Twitter | Search | |
This is the legacy version of twitter.com. We will be shutting it down on 15 December 2020. Please switch to a supported browser or device. You can see a list of supported browsers in our Help Center.
Search Refresh
cineloka.co.in Nov 24
Beautiful Pics of from her Latest Shoot😍
Reply Retweet Like
cineloka.co.in Nov 18
’s 123rd film is titled as . & are playing important roles. is directing it. is scoring the music. Movie launched today at Dodda Ganapathi Temple.
Reply Retweet Like
cineloka.co.in Nov 17
Respect is what everyone deserves, Check out what's the respect, the film is talking about in theatres on Nov 20th. .
Reply Retweet Like
cineloka.co.in Nov 23
Reply Retweet Like
cineloka.co.in Nov 20
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ಬಹುನಿರೀಕ್ಷಿತ "ಕೋಟಿಗೊಬ್ಬ 3" ಸಿನಿಮಾದ ಹೊಚ್ಚ ಹೊಸ ಪೋಸ್ಟರ್ ನಿಮಗಾಗಿ. ಕಳೆದ ವಾರ ಬಿಡುಗಡೆಗೊಂಡ 'ಪಟ್ಟಾಕಿ ಪೋರಿಯೋ' ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಯುಟೂಬ್ ನಲ್ಲಿ ಇನ್ನೂ ಟ್ರೆಂಡಿಂಗ್ ನಲ್ಲಿದೆ 👉
Reply Retweet Like
cineloka.co.in Nov 17
ವಿಕ್ರಂ ರವಿಚಂದ್ರನ್ ನಟನೆಯ “ತ್ರಿವಿಕ್ರಮ” ಸಿನಿಮಾದ “ಮಮ್ಮಿ ಪ್ಲೀಸ್ ಮಮ್ಮಿ” ಹಾಡು ನಿಮಗಾಗಿ. Catchy Number 👍 👉🏻
Reply Retweet Like
cineloka.co.in Nov 17
"ಕ್ರಿಟಿಕಲ್ ಕೀರ್ತನೆಗಳು" ಚಿತ್ರದಲ್ಲಿ ತಬಲಾ ನಾಣಿ ನಾಯಕನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
Reply Retweet Like
cineloka.co.in Nov 20
ಕರುನಾಡಚಕ್ರವರ್ತಿ ಡಾ. ಶಿವರಾಜಕುಮಾರ್ - ಡಾಲಿ ಧನಂಜಯ ಅಭಿನಯದ "ಶಿವಪ್ಪ" ಚಿತ್ರದ ಮುಹೂರ್ತ ಮೊನ್ನೆ ಬೆಂಗಳೂರಿನಲ್ಲಿ ನಡೆಯಿತು.
Reply Retweet Like
cineloka.co.in Nov 20
ನಿನ್ನೆ ಬಿಡುಗಡೆಗೊಂಡ “ಆಕ್ಟ್ ೧೯೭೮” ಸಿನಿಮಾಗೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದೊಳ್ಳೆ ಸಿನಿಮಾ, ಮಿಸ್ ಮಾಡದೇ ನೋಡಿ.
Reply Retweet Like
cineloka.co.in Nov 19
ನಾಳೆಯಿಂದ ರಾಜ್ಯದಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ “ACT 1978” ಸಿನಿಮಾ ಬಿಡುಗಡೆಯಾಗುತ್ತಿದೆ. ಲಾಕ್ ಡೌನ್ ನಂತರ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ. ಚಿತ್ರಮಂದಿರಗಳಲ್ಲಿ ನೋಡಿ, ಪ್ರೋತ್ಸಾಹಿಸಿ. @yajnashettykartk
Reply Retweet Like
cineloka.co.in Nov 22
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ “ಯುವರತ್ನ” ಸಿನಿಮಾದ ಮೊದಲ ಹಾಡು “ಪವರ್ ಆಫ್ ಯೂಥ್” ಇದೇ ಡಿಸೆಂಬರ್ ೨ ರಂದು ಹೊಂಬಾಳೆ ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ.
Reply Retweet Like
cineloka.co.in Nov 22
ಎಲ್ಲರಿಂದ ಪ್ರಶಂಶೆ ಗಳಿಸುತ್ತಿರುವ “ಆಕ್ಟ್ ೧೯೭೮” ಸಿನಿಮಾ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
Reply Retweet Like
cineloka.co.in Nov 19
Replying to @cineloka
ವಿಜಯ ರಾಘವೇಂದ್ರ, ಉರ್ವಶಿ ರೈ, ತಾರಾ ಅಭಿನಯದ "ಸಾವಿತ್ರಿ" ಸಿನಿಮಾ ಇಂದು ಸೆಟ್ಟೇರಿತು. ಎಸ್. ದಿನೇಶ್ ಈ ಚಿತ್ರದ ನಿರ್ದೇಶಕರು. Launch Snaps - 2
Reply Retweet Like
cineloka.co.in 11h
ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ "ಪದವಿಪೂರ್ವ" ಚಿತ್ರದ ಮುಹೂರ್ತವು ಕಳೆದ ಸೋಮವಾರ ರಾಜಾಜಿನಗರದ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ.
Reply Retweet Like
cineloka.co.in 3h
ನೋಡಿದವರೆಲ್ಲರ ಮೆಚ್ಚುಗೆ ಪಡೆಯುತ್ತಿರುವ ಒಂದು ಉತ್ತಮ ಸಿನಿಮಾ “ಆಕ್ಟ್ 1978 ಚಿತ್ರವನ್ನು ಬೆಂಬಲಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ.
Reply Retweet Like
cineloka.co.in Nov 23
ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿರುವ ಉತ್ತಮ ಸಂದೇಶ ಸಾರುವ ಸಿನಿಮಾ “ಆಕ್ಟ್ 1978” ಚಿತ್ರಕ್ಕೆ ಬೆಂಬಲಿಸಿದ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್.
Reply Retweet Like
cineloka.co.in 12h
'ಡಾಟರ್ ಆಫ್ ಪಾರ್ವತಮ್ಮ' ನಿರ್ಮಾಪಕ ಶಶಿಧರ ಕೆ.ಎಂ. ಅವರು ಇದೇ ಮೊದಲಬಾರಿಗೆ ನಿರ್ದೇಶನ ಮಾಡಿರುವ ಚಿತ್ರ 'ಶುಗರ್ ಲೆಸ್' . ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕರಾಗಿ ನಟಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
Reply Retweet Like
cineloka.co.in 1h
ಸುರೇಶ್ ಆರ್ಯ ನಿರ್ದೇಶನದ, ವರ್ಷಾ ತಮ್ಮಯ್ಯ ಅವರು ನಿರ್ಮಿಸಿ ನಟಿಸುತ್ತಿರುವ "ಅಗ್ನಿ ಪ್ರವ" ಚಿತ್ರ ಮೊನ್ನೆ ಸೆಟ್ಟೇರಿತು. ಬಾಹುಬಲಿ ಕಥೆಗಾರ ವಿಜಯೇಂದ್ರ ಪ್ರಸಾದ್ ಕ್ಯಾಮರಾಕ್ಕೆ ಚಾಲನೆ ನೀಡಿದರು ಮತ್ತು ಅಣ್ಣಾವ್ರು ಡಾ. ರಾಜ್ ಅವರ ಪುತ್ರಿ ಲಕ್ಷ್ಮೀ ಗೋವಿಂದ್ ರಾಜ್ ಕ್ಲಾಪ್​ ಮಾಡಿ ತಂಡಕ್ಕೆ ಶುಭ ಹಾರೈಸಿದರು.
Reply Retweet Like
Balkani News Kannada Nov 16
Reply Retweet Like