Twitter | Search | |
Search Refresh
PenNews Dec 5
Reply Retweet Like
Daijiworld.com Dec 2
Campaign for Karnataka Assembly by-elections peaks -
Reply Retweet Like
Manorama Online 3h
കർണാടക ഉപതിരഞ്ഞെടുപ്പ് ഫലം ഇന്ന്; ബിജെപി സർക്കാരിന് നിർണായകം
Reply Retweet Like
Vijaya Karnataka Dec 4
Karnataka By-Elections Dec 5th : Preparation for Polling Underway in Kar...
Reply Retweet Like
Manorama Online Dec 6
കർണാടക: എക്സിറ്റ് പോൾ ബലത്തിൽ മന്ത്രിസഭ വികസനത്തിന് കണക്ക് കൂട്ടി ബിജെപി
Reply Retweet Like
'Kannadigas Center'🌐 Dec 5
ಹದಿನೈದು ಕ್ಷೇತ್ರಗಳಿಂದ ಒಟ್ಟಾರೆ 62.50% ಮತದಾನ ದಾಖಲಾಗಿದ್ದು, ಬಹುತೇಕ ಶಾಂತಿಯುತವಾಗಿ ಮತದಾನ ಮುಕ್ತಾಯವಾಗಿದೆ. ಸೋಮವಾರ ಮತ ಎಣಿಕೆ ನಡೆಯಲಿದೆ.
Reply Retweet Like
ಡೈಲಿ ಹಂಟ್ ಕನ್ನಡ Dec 4
ಶೀಘ್ರ ಸಿದ್ದರಾಮಯ್ಯ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಎಲ್ಲಾ ಪೊಲಿಟಿಕಲ್ ಅಪ್‌ಡೇಟ್ಸ್‌ಗಾಗಿ
Reply Retweet Like
Oneindia Kannada Dec 5
Replying to @OneindiaKannada
ಮತದಾನಕ್ಕೂ ಮುನ್ನಾ ದಿನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಾಯಕರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಣ ಹಂಚಿಕೆ ಮಾಡಿದ್ದರು. ಆದರೆ, ನಮ್ಮ ವಾರ್ಡಿನಲ್ಲಿ ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್ ಮುಖಂಡರು ಹಣ ಹಂಚಿಕೆ ಮಾಡಿಲ್ಲ ಎಂದು ಕೆಲವು ಮಹಿಳೆಯರು ಹೇಳಿದ್ದಾರೆ. |
Reply Retweet Like
Manorama Online Dec 5
കർണാടക ഉപതിരഞ്ഞെടുപ്പ്: വോട്ടെടുപ്പ് അവസാനിച്ചു; 66.25% പോളിങ്
Reply Retweet Like
'Kannadigas Center'🌐 Dec 5
Reply Retweet Like
PublicVibe Malayalam Dec 4
കർണാടക: 15 മണ്ഡലങ്ങളിൽ ​ ഉപതെരഞ്ഞെടുപ്പ്​
Reply Retweet Like
Manorama Online Dec 4
കർണാടകയിൽ ഇന്ന് ജനം വിധിയെഴുതും ; 15 മണ്ഡലങ്ങളിൽ വോട്ടെടുപ്പ് ആരംഭിച്ചു
Reply Retweet Like
Suvarna News 24x7 Dec 5
ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಆವಿರೋಧವಾಗಿ ಆಯ್ಕೆ
Reply Retweet Like
Oneindia Kannada Dec 5
Replying to @OneindiaKannada
ಮೈಸೂರು ಜಿಲ್ಲೆಯ ಹುಣಸೂರಿನ ಗಿರಿಜನ ನಾಗಾಪುರ ಹಾಡಿಯಲ್ಲಿ ನೀರಸ ಮತದಾನ, 891 ಮಂದಿ ಪೈಕಿ ಕೇವಲ 75 ಮಂದಿ ಮಾತ್ರ ಮತದಾನ ಮಾಡಿದ್ದಾರೆ. | | |
Reply Retweet Like
Oneindia Kannada Dec 5
Replying to @OneindiaKannada
ಮತಹಾಕಲು ಹಣ ಕೊಟ್ಟಿಲ್ಲವೆಂದು ರಾಣೆಬೆನ್ನೂರು ನಗರದ 7 ಮತ್ತು 9 ವಾರ್ಡಿನ ಸಾರ್ವಜನಿಕರು ಮತದಾನ ಬಹಿಷ್ಕರಿಸಿದ್ದಾರೆ. | | |
Reply Retweet Like
Oneindia Kannada Dec 5
ಉಪ ಚುನಾವಣೋತ್ತರ ಸಮೀಕ್ಷೆ: ಯಾವ ಪಕ್ಷಕ್ಕೆ ಎಷ್ಟು ಸೀಟು? | | |
Reply Retweet Like
Oneindia Kannada Dec 4
ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮತದಾನ ಮಾಡಿದ ರೋರಿಂಗ್ ಸ್ಟಾರ್ ಶ್ರೀ ಮುರಳಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ಮುರಳಿ ತಂದೆ ಚಿನ್ನೇಗೌಡ , ತಾಯಿ , ಪತ್ನಿ ಜೊತೆಗೆ ಬಂದು ಮತದಾನ ಮಾಡಿದ ಮುರಳಿ | | |
Reply Retweet Like
Oneindia Kannada Dec 4
Replying to @OneindiaKannada
ದೇಶದಲ್ಲಿ ಸಂವಿಧಾನ ಉಳಿಯಬೇಕೆಂದರೆ ಬಿಜೆಪಿ ಮತಹಾಕಬೇಡಿ, ಕಾಂಗ್ರೆಸ್‌ಗೆ ಮತ ಹಾಕಿ, ದೇಶದಲ್ಲಿ ಬಡವರು ಬಡವರಾಗಿಯೇ ಇದ್ದಾರೆ, ಶ್ರೀಮಂತರು ಶ್ರೀಮಂತರಾಗಿಯೇ ಇದ್ದಾರೆ, ದೇಶದಲ್ಲಿ ಬದಲಾವಣೆ ತರಬೇಕಿದ್ದರೆ ಕಾಂಗ್ರೆಸ್‌ಗೆ ಮತಹಾಕಿ- ಕೆಬಿ ಕೋಳಿವಾಡ | |
Reply Retweet Like
Nithin Poojary Maroli Dec 5
Reply Retweet Like
Oneindia Kannada Dec 5
Replying to @OneindiaKannada
ಖಾಸಗಿ ಸಂಸ್ಥೆಯ ಸಿಬ್ಬಂದಿ ಕಾವ್ಯ ತಮ್ಮ ಮತದಾನದ ಹಕ್ಕು ಚಲಾಯಿಸಲು ಬಯೋಕಾನ್ ಮ್ಯಾನೇಜರ್‌ ಅವಕಾಶ ಕೊಡದ ಹಿನ್ನೆಲೆ ಹೆಬ್ಬಗೋಡಿ ಪೊಲೀಸ್ ಠಾಣೆಗೆ‌ ದೂರು‌ ನೀಡಿ ನಂತರ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು | | |
Reply Retweet Like