Twitter | Search | |
Search Refresh
ನವರಸನಾಯಕ ಜಗ್ಗೇಶ್ 7 Mar 17
Reply Retweet Like
Parimala Murthy Sep 20
ಮಕ್ಕಳೇ strong ಗುರು Best Wishes to YamunaBharati!
Reply Retweet Like
ನಿಮ್ಮೊಳಗೊಬ್ಬ ನಾರಾಯಣ.🇮🇳 Mar 7
Replying to @Narayan22969170
ಪಿಲಿಪಿಲಿ ಕಣ್ಣಿನಲಿ ಆನಂದವ ತಂದು. ತನ್ನ್ ಮೊದಲ ತೊದಲಿನಲ್ಲಿ ಅಪ್ಪ ಎಂದು ನನ್ನೆದೆಗೆ ಸಂತಸ ಮುದ್ದುನೀಡಿ. ನನ್ನ್ ಮೊದಲ ಹೀರೋ ಮಾಡಿ ಆತ್ಮವಿಶ್ವಾಸ ತುಂಬಿದ ನನ್ನ ಮಗಳು 🙏💟 .
Reply Retweet Like
Sindhu Bhargav Nov 16
Reply Retweet Like
ನಿಮ್ಮೊಳಗೊಬ್ಬ ನಾರಾಯಣ.🇮🇳 Mar 7
Replying to @Narayan22969170
ಕಣ್ನೋಟದಲ್ಲಿ ಸೆಳೆದು. ಕುಡಿ ನೋಟದಲ್ಲಿ ಒಲಿದು ನನ್ನೆದುರಿಗೆ ನಾಚಿದ ನನ್ನ್ ಮೊದಲ ಪ್ರೇಮದ ಪ್ರೇರಣೆಯ ಗೆಳತಿ .🙏💟 ಗಂಡನೆಂಬ ಪಟ್ಟ ಕೊಟ್ಟು. ಗಂಡಸೆಂಬ ಅಹಂ ತುಂಬಿ. ಮನೆಯ ಬಾಳಜ್ಯೋತಿಯಾಗಿ ಮನೆ ಮನ ಕಾಯ್ದು ಸೇವೆಯಲ್ಲೆ ತೃಪ್ತಿ ಕಾಣೋ. ನನ್ನ್ ಮುದ್ದಿನ ಮಡದಿ .🙏💟
Reply Retweet Like
ನಿಮ್ಮೊಳಗೊಬ್ಬ ನಾರಾಯಣ.🇮🇳 7 Mar 18
ಗಂಡನೆಂಬ ಪಟ್ಟ ಕೊಟ್ಟು. ಗಂಡಸೆಂಬ ಅಹಂ ತುಂಬಿ. ಮನೆಯ ಬಾಳಜ್ಯೋತಿಯಾಗಿ ಮನೆ ಮನ ಕಾಯ್ದು ಸೇವೆಯಲ್ಲೆ ತೃಪ್ತಿ ಕಾಣೋ. ನನ್ನ್ ಮುದ್ದಿನ ಮಡದಿ .🙏💟 ಪಿಲಿಪಿಲಿ ಕಣ್ಣಿನಲಿ ಆನಂದವ ತಂದು. ತನ್ನ್ ಮೊದಲ ತೊದಲಿನಲ್ಲಿ ಅಪ್ಪ ಎಂದು ನನ್ನೆದೆಗೆ ಸಂತಸ ಮುದ್ದುನೀಡಿ. ನನ್ನ್ ಮೊದಲ ಹೀರೋ ಮಾಡಿ ಆತ್ಮವಿಶ್ವಾಸ ತುಂಬಿದ ನನ್ನ್ ಮಗಳು 🙏
Reply Retweet Like
Ashok V Balla Jan 23
-ಕಣ್ಣು Collaborating with YourQuote Jogi Read my thoughts on at
Reply Retweet Like
ಪ್ರಜಾವಾಣಿ|Prajavani 14 Oct 18
ಮಗು ಜನಿಸಿದ ನಂತರ ಅದು ಅಪ್ರಜ್ಞಾಸ್ಥಿತಿಯಲ್ಲಿರುವುದನ್ನು ವೈದ್ಯರು ತಿಳಿಸಿದ್ದಾರೆ. , ತೂಕ ಕಡಿಮೆ ಹಾಗೂ ಉಸಿರಾಟದ ತೊಂದರೆ ಇದೆ ಎಂದು ತಿಳಿಯುತ್ತಲೇ ಪತಿ ಸೇರಿದಂತೆ ಕುಟುಂಬದವರು ಬಾಣಂತಿ ಜತೆಗಿರದೆ ಆಸ್ಪತ್ರೆಯಿಂದ ಕಾಲ್ಕಿತ್ತಿದ್ದಾರೆ.
Reply Retweet Like
Prakash Sunagar 7 Mar 18
Replying to @purviraju1
ಅಪಾರ ನೋವೊಳಗೆ ಅಪರಿಮಿತ ಪ್ರೀತಿಕೊಡುವ, ಅದ್ವೈತ ಮೂರ್ತಿ , "ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು". Jay
Reply Retweet Like
Manju 4 Oct 16
ಕವನಕ್ಕೂ ಸ್ಪೂರ್ತಿ ಕದನಕ್ಕೂ ಸ್ಪೂರ್ತಿ
Reply Retweet Like
Priya Shivamogga 7 Mar 17
.... ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು....
Reply Retweet Like
Alex Sep 6
ಪ್ರೀತಿಸುವಾಗ "ಊರ್ವಶಿ" ಮದುವೆಯ ನಂತರ "ರಾಕ್ಷಸಿ" .😂
Reply Retweet Like
ಸುನಿಲ್🌾 Apr 14
ಮತ್ತು ಪದದಿಂದ ಶುರುವಾಗೋ ಹೆಸರು ( ಮಗುವಿಗೆ) Suggest ಮಾಡಿ pls.
Reply Retweet Like
Priya Shivamogga 15 Jan 18
Hmmm... Hell...!! ಹೆಣ್ಣಿನ ಶವದ ಮೇಲೆ ಅತ್ಯಾಚಾರವೆಸಗಿದ ಗಂಡಸು... ಸೊಸೆಯ ಮೇಲೆರಗಿದ ಗಂಡಸು... ಭೋಗದ ವಸ್ತುವಲ್ಲ...
Reply Retweet Like
D_ACTIONPRINCE 'TEAM Mar 7
💐ಹೆಣ್ಣಿಂದಲೇ ಜೀವ ಹೆಣ್ಣಿಂದಲೇ ಜೀವನ ನಮಗೆ ಜನ್ಮ ಕೊಟ್ಟ ತಾಯಿ ಒಂದು . ಜನ್ಮ ಇರೋವರೆಗೂ ಜಗಳ ಮಾಡೋ ಅಕ್ಕ ತಂಗಿ ಕೂಡ .. ನಮಗಂತ ಜನ್ಮ ಎತ್ತಿ ಬರೋ ಕೂಡ .. ನಮ್ಮಿಂದ ಜನ್ಮ ಪಡೆದ ಮಗಳು ಕೂಡ ಮುಖಪುಟದ ಎಲ್ಲಾ ಪ್ರೀತಿಯ ಅಕ್ಕ ತಂಗಿಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಚರಣೆ ಶುಭಾಶಯಗಳು💕💕💕
Reply Retweet Like
e,vijaykumar, narahari,..!!💫 Nov 7
ನೋಡಿ ಜೊಲ್ಲು ಸುರಿಸುವ ಬದಲು ಮುಚ್ಚಲು ಹೊದಿಕೆ ಕೊಡುವವನೆ ನಿಜವಾದ ಗಂಡಸು ಅರೆಬೆತ್ತಲೆ ಮೈಮಾಟ ಪ್ರದರ್ಶನ ಮಾಡದೆ ಮೈತುಂಬಾ ಬಟ್ಟೆ ಉಟ್ಟು ಸುಂದರವಾಗಿ ಕಾಣುವವಳೆ ನಿಜವಾದ, 😊💙
Reply Retweet Like
ಕೃಷ್ಣ ಮೂಡಲಮನೆ 🇮🇳                        J K 12 Feb 18
Replying to @purviraju1
ಹಲೋ ಸ್ವಲ್ಪ ಸಮಾಧಾನವಾಗಿರಿ ಅಂದರೆ ನಿಮ್ಮ ಪ್ರಕಾರ ಮಕ್ಕಳು ಕೆಟ್ಟವರು ಎಲ್ಲಾ ಚೆಷ್ಟೇಗಳನ್ನೂ ಮಾಡುತ್ತಾರೆ ಎಂದು ಹೇಳುತ್ತೀರ. ಮಕ್ಕಳ ಪರ ನಿಲ್ಲುತ್ತೀರ
Reply Retweet Like
Semeer Sapna 21 Dec 16
ಹೇಗೆ ಇರಲಿ ಅವಳ ಒಳ್ಳೆದು ಮತ್ತು ಕೆಟ್ಟದಕ್ಕೆ ಗಂಡೆ ಕಾರಣವಾಗಿರುತ್ತಾನೆ.. ಹೆಣ್ಣಿನ ಗರ್ಭದಲ್ಲಿ ಇದ್ದು ಹೆಣ್ಣಿಂದನೆ ಜನಸಿ...
Reply Retweet Like
girish malnad sb 7 Mar 18
.... ಅಮ್ಮನಾಗಿ, ಸಹೋದರಿಯಾಗಿ, ಗೆಳತಿಯಾಗಿ, ಮಡದಿಯಾಗಿ ಇನ್ನೂ ಹಲವು ರೂಪದಲಿ ನಮಗೆ ತಾಳ್ಮೆಯ, ಸಹನೆಯ, ಮಮತೆಯ, ಪ್ರೀತಿಯ,...
Reply Retweet Like
Vasanth 29 May 17
ತಾನು "ಒಲಿಯುವುದಕ್ಕಿಂತ" "ನುಲಿಯುವುದೇ" ಹೆಚ್ಚು
Reply Retweet Like