಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಗೌರವಾರ್ಪಣೆ ಸಲ್ಲಿಸಿದೆ 😊
Reply Retweet Like
NamCinema.com Oct 21
ಕೆಜಿಎಫ್ ಖ್ಯಾತಿಯ ಸುಂದರಿ ಶ್ರೀನಿಧಿ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 😍
Reply Retweet Like
NamCinema.com Oct 21
ಕರುನಾಡ ಟಾಪ್ ರಾಪರ್ ಚಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಕ್ಯೂಟಿ ನಿವೇದಿತಾ ಗೌಡ ಅವರ ನಿಶ್ಚಿತಾರ್ಥವು ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತು 👌🏻😘
Reply Retweet Like
NamCinema.com Oct 20
Trailer👉 ಕನಸು ಬುದ್ಧಿವಂತರಿಗೆ ಜೀವನ ಆಗಿರುತ್ತೆ.. ಅದೇ ಜೀವನ ದಡ್ಡರಿಗೆ ಕನಸಾಗಿರುತ್ತೆ.. ಪನ್ನಗ ಸೋಮಶೇಖರ್ ನಿರ್ದೇಶನದ, ಭರತ್ ಗೌಡ, ಶ್ರುತಿ ಪ್ರಕಾಶ್ ಅಭಿನಯದ "ಕಡಲ ತೀರದ ಭಾರ್ಗವ" ಟ್ರೈಲರ್ ಬಿಡುಗಡೆ ಆಗಿದೆ.. ನೋಡಿ ಇಷ್ಟ ಆದ್ರೆ ಶೇರ್ ಮಾಡಿ 😊👍
Reply Retweet Like
NamCinema.com Oct 19
Song👉 ಚಿತ್ರದ "ಬಾನಿಂದ ತೇಲಿ ಬಂದ ಹಾಡು" ಬಿಡುಗಡೆ ಆಗಿದೆ. ಕೇಳಿದ ಕೂಡಲೇ ಗುನುಗಬೇಕೆನಿಸುವ ಆಹ್ಲಾದಕರ ಫೀಲ್ ಗುಡ್ ಸಾಂಗ್ 👌 ಈಗಿಂದೀಗಲೇ ಕೇಳಿ 😊
Reply Retweet Like
NamCinema.com Oct 19
Trailer👉 ವಿ ಆರ್ ಮಂಜುನಾಥ್, ಶಾಲಿನಿ ಭಟ್ ಅಭಿನಯದ ಚಿತ್ರ ಕನ್ನಡ ರಾಜ್ಯೋತ್ಸವದಂದು ಕನ್ನಡಾಭಿಮಾನದ ಕಂಪನ್ನು ಹರಡಲು ರೆಡಿಯಾಗಿ ನಿಂತಿದೆ 😊
Reply Retweet Like
NamCinema.com Oct 19
Trailer👉 ಹೊಸಬರ ಟ್ರೈಲರ್ ಗೆ ಕನ್ನಡ ಆಡಿಯನ್ಸ್ ಗಳಿಂದ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದೆ. ಯೂಟ್ಯೂಬ್ ನಲ್ಲಿ #7 ಸ್ಥಾನದಲ್ಲಿ ಟ್ರೈಲರ್ ಟ್ರೆಂಡ್ ಆಗ್ತಿದೆ ಅಂದ್ರೆ ಜನ ಬಹಳ ಇಷ್ಟಪಟ್ಟು ಬೇರೆಯವರಿಗೂ ಶೇರ್ ಮಾಡಿದ್ದಾರೆಂದು ಅರ್ಥ 🙏
Reply Retweet Like
NamCinema.com Oct 18
Link👉 ಐಫೋನ್ನಲ್ಲಿ (IPhone 10) ಚಿತ್ರೀಕರಿಸಲಾಗಿರುವ ಮೊಟ್ಟ ಮೊದಲ ಕಮರ್ಷಿಯಲ್ ಸಿನಿಮಾ, ಡಾ.ಮೂಗೂರು ಮಧುದೀಕ್ಷಿತ್ ನಿರ್ಮಾಣದ, ಅಭಿಷೇಕ್ ಜೈನ್ ನಿರ್ದೇಶಿಸಿರುವ, ಆರವ ಗೌಡ, ಅನುಷಾ ಅಭಿನಯದ ಚಿತ್ರದ ಮೇಕಿಂಗ್ ವೀಡಿಯೋ ಬಿಡುಗಡೆ ಆಗಿದೆ 😊
Reply Retweet Like
NamCinema.com Oct 17
ಮಂಜು ಸ್ವರಾಜ್ ನಿರ್ದೇಶನದ ಹಾರರ್ ಕಾಮಿಡಿ "ಮನೆ ಮಾರಾಟಕ್ಕಿದೆ" - ದೆವ್ವಗಳೇ ಎಚ್ಚರಿಕೆ' ಚಿತ್ರದ "ರಘುಪತಿ ರಾಘವ ರಾಜಾ ರಾಮ್" ಹಾಡು ನಾಳೆ ಬಿಡುಗಡೆ ಆಗಲಿದೆ 😊
Reply Retweet Like
NamCinema.com Oct 15
Jukebox👉 ವಿ.ಆರ್ ಮಂಜುನಾಥ್ ನಿರ್ದೇಶನದಲ್ಲಿ, ಪವನ್ ಪಾರ್ಥ ಸಂಗೀತ ನೀಡಿರುವ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಬಿಡುವು ಮಾಡಿಕೊಂಡು ಕೇಳಿ, ಹೊಸ ತಂಡಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿ 🙏
Reply Retweet Like
NamCinema.com Oct 14
"ಗುಳ್ಟು" ತಂಡದ ನಿರ್ಮಾಣದಲ್ಲಿ, ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನದಲ್ಲಿ, ರಿಶಿ - ಧನ್ಯ ಬಾಲಕೃಷ್ಣ - ಸಿದ್ದು ಮೂಲಿಮನಿ ಅಭಿನಯದ "ಸಾರ್ವಜನಿಕರಿಗೆ ಸುವರ್ಣಾವಕಾಶ" ಚಿತ್ರದ "ದೇವರೇ ದೇವರೇ" ವೀಡಿಯೋ ಸಾಂಗ್ ಅಕ್ಟೋಬರ್ 17ನೇ ತಾರೀಖು ಗುರುವಾರ ಬಿಡುಗಡೆ ಆಗಲಿದೆ 😍
Reply Retweet Like
NamCinema.com Oct 14
Trailer👉 ಭಾವುಕ ಪ್ರೇಮಿಯ ಪರಿಶುದ್ಧ ಪ್ರೇಮದ ಪರಿತಪನೆ ಇರುವ ಚಿತ್ರದ ಟ್ರೈಲರ್ ನೋಡಿ, ಲವ್ ಸ್ಟೋರಿ ಸಿನಿಮಾಗಳನ್ನು ಇಷ್ಟಪಡುವ ನಿಮ್ಮ ಸ್ನೇಹಿತರಿಗೆ 😊👍
Reply Retweet Like