Twitter | Search | |
Search Refresh
Lohith Sep 25
ಮೈಸೂರು ನಗರ ಪಾಲಿಕೆ ಮಾಜಿ ಶ್ರೀ ರವರ ಶುಭ ಕೋರಿದ ಸಂಧರ್ಭ
Reply Retweet Like
Lohith Sep 24
Reply Retweet Like
ಸಂದೀಪ್ ಎಸ್.ಜಿ Sep 23
ಜೀವನದಲ್ಲಿ ನಾನಿದನ್ನು ಕಂಡಿದ್ದೇನೆ - ಯಾರು ತನ್ನ ವಿಷಯದಲ್ಲಿ ಅತಿ ಎಚ್ಚರ ವಹಿಸುವನೋ ಅವನು ಹೆಜ್ಜೆ ಹೆಜ್ಜೆಗೂ ಆಪತ್ತಿಗೆ ತುತ್ತಾಗುತ್ತಲೇ ಇರುತ್ತಾನೆ. ಯಾರು ತನ್ನ ಮಾನಮನ್ನಣೆಗಳ ಕುರಿತಾಗಿ ಅತಿ ಕಾಳಜಿ ತೋರುವನೋ ಅವನಿಗೆ ಯಾವಾಗಲೂ ಅವಮಾನವೇ ಕಾದಿರುತ್ತದೆ. ಯಾರು ಸೋಲಿಗೆ ಅಂಜುವನೋ‌ ಅವನಿಗೆ ಸದಾ ಸೋಲೇ ಸಂಭವಿಸುತ್ತಿರುತ್ತದೆ.
Reply Retweet Like
Jai ku Sep 20
ನಾನು ಇವಾಗ ಏಳ್ಬೇಕು ಅಂತ ಇವ್ನಿ,ಆದ್ರೆ ಇಲ್ಲಿ ಇರೊರ್ ಎಲ್ಲ "ಮೂಚ್ಕೊಂಡ್ ಇರಪ್ಪ ಮೊದ್ಲು ಆಗಿರೊ ಪತ್ರ ಗೇ ಬರಲಿ ಆಮೇಲೆ ಏನಾದ್ರು ಮಾಡೋಣ"ಅಂತ ಅವ್ರೇ ಎನ್ ಮಾಡ್ಲಿ ? ಯಾವಾಗ ಸಿಗುತ್ತೆ ?
Reply Retweet Like
ಪ್ರಜಾವಾಣಿ|Prajavani Sep 15
‘ಹರಿದ ಧರಿಸಿ ಶಾಲೆಗೆ ಬಂದರೆ ಮಕ್ಕಳ ಆತ್ಮವಿಶ್ವಾಸ ಕುಗ್ಗುತ್ತದೆ. ಗಮನ ಪಾಠದತ್ತ ಇರುವುದಿಲ್ಲ, ಹರಿದ ಬಟ್ಟೆಯ ಕಡೆಗೆ ಗಮನ ಕೇಂದ್ರೀಕರಿಸುತ್ತಾರೆ. ಹರಿದ ಬಟ್ಟೆ ಧರಿಸಿ ಶಾಲೆಗೆ ಬಂದರೆ ನನಗೆ ನೋವಾಗುತ್ತದೆ’-ಮುಖ್ಯಶಿಕ್ಷಕ .
Reply Retweet Like
Vishwavani Sep 10
ಧಾರ್ಮಿಕ ಮುಖಂಡರೇ, ಸ್ವಾಮಿಗಳೇ ಇಲ್ಲಿ ಕೊಂಚ ಗಮನ ಕೊಡಿ! - ಉಮಾ ಮಹೇಶ ವೈದ್ಯ, ವಕೀಲೆ.
Reply Retweet Like
Jai ku Aug 20
ಯಾವತ್ತೋ ಒಂದ್ ದಿನ ಯಾರದೋ ಹಿಂದೆ ಜೈ ಅನ್ಕೊಂಡು ಒಂದ್ ಘಳಿಗೆ ಜೈಲ್ಗೇ ಹೋದವರು ಇವತ್ತು ದೊಡ್ಡ ಸ್ವಾತಂತ್ರ ಹೋರಾಟಗಾರ ಅಂತ ಹೇಳಿ ಪಿಂಚಣಿ ತಕೊಂಡು ಮಾಡ್ಕೊಂಡು ಎಲ್ಲರ ಹತ್ರ ಮಹಾನ್ ಆಗವ್ರೇ. ಆದ್ರೆ ದೇಶಕ್ಕಾಗಿ ತನ್ನ ಜೀವ ಕೊಟ್ಟ ಇಲ್ಲಿ ಉಗ್ರಗಾಮಿ ಆಗ್ತಾನೆ ಅಸ್ಟು ಅಲ್ದೆ ಅವ್ನ ಒಂದ್ ಫೋಟೋ ಸಿಗ್ತೀಲ್ಲ ಪಠ್ಯಕ್ಕೆ.
Reply Retweet Like
Shivashankar Jul 28
ನೀವು ಅಲ್ವಾ ಬೇರೆ ಯಾರಾದ್ರು ಇದ್ರೆ ಹೇಳಿ ನಾವು ಹೋಗಿ ಅವರನ್ನ ಕೇಳತಿವಿ ಸಂಪೂರ್ಣ ಸಾಲಮನ್ನ ಮಾಡಿ ಅಂತಾ ನಿಮಗೆ ವೋಟ್ ಹಾಕಿದವರಿಗೆ ಅಸ್ಟೇನಾ ಕೆಲಸ ಮಾಡೊದು
Reply Retweet Like
Vishwavani Jul 25
ಎಷ್ಟೋ ಗೃಹಸ್ಥರೇ ಸನ್ಯಾಸಿಗಳಿಗಿಂತ ಪರಿಶುದ್ಧರಾಗಿರುತ್ತಾರೆ . - ಗ. ನಾ. ಭಟ್ಟ
Reply Retweet Like
Vishwavani Jul 8
ಸ್ವಾಮಿಗಳಿಗೆ ರಾಜಕೀಯ ಅನಿವಾರ್ಯವೇ? - ತುರುವೇಕೆರೆ ಪ್ರಸಾದ್
Reply Retweet Like
@Patil ak Jul 8
Replying to @AnuPrabhakar9
ತುಂಬಾ ಸಂತೋಷ ಮೇಡಮ್... ನಿಮ್ಮ ಉದರದಲ್ಲಿ ಜನ್ಮಿಸುವ ಕೂಸು ಆಗಿದ್ರೆ ಅದು ಮಗು ಆಗಿರಲಿ... ಹುಟ್ಟೋದಿದ್ರೆ ಅದು Sister ರವರಂತೆ ಆಗಿರಲಿ ಅಂತ ದೇವರಲ್ಲಿ ಪ್ರಾರ್ಥಿಸುವೆ.
Reply Retweet Like
Vishwavani Jul 5
ತರೂರ್‌ಗೆ ಗರ್ಲ್‌‌ಫ್ರೆಂಡ್‌ಗಳನ್ನು ನೋಡದ ಹಾಗಾಯಿತು! ಸ್ವಾಮಿ ವ್ಯಂಗ್ಯ.
Reply Retweet Like
Hayyalappa Hadimani Jul 3
1902 ರ ಜುಲೈ 4 ರಂದು .ಆ ಮೇಧಾವಿಯನ್ನು ವಿಶ್ವದ ಯುವ ಸಮುದಾಯ ಕೇಸರಿ ಸಂತನಿಗೆ ಪ್ರಣಾಮಗಳನ್ನು ಸಲ್ಲಿಸದೇ ಇದ್ದರೆ ಜೀವನವೇ ವ್ಯರ್ಥ.
Reply Retweet Like
Vishwavani Jun 20
ಮೋದಿ ನಂತರ ಅತ್ಯಂತ ಜನಪ್ರಿಯ ನಾಯಕ ನಾನೇ: ಸ್ವಾಮಿ
Reply Retweet Like
Parashuram Nayak May 16
Reply Retweet Like
Vignesh Kamath 🇮🇳 May 3
ನಾಳೆ ನ ಆ ಪ್ರಕಾಶ ಹೋಗಿ ಕತ್ತಲು ಮುಸುಕುವ ಸಂಭವ. vs
Reply Retweet Like
kiran kumar k Apr 23
Feeling happy😍 books day inspired reading books ನಿರಂಕುಶ ಮತಿಗಳಾಗಿ ವಿವೇಕಾನಂದ ಕೃತಿ ಸಂಗ್ರಹ
Reply Retweet Like
DBoss Fans - DTYIFCKunigal™ Mar 1
ನಿಮ್ಮ ಮನೆ ಟಿವಿ ನಲ್ಲಿ ಅಭಿನಯದ ಚಿತ್ರ ಬರುತ್ತಿದೆ ವೀಕ್ಷಿಸಿ . @DTYIFCOfficial
Reply Retweet Like
SURESH H K Feb 27
ನಮ್ಮದು ಅಣ್ಣ ಭಾಗ್ಯ ವಿರೋಧವಲ್ಲ,ಅದರ ಹೆಸರಿನಲ್ಲಿ ನೆಡೆಯುತ್ತಿರುವ ತಾರತಮ್ಯದ ವಿರುದ್ಧ ಹೋರಾಟ.ಸರಿಯಾಗಿ ಯೋಜನ ರೂಪಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ವಿಫಲವಾಗಿ ತೆರಿಗೆ ದಾರರ ಹಣ ಪೋಲು ಮಾಡುತ್ತಿರುವ ನಿಮ್ಮ ನೀತಿಗೆ ವಿರೋಧ
Reply Retweet Like
CHALLENGING 'D' TEAM - ® 🇮🇳 Jan 19
ಚಾಲೆಂಜಿಂಗ್ ಸ್ಟಾರ್ ತೂಗುದೀಪ ಬಾಸ್ ಅಭಿನಯದ ಚಿತ್ರ ಈಗ ವಾಹಿನಿಯಲ್ಲಿ ಶುರುವಾಗಿದೆ.
Reply Retweet Like