Twitter | Search | |
Search Refresh
Feli🦋🧚‍♀️ May 29
Replying to @LittleMix
I am so excited! and it is so cool that it will be realesed at Jesy's Birthday
Reply Retweet Like
thatgirlsamess May 29
is that the set from Devils Rejects? (From your last vlog)
Reply Retweet Like
A Sharadhaa Jun 8
Reply Retweet Like
#bounceback May 29
Reply Retweet Like
Mixeremmelouxxx May 29
Reply Retweet Like
Namma kannada Films May 19
ಜೂನ್ 14 ರಿಂದ ಕನ್ನಡ ಸಿನಿ ಪ್ರಿಯರಿಗೆ "ಐ ಲವ್ ಯು" ಹೇಳೋದು ಹೇಗೆ? ಅಂತ ಹೇಳಿಕೊಡೋಕೆ ಬರ್ತಾ ಇದ್ದಾರೆ ರಿಯಲ್‌ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ 😊
Reply Retweet Like
Cinimall ಸಿನಿಮಾಲ್ Jun 9
ಸೌತ್ ಇಂಡಿಯಾದ ಬಹುನಿರೀಕ್ಷಿತ ಚಿತ್ರವೆನಿಸಿಕೊಂಡಿರುವ ಸಿನಿಮಾ ಬಿಡುಗಡೆಗೆ ದಿನಗಣನೆ ಇದೇ 14 ರಂದು ಚಿತ್ರ ತೆರೆಕಾಣಲಿದೆ
Reply Retweet Like
NamTalkies.in Jun 11
ಲವ್ ಪದಕ್ಕೆ ಹೊಸ ಆಯಾಮವನ್ನ ನೀಡಲು ಬರುತ್ತಿದೆ ಸಿನಿಮಾ ಮರೆಯದೇ ನೋಡಲು ರೆಡಿಯಾಗಿ ಇದೇ 14 ರಿಂದ ಚಿತ್ರ ಅಮೋಘ ಪ್ರಾರಂಭ
Reply Retweet Like
𝐍𝐀𝐌𝐂𝐈𝐍𝐄𝐌𝐀 Jun 8
ಚಿತ್ರದ ನಂತರ ಅನಾಮತ್ತು 1000 ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿರುವ ಎರಡನೇ ಕನ್ನಡ ಚಿತ್ರ "ಐ ಲವ್ ಯು" 😍
Reply Retweet Like
sandalwood cinemas May 23
ದಿನದಿಂದ ದಿನಕ್ಕೆ ಹೆಚ್ಚು ಡಿಮ್ಯಾಂಡ್ ಪಡೆದುಕೊಳ್ಳುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ, ರಚಿತಾ ರಾಮ್ ಅಭಿನಯದ "ಐ ಲವ್ ಯೂ" ಅನಾಮತ್ತು 1000 ಚಿತ್ರಮಂದಿರಗಳಲ್ಲಿ ಇದೇ ಜೂನ್ 14ಕ್ಕೆ ಅಬ್ಬರದ ಬಿಡುಗಡೆ ಕಾಣಲಿದೆ 😍
Reply Retweet Like
Kannada Movies May 26
ಆರ್ ಚಂದ್ರು ನಿರ್ದೇಶನದ, ಸೂಪರ್ ಸ್ಟಾರ್ ಉಪೇಂದ್ರ ಬಹು ನಿರೀಕ್ಷಿತ "ಐ ಲವ್ ಯು" ಚಿತ್ರದ ಹೊಸ ಟ್ರೈಲರ್ ಅನ್ನು ನಾಳೆ ಸಂಜೆ 5.30ಕ್ಕೆ ಕರುನಾಡ ಬಿಗ್ ಬಾಸ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ 😍
Reply Retweet Like
Chandanಉppi Jun 3
ಸಿನಿಮಾ ದಿನದಿಂದ ದಿನಕ್ಕೆ ಬಹಳಷ್ಟು ನಿರೀಕ್ಷೆಗಳನ್ನ ಹೆಚ್ಚಿಸುತ್ತಿದ್ದು ಇದೇ 14 ರಂದು ಬಿಡುಗಡೆಯಾಗಲಿದೆ ಕಾಯುತ್ತಿರಿ
Reply Retweet Like
sandalwood cinemas May 19
ಜೂನ್ 14ರಿಂದ ಸ್ಯಾಂಡಲ್ ವುಡ್ ರಸಿಕರಿಗಾಗಿ ರಿಯಲ್ ಸ್ಟಾರ್ ಉಪೇಂದ್ರ ಅವರು "ಐ ಲವ್ ಯೂ" ಅನ್ನೊ ಪದದ ಹಿಂದೆ ಮತ್ತು ಮುಂದೆ ಇರೋ ಕಲರ್ ಕಲರ್ ದುನಿಯಾ ತೋರಿಸಲು ಬರುತ್ತಿದ್ದಾರೆ. ಅವರಿಗೆ ಸಖತ್ ಸಾಥ್ ನೀಡುತ್ತಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಸ್ಪೆಷಲ್ ಬ್ಯೂಟಿ ಸೋನು ಗೌಡ 😍😍
Reply Retweet Like
Cinimall ಸಿನಿಮಾಲ್ Jun 7
ಆರ್.ಚಂದ್ರು ಅವರು ಬಹಳ ಶ್ರಮವಹಿಸಿ ನಿರ್ದೇಶನ ಮಾಡಿರುವ ಕನಸಿನ ಸಿನಿಮಾ ಇದೇ 14 ರಿಂದ ಅಮೋಘ ಪ್ರಾರಂಭ
Reply Retweet Like
K¡śhøŕ ಉpp¡ May 25
ನಿರ್ದೇಶನದ, ಬಹು ನಿರೀಕ್ಷಿತ "" ಚಿತ್ರದ ಹೊಸ ಟ್ರೈಲರ್ ಅನ್ನು ನಾಳೆ ಸಂಜೆ 7.00ಕ್ಕೆ ಬಿಡುಗಡೆ ಮಾಡಲಿದ್ದಾರೆ 😍
Reply Retweet Like
Yash yallu May 21
ಟ್ರೈಲರ್ ಮೂಲಕವೇ ಭಾರೀ ಸುದ್ದಿ ಮಾಡಿದ್ದ ಆರ್ ಚಂದ್ರು ಉಪ್ಪಿ ಕಾಂಬಿನೇಷನ್ನ "ಐ ಲವ್ ಯು" ಚಿತ್ರ ಜೂನ್ 14ಕ್ಕೆ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಅದ್ಧೂರಿಯಾಗಿ ತೆರೆಕಾಣುತ್ತಿದೆ.
Reply Retweet Like
Rachita Ram Jun 9
ಲವ್ ಬಗ್ಗೆ ಲೈಫ್ ಪಾಠ ಹೇಳೋಕೆ ಹೊರಟ ಉಪ್ಪಿ ಲಿಂಕ್ ಕ್ಲಿಕ್ ಮಾಡಿ ಓದಿ👇🏼
Reply Retweet Like
Rohit444 Jun 12
Reply Retweet Like
Kannada Movies Jun 12
ರಿಯಲ್ ಸ್ಟಾರ್ ಉಪ್ಪಿ ಡಿಂಪಲ್ ಕ್ವೀನ್ ರಚ್ಚು ಕೆಮೆಸ್ಟ್ರಿ ಬೆಳ್ಳಿತೆರೆಗೆ ಬೆಂಕಿ ಹಚ್ಚಲಿದೆ. ಐ ಲವ್ ಯೂ ಹೇಳಿ ಪಡ್ಡೆಗಳ ಎದೆಯಲ್ಲಿ ಪ್ರೇಮಾಗ್ನಿ ಉರಿಸಲು ರಿಯಲ್ ಸ್ಟಾರ್ ರೆಡಿ 💖💔
Reply Retweet Like
NamTalkies.in Jun 10
ಸಿನಿಮಾ ರಿಚ್ ಮೇಕಿಂಗ್ ಕಲರ್ ಫುಲ್ ಚಿತ್ರಕಥೆ ರೊಮ್ಯಾಂಟಿಕ್ ಹಾಡುಗಳ ಮೂಲಕ ಬಹಳ ನಿರೀಕ್ಷೆ ಸಿನಿಮಾ ಎನಿಸಿಕೊಂಡಿದೆ ಸದ್ಯ ಕಿರು ಪ್ರೊಮೋ ನೋಡಿ ಹಂಚಿ ಚಿತ್ರ ಇದೇ 14 ರಂದು ಬಿಡುಗಡೆಯಾಗಲಿದೆ
Reply Retweet Like