Twitter | Search | |
Search Refresh
LadySpyder 22 Feb 18
: ಕಳುಹಿಸಬೇಕಾದ ಜಾ ... #LadySpyder#worldoffashion#indiae-commerce#bestcollections#https://ladyspyder.com
Reply Retweet Like
kannadaprabha Oct 18
ಪರೀಕ್ಷೆಯಲ್ಲಿ ಚೀಟಿಂಗ್ ತಪ್ಪಿಸಲು ಕಾಲೇಜು ಮಾಡಿತು 'ಡಬ್ಬಾ' ಐಡಿಯಾ! This Haveri college 'out-of-the-box' method to check copying Read more here:
Reply Retweet Like
Basavaraj S Bommai Nov 20
ಜಿಲ್ಲಾ ಯುವ ವರದಿಗಾರ ಎಮ್. ಸಿ. ಮಂಜುನಾಥ ಇಂದು ಅಕಾಲಿಕವಾಗಿ ನಿಧನರಾಗಿದ್ದು ತುಂಭಾ ವಿಷಾಧನೀಯ. ಜಿಲ್ಲೆಯು ಒಬ್ಬ ಉತ್ಸಾಹಿ ವರದಿಗಾರನನ್ನು ಕಳೆದುಕೊಂಡಿದ್ದು ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬ ವರ್ಗದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿಯೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿಃ.
Reply Retweet Like
kiran Ram 31 Oct 16
ವಿಶ್ವದ ಏಕೈಕ ಜನಪದ ವಿಶ್ವವಿದ್ಯಾಲಯ ಹೊಂದಿರುವ ಜಿಲ್ಲೆ ಹಾವೇರಿ
Reply Retweet Like
C T Ravi 🇮🇳 ಸಿ ಟಿ ರವಿ Oct 21
ಕ್ರಿ.ಶ 1109 ರಲ್ಲಿ ಅರ್ಮಾಡಿ ವಿಕ್ರಮಾದಿತ್ಯನ ಆಳ್ವಿಕೆಯಲ್ಲಿ ನಿರ್ಮಿಸಲಾದ ಈ ಅಲಂಕೃತ ದೇವಾಲಯದಲ್ಲಿ ವಿವಿಧ ಹಿಂದೂ ದೇವರು ಮತ್ತು ದೇವತೆಗಳ ಶಿಲ್ಪಗಳಿವೆ.
Reply Retweet Like
N.J.Manjunatha Nov 1
ಆತ್ಮೀಯರೇ ತಮ್ಮೆಲ್ಲರ ಪ್ರೋತ್ಸಾಹ ಹಾಗೂ ಹಾರೈಕೆಯಿಂದ # ಜಿಲ್ಲಾ ನನ್ನ ಪುಟ್ಟ ಸೇವೆ ಗುರ್ತಿಸಿ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Reply Retweet Like
Basavaraj S Bommai 11 Feb 18
ಪಟ್ಟಣದ ಜಿಲ್ಲಾ ಕ್ರೀಡಾಂಗಣದಲ್ಲ ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇಯ ಸರಸಂಘಚಾಲಕರದ ಪರಮಪೂಜನೀಯ ಗುರೂಜೀ ಅವರ ೧೦೨ ನೇ...
Reply Retweet Like
Basavaraj S Bommai 22 Feb 18
ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ನಡೆದ ಕಿತ್ತೂರ - ಕರ್ನಾಟಕ ಭಾಗದ ಪರಿಶಿಷ್ಟ ಸಮುದಾಯಗಳ ಬೃಹತ ಸಮಾವೇಶದಲ್ಲಿ...
Reply Retweet Like
Hanumanthappa 31 Oct 16
ದೊಡ್ಡ ಹುಣಸೆ ಮರ ಗಳಿOದಲೆ ಖ್ಯಾತಿ ಪಡೆದ ಸವಣೂರು
Reply Retweet Like
Hanumanthappa 31 Oct 16
ಜಾನ್ಹವಿ ಋಷಿಗಳು ಸ್ಥಾಪಿಸಿದ ರಾಮಲಿಂಗೇಶ್ವರ ದೇವಸ್ಥಾನ ಇರುವುದು ಹಾವೇರಿ ಜಿಲ್ಲೆಯ ಶಿಗ್ಗಾವ್ ತಾಲೂಕಿನ ಗಂಗಿಭಾವಿ.
Reply Retweet Like
Vishwavani 25 Dec 17
ಸಿದ್ದರಾಮಯ್ಯ ರಾಜ್ಯದ ಕಮೀಷನ್ ಏಜೆಂಟ್: ಬಿಎಸ್‌ವೈ.
Reply Retweet Like
kiran Ram 31 Oct 16
ಸುಮಾರು 5000 ವರ್ಷಗಳ ಇತಿಹಾಸ ಇರುವ 3 ದೊಡ್ಡ ಹುಣಸೆಮರಗಳನ್ನು ಒಳಗೊಂಡಿರುವ ಸವಣೂರು ಇರುವುದು ನಮ್ಮ ಹೆಮ್ಮೆಯ ಹಾವೇರಿ ಜಿಲ್ಲೆಯಲ್ಲಿ
Reply Retweet Like
Basavaraj S Bommai 20 Feb 18
ಎನ್.ಎಚ್.04 - - ವರೆಗೆ ಷಟ್ಪದ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನಾ...
Reply Retweet Like
ನಮ್ HISTORY❄ 31 Dec 15
Replying to @NamHistory
ಜಿಲ್ಲೆಯ 'ನಲ್ಲಿ & ಬೆಳೆಗಳ ಮೊದಲ ಕುರುಹು ಸಿಕ್ಕಿರುತ್ತದೆ, ಹಳ್ಳೂರನ್ನು ಹರಪ್ಪ ನಾಗರೀಕತೆಯ ಹೊತ್ತಿಗೆ(2500-1900BC) ಹೋಲಿಸಬಹುದು.
Reply Retweet Like
RittiSachin 31 Oct 16
ತ್ರಿಪದಿಗಳ ಬ್ರಹ್ಮ, ವಚನಕಾರ ಸರ್ವಜ್ಞರ ಜನ್ಮಸ್ಥಳ ಹಾವೇರಿ ಜಿಲ್ಲೆ ಹಿರೇಕೆರೂರ ತಾಲೂಕಿನ ಅಬಲೂರು
Reply Retweet Like
kiran Ram 31 Oct 16
ಕನ್ನಡಕ್ಕೆ ಐದನೇಯ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ವಿ.ಕೃ ಗೋಕಾಕರ ಜನ್ಮಸ್ಥಳ ಹಾವೇರಿ ಜಿಲ್ಲೆಯ ಸವಣೂರು
Reply Retweet Like
PublicTV 31 Mar 15
ಕಾಲು ಸ್ವಾಧೀನ ಇಲ್ಲದಿದ್ರೂ ತೆಂಗಿನಮರ ಏರ್ತಾರೆ.ಎಳನೀರು ಮಾರಿ, ಜೀವನ ನಡೆಸ್ತಾರೆ ಪಬ್ಲಿಕ್ ಹೀರೋ ಪಕೀರೇಶ.!
Reply Retweet Like
ಪ್ರಜಾವಾಣಿ|Prajavani 20 Oct 18
‘ತೋಂಟದ ಸ್ವಾಮೀಜಿ ಯಲ್ಲಿನ ಸಿಂದಗಿ ಮಠದ ಶಾಂತವೀರ ಪಟ್ಟಾಧ್ಯಕ್ಷರ ಉತ್ತರಾಧಿಕಾರಿಯಾಗಿದ್ದರು. ಆದರೆ, ಅವರ ಅಧ್ಯಾತ್ಮ ಸಾಧನೆ, ಪಾಂಡಿತ್ಯವನ್ನು ಕಂಡ ಗದಗದ ಭಕ್ತರ ಬೇಡಿಕೆಯಂತೆ ಅಲ್ಲಿನ ಮಠದ ಪೀಠಾಧಿಪತಿ ಮಾಡಲಾಗಿತ್ತು.
Reply Retweet Like
ನಮ್ HISTORY❄ 27 Dec 15
Replying to @NamHistory
ತೆಂಕಣ ಭಾರತದ ಕಬ್ಬಿಣಯುಗದ ಮೊದಲ ಕುರುಹು(1000 B.C) ಸಿಕ್ಕಿರುವುದು ಜಿಲ್ಲೆಯ ಎಂಬ ಹಳ್ಳಿಯಲ್ಲಿ!.
Reply Retweet Like
Karnataka Rail Users May 31
Replying to @KARailway
9 ರೈಲು ಮಾರ್ಗ ಜಾರಿ 10 ಉಪನಗರ ರೈಲು ಯೋಜನೆ
Reply Retweet Like