Twitter | Search | |
Search Refresh
Nandish Chatrapathi Nov 13
ದುರಾಡಳಿತಕ್ಕೆ ಕಮರಿದ್ದ ಹೊಸ ಚೈತನ್ಯದ ಶ್ರೀಕಾರ ಹಾಡಿದ ಅಭಿವೃದ್ಧಿ ಸೂರ್ಯನಿಗಿದೋ ಹುಟ್ಟು ಹಬ್ಬದ ಶುಭಾಶಯಗಳು ಸರ್💐💐💐💐..
Reply Retweet Like
Mallikarjun kaire Sep 20
ಉತ್ತರ ವಿರೋಧಿಗಳು ಯಾರಾದರೂ ಇದ್ದರೆ ಅದು , ಎನೆ ಯೋಜನೆ ಅನುದಾನ ಕೊಟ್ಟರೆ ಮೊದಲು ಮತ್ತು ಆಮೆಲೆ ಪುಟಗೋಸಿ ಈಕಡೆ
Reply Retweet Like
Cinema samachara Nov 30
ನಾಳೆ ಸಿಎಂ#ಕುಮಾರಸ್ವಾಮಿ,ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ @TodayEvening @hdrevanna @nammahassan
Reply Retweet Like
Shreyanka S Ranade Mar 16
Replying to @ShreyankaRanade
ಸಿಗಬೇಕಿದ್ದ ಹುದ್ದೆ ಮಗನಿಗೇ ಕೊಡಿಸಿ, ಬಜೆಟ್ ಕೊಟ್ಟು, ನಂಬಿಕೆ ಮೊಮ್ಮಗನಿಗೆ ಧಾರೆಯೆರೆದು, ಗೆ ದ್ರೋಹ ಮಾಡಿ ಇನ್ನೊಬ್ಬ ಮೊಮ್ಮಗನ ಕೂರಿಸಿ ಈಗ ಬಂದು ಎಲ್ಲರ ಮೂಗಿಗೆ ಬೆಣ್ಣೆ ಸವರಿ ತುಪ್ಪ ಮಾತ್ರ ಅವರೇ ತಿನ್ನುತ್ತಿದ್ದಾರೆ.
Reply Retweet Like