Twitter | Search | |
Search Refresh
ಪ್ರಖ್ಯಾತ್ ಪೈ ಪುತ್ತೂರು Dec 10
ಹಿಂದಿ .. ಚಿತ್ರ ಕೃಪೆ: ಜೈಕಿರಣ್
Reply Retweet Like
Naveen Nayak Jun 6
Reply Retweet Like
ಭರತ|भरत|Bharat Sep 1
Replying to @rohith_simha
37 ಸೀಟುಗಳ ಬಲವಂತದ ಮುಖ್ಯಮಂತ್ರಿಗಳನ್ನೇ ಈ ನಾಡು ಒಪ್ಪಿಕೊಂಡಿಲ್ಲವೇ..!!?? 372 ಸೀಟುಗಳಿಂದ ಫ್ರಧಾನಿಯಾದ ವ್ಯಕ್ತಿ ...!!
Reply Retweet Like
Deekshith🇮🇳Ravi🚩 Jul 1
ಕಲಿಕೆಯನ್ನೇ ಅಂದ್ಕಂಡ್ರೆ ಹ್ಯಾಂಗ್ರಿ.? ಹಿಂದಿಯನ್ನ ಅಂತ ಮಕ್ಕಳು ಅಥವಾ ಪಾಲಕರು ಹೇಳ್ಬೇಕು.! ಆದ್ರೆ ಇಲ್ಲಿ! ಕಲಿಯೋರೂ ಅಂತಿಲ್ಲ, ಕಲಿಸೋರೂ ಅಂತಿಲ್ಲ, ಪಾಲಕರೂ ಅಂತಿಲ್ಲ.
Reply Retweet Like
Rakesh Shetty 31 Oct 17
Replying to @siddaramaiah
ಕನ್ನಡವನ್ನು ಪಕ್ಕಕ್ಕೆ ತಳ್ಳಿ ಅರಬ್ಬರ ಭಾಷೆ,ಸಂಸ್ಕೃತಿಯನ್ನು ಕನ್ನಡಿಗರ ಮೇಲೆ ಮಾಡಿದ್ದ ಟಿಪ್ಪು ಸುಲ್ತಾನನ ಜಯಂತಿ ಆಚರಿಸುತ್ತಿರುವ ನಿಮ್ಮಿಂದ ಎಂತ ಮಾತು 😏
Reply Retweet Like
ಕನ್ನಡಿಗ | Kannadiga Oct 9
Pratap Simha ಅವ್ರೇ , ನಿಮ್ಮನ್ನ ಗೆಲ್ಲಿಸಿದಕ್ಕೆ🙏🙏🙏🙆🙆 ಈಗ ಹೊಸ ಶೈಲಿ.
Reply Retweet Like
Rakesh Shetty Jun 6
ಅಲ್ಲವ್ವ 🤦🏻‍♂️ ಮೊದಲು ಸರಿಯಾಗಿ ಕನ್ನಡ ಬರೆಯೋಕೆ ಕಲಿತರೇ... 😂
Reply Retweet Like
ಭರತ|भरत|Bharat 21 Apr 18
ಈ ಉರ್ದು ಹೇರಿಕೆ ಯಾರನ್ನ ಖುಷಿ ಪಡಿಸೊಕೆ ಮಾಡಿದ್ದು...!!??? 50% ಜನಕ್ಕೆ ಗೊತ್ತಿರೊ ಭಾಷೆ ಆದ್ರೆ, 2% ಜನಕ್ಕೆ ಗೊತ್ತಿರೋ ಉರ್ದು ಅಲ್ಲವೇ..!!???
Reply Retweet Like
Suketh Shetty 🇮🇳 21 Aug 17
1952 ರಲ್ಲಿ ತಂದುಕೊಟ್ಟ ಹೋರಾಟಗಾರ 😜😜😜😜😜
Reply Retweet Like
UNITED TULUVAS 8 Mar 18
ಹಿಂದಿ ಹೇರಿಕೆಯ ವಿರುದ್ದ ಓರಾಡುವ ಕನ್ನಡಿಗರೆ ಇಲ್ಲಿ ಸ್ವಲ್ಪ ಕಿವಿ ಕೊಡಿ.. ತುಲುನಾಡ್, ಕೊಡವನಾಡನ್ನು ಒಳಗೊಂಡ ಕರ್ನಾಟಕ ರಾಜ್ಯಕ್ಕೆ ಒಂದೇ ಕನ್ನಡದ ಧ್ವಜ ಅಧಿಕೃತಗೊಳಿಸುವುದು ಕೊಡವರಿಗೆ ಮತ್ತು ತುಲುವರಿಗೆ ಮಾಡುವ ಹೇರಿಕೆಯಲ್ಲವೆ!!! ಹಿಂದಿಹೇರಿಕೆಯ ನೋವುಂಡವರಿಗೆ ರಾಜ್ಯದ ತುಲುವ,ಕೊಡವರ ನೋವುಕಾಣದಾಯಿತೆ??!!
Reply Retweet Like
Sindoor Caterers Jun 4
Star sports channel ನಲ್ಲಿ ಅಫ್ಘಾನಿಸ್ಥಾನ್ ಮತ್ತು ಶ್ರೀಲಂಕಾ match ಆಗುವಾಗ ವಿ ವಿ ಯಸ್ ಲಕ್ಷ್ಮಣ್ ಹಿಂದಿಯಲ್ಲಿ ಕಾಮೆಂಟ್ರಿ ಮಾಡೋದು ನನ್ನಂತಹ ಹಿಂದಿ ತಿಳಿದ ಯುವಕನ ಮೇಲೆ ಮಾಡೋ ಒಂಥರಾ ಹಿಂದಿ ಅಲ್ವಾ ???
Reply Retweet Like
Sudeep Kumara Jun 3
"ಕಲಿ" "ಕಲಿಯಲೇಬೇಕು" ಎರಡಕ್ಕೂ ತುಂಬಾ ವೆತ್ಯಾಸವಿದೆ 😂
Reply Retweet Like
ಕನ್ನಡಿಗ ಮಂಜುನಾಥ್ ಸಿರುಗುಪ್ಪ Jun 18
ಟೀವಿ ಚಾನಲ್ಗಳು ಎಷ್ಟು ತಲೆ ಕೆಟ್ಟಿವೆಯೆಂದರೆ ಬಂಗಾಳ ರಾಜ್ಯದಲ್ಲಿ ಭಾಷೆ ಬಳಸಿ ಅಂತ ಹೇಳಿದ್ದನ್ನು ಅಂತಾರೆ... ಆದರೆ ನಮ್ಮದಲ್ಲದ ಭಾಷೆಯನ್ನು ಭಾರತದೆಲ್ಲಡೆ ಹೇರಿಕೆ ಮಾಡೋದು ಕಾಣಿಸ್ತಿಲ್ಲವೇ...ಜಾಣ ನಡೆಗರ ಕೂಟ.. ..
Reply Retweet Like
Suhruta Yajaman | ಸುಹೃತ ಯಜಮಾನ್ 14 Jul 17
Who said this - "ಇದು ನಿಜಕ್ಕೂ ಕೆಲವೇ ಜನರ ತೆವಲಿಗೆ ಇಡೀ ರಾಜ್ಯದ ಮೇಲೆ ಆಗುತ್ತಿರುವ ."
Reply Retweet Like