Twitter | Search | |
Search Refresh
Cinimall ಸಿನಿಮಾಲ್ Jan 21
Reply Retweet Like
Cinimall ಸಿನಿಮಾಲ್ 21h
ಮಾನ್ವಿತಾ ಹರೀಶ್ ರವರ ಮುದ್ದಾದ ಫೋಟೋ 😊 Follow
Reply Retweet Like
Cinimall ಸಿನಿಮಾಲ್ Jan 23
ಹ್ಯಾಂಡ್ಸಮ್ ನಟ ಕೃಷ್ಣ ಅಜಯ್ ರಾವ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು🎂
Reply Retweet Like
Cinimall ಸಿನಿಮಾಲ್ 9h
ಚಿತ್ರದಲ್ಲಿ ವಯಸ್ಸಿನ ವಿಭಿನ್ನ ವಿಭಿನ್ನ ಹಂತಗಳಲ್ಲಿ ಆಗುವಂತಹ ಲವ್ ಸ್ಟೋರಿಗಳನ್ನ ಬಹಳ ಅದ್ಭುತವಾಗಿ ತೋರಿಸಿದ್ದು ಮಿಸ್ ಮಾಡದೆ ಚಿತ್ರವನ್ನ ನೋಡಿ ಇದೇ 31 ರಂದು ಚಿತ್ರ ಬಿಡುಗಡೆಯಾಗಲಿದೆ👇🏻
Reply Retweet Like
Cinimall ಸಿನಿಮಾಲ್ Jan 24
ಮತ್ತು ರವರ ಅಪರೂಪದ ಫೋಟೋಗೆ ನಿಮ್ಮ ಮೆಚ್ಚುಗೆ ಇರಲಿ Follow
Reply Retweet Like
Valder Films Official Nov 21
ಕನ್ನಡ ಕಲಿಯಲು ಹಿಂಜರಿಯುವವರಿಗೆ ತಕ್ಕ ಉತ್ತರ ಕೊಡಲು ಸಿನಿಮಾ ಇದೇ 22 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ
Reply Retweet Like
Cinimall ಸಿನಿಮಾಲ್ Jan 27
ಚಿತ್ರದ ಅದ್ಭುತವಾದ ಸಸ್ಪೆನ್ಸ್ ಥ್ರಿಲ್ಲರ್ ಟ್ರೈಲರ್ ಬಿಡುಗಡೆಯಾಗಿದೆ ಒಮ್ಮೆ ನೋಡಿ ಶೇರ್ ಮಾಡಿ ಪ್ರೋತ್ಸಾಹಿಸಿ 👇
Reply Retweet Like
Cinimall ಸಿನಿಮಾಲ್ Jan 19
ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರ ಮುಂದಿನ ಸಿನಿಮಾ ಮಾಸ್ ಟೀಸರ್ ಬಿಡುಗಡೆಯಾಗಿದೆ ನೋಡಿ ಹಂಚಿ👇
Reply Retweet Like
Cinimall ಸಿನಿಮಾಲ್ Jan 25
ಮಹೇಶ್ ಕುಮಾರ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿದ್ದ ಚಿತ್ರದ ಏನಮ್ಮಿ ಏನಮ್ಮಿ ಹಾಡಿಗೆ ಯೂಟ್ಯೂಬ್ ನಲ್ಲಿ ಇದೀಗ 120 ಮಿಲಿಯನ್ ಗು ಅಧಿಕ ವೀಕ್ಷಣೆಗಳು ದೊರಕಿವೆ #120+
Reply Retweet Like
Raghavendra Kulkarni Jan 9
ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಮತ್ತು ಎ.ಹರ್ಷ ಅವರ ಜುಗಲ್ಬಂದಿಯಲ್ಲಿ ಮೂಡಿಬಂದಿರುವ ಹ್ಯಾಟ್ರಿಕ್ ಸಿನಿಮಾ ಪೋಸ್ಟರ್ ಇದೇ 14 ರಂದು ರಿವೀಲ್ ಆಗಲಿದೆ.!!
Reply Retweet Like
Cinimall ಸಿನಿಮಾಲ್ Jan 19
ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು💐🎂
Reply Retweet Like
Cinimall ಸಿನಿಮಾಲ್ Jan 21
ಆಕ್ಷನ್ ಕ್ವೀನ್ ಮಾಲಾಶ್ರೀ 👌👌👌 Follow
Reply Retweet Like
Cinimall ಸಿನಿಮಾಲ್ Jan 22
ಪ್ರಜ್ವಲ್ ದೇವರಾಜ್ ಅಭಿನಯಾದ ಚಿತ್ರ ಫೆಬ್ರವರಿ 7ಕ್ಕೆ ನಿಮ್ಮ ಮುಂದೆ
Reply Retweet Like
Cinimall ಸಿನಿಮಾಲ್ Jan 19
ಚಿತ್ರದ ಮುಹೂರ್ತ ಕಾರ್ಯಕ್ರಮ ಇದೇ 30 ರಂದು ನಡೆಯಲಿದ್ದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ
Reply Retweet Like
Cinimall ಸಿನಿಮಾಲ್ Jan 27
ರಘು ದೀಕ್ಷಿತ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರದ ನೀನೇ ಎಂದಿಗೂ ವಿಡಿಯೋ ಹಾಡು ಬಿಡುಗಡೆಯಾಗಿದೆ 👇
Reply Retweet Like
Cinimall ಸಿನಿಮಾಲ್ Jan 23
ಜಗದೀಶ್ ಮತ್ತು ರೂಪಿಕಾ ಅವರು ಜೋಡಿಯಾಗಿ ನಟಿಸಿರುವ ಸಿನಿಮಾ ಮುಂದಿನ ತಿಂಗಳು 7 ರಂದು ಬಿಡುಗಡೆಯಾಗಲಿದೆ
Reply Retweet Like
Cinimall ಸಿನಿಮಾಲ್ Jan 25
ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅವರು ನಟಿಸಿರುವ ಕಲರ್ ಫುಲ್ ಸಿನಿಮಾ ಇದೇ 31 ರಂದು ಬಿಡುಗಡೆಯಾಗಲಿದೆ
Reply Retweet Like
Cinimall ಸಿನಿಮಾಲ್ Jan 24
ಶಿವಣ್ಣ ಅವರು ಶಿಕ್ಷಕ ಪಾತ್ರದಲ್ಲಿ ನಟಿಸಿರುವ ಚಿತ್ರದ ಎರಡನೇ ಹಾಡಿನ ಲಿರಿಕಲ್ ವಿಡಿಯೋ ಇದೇ 27 ರಂದು ಸಂಜೆ 3.30 ಕ್ಕೆ ಬಿಡುಗಡೆಯಾಗಲಿದೆ
Reply Retweet Like
Cinimall ಸಿನಿಮಾಲ್ Jan 22
ಹಾಡುಗಳು ಮತ್ತು ಟ್ರೈಲರ್ ಮೂಲಕ ಬಹಳ ನಿರೀಕ್ಷೆ ಮೂಡಿಸಿರುವ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದ್ದು ಎಲ್ಲರೂ ಚಿತ್ರವನ್ನ ನೋಡಿ ಪ್ರೋತ್ಸಾಹಿಸಿ
Reply Retweet Like
Cinimall ಸಿನಿಮಾಲ್ Jan 21
ಡಾರ್ಲಿಂಗ್ ಕೃಷ್ಣ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರ ಇದೇ 31 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ
Reply Retweet Like