Twitter | Search | |
Search Refresh
Bhuvan Apr 16
Heartful speech by ji. 🙏🙏🙏 ನೀವು ಮಂಡ್ಯ ಅಲ್ಲಿ ಗೆಲ್ಲಲೇ ಬೇಕು.. & are on tears while listening to her speech 😣
Reply Retweet Like
Namaste India. 9 Oct 17
"ಆಸೆ ಆರು ದಿವಸ, ಮೋಹ ಮೂರು ದಿವಸ"
Reply Retweet Like
Purvi Raj Arasu ( ಪೂರ್ವಿ) 🇮🇳 21 May 18
ದಿಲ್ಲಿ / ಗುಜುರಾತ್ /ಹಿಂದಿ ಬೇಡ but ಇಟಲಿ /ಇಂಗ್ಲೀಶ್ ಓಕೆ. where are ಓರಾಟಗಾರರು 😂
Reply Retweet Like
AlaMiraP_Nutrition Nov 15
Reply Retweet Like
Arkesh Gowda Jul 23
ನನ್ ಮಗಂದ್ ಅಷ್ಟೆ ನಮ್ದು.ಯಾವನು ಏನು ಕೇಳಬಾರದು ನಮ್ಮಿಷ್ಟ 😂😂 (ಸುಮಲತಾಗೆ ಓಟ್ ಹಾಕಿದ ಜೆಡಿಎಸ್ ಕಾಂಗ್ರೆಸ್ ಸ್ವಾಭಿಮಾನಿಳು ಇನ್ನೂ ಬದುಕಿದಿರಾ 😂😂)
Reply Retweet Like
ಕನ್ನಡವೆ ಸತ್ಯ, ಕನ್ನಡವೆ ನಿತ್ಯ Apr 18
ಮಂಡ್ಯದಲ್ಲಿ ವೋಟ್ ಹಾಕಿ ಮನೆಗೆ ಹೋಗಿ ಮಲಗಿದ್ದ ಬೊಮ್ಮೆಗೌಡರು ಹೃದಯಾಘಾತದಿಂದ ನಿಧನ. ಅವರ ಮನೆಗೆ ಭೇಟಿ ನೀಡಿ ಸಂತೈಸಿದ ನಿಖಿಲ್. ವೋಟ್ ಹಾಕಿ ಆಗಿರುವವರ ಮನೆಗೆ ಯಾಕೆ ಹೋಗೋದು ಅಂತ ಸುಮಕ್ಕ ಸುಮ್ಮನಾಗಿರಬಹುದು. : ಮಂಡ್ಯ ಜನತೆಗೆ ಇನ್ನು ಎರಡು ಘಂಟೆ ಬಾಕಿ ಇದೆ ತೀರ್ಮಾನ ಮಾಡಲು.
Reply Retweet Like
NATIONLIST_Nibba🚩🚩 मै भी हिंदू हूं May 23
8 ಜನ ಶಾಸಕರು 4 ಜನ ಸಚಿವರು ಸಾಲದಕ್ಕೆ ತಂದೆ ಉರ್ಫ್ ರಾಜ್ಯದ ಮುಖ್ಯಮಂತ್ರಿ ಬೇರೆ, ಆದರೆ ಕೊನೆಗೆ ಗೆದ್ದಿದ್ದು ಮಾತ್ರ " ಸ್ವಾಭಿಮಾನ" ....!!!! ಆಕೆ ಸ್ತ್ರೀ, ಆಕೆ ಏನು ಬೇಕಾದರೂ ಮಾಡಬಹುದು ,ಅಷ್ಟು ಬಲಿಷ್ಟೆ ಆಕೆ . ಶುಭಾಶಯಗಳು
Reply Retweet Like
ಸೂರ್ಯಪುತ್ರ Aug 30
ಅರಿಯೋ ನೀರಿಗೆ ದೊಣೆ ನಾಯಕನ ಅಪ್ಪಣೆ ಅಂತೆ..ನಾವು ಹಾರಿಸಿದೆ ನಮ್ಮ ಬಾಹುಟ ಜೈ ಭುವನೇಶ್ವರಿ ಜೈ ಕರ್ನಾಟಕ
Reply Retweet Like
ಯಶೋಧರ ಜೈನ್ ಕೆಮ್ಮಾರು May 23
ಮಂಡ್ಯ ಜಿಲ್ಲೆಯ ಮಹಾಜನತೆಯ ಮಹತ್ತರ ನಿರ್ಣಯಕ್ಕೆ, ಅವರನ್ನು ಬೆಂಬಲಿಸಿದ, ಗುಲಾಮಗಿರಿ ಮೆಟ್ಟಿ ನಿಂತು # ಉಳಿಸಿದ ಎಲ್ಲಾರಿಗೂ ಪ್ರೀತಿಯ ನಮನ. ಸುಮಕ್ಕ ಗೆದ್ದರೆ ಕುಟುಂಬ ವ್ಯಾಮೋಹದ ಕುಟುಂಬಕ್ಕೆ ಸೀಮಿತವಾದ ಗುಲಾಮಗಿರಿಗೆ ಜನ ಬೆಂಬಲ ಇಲ್ಲ ಎಂದು ಒಪ್ಪಬೇಕಾದ ಕಟು ಸತ್ಯ.
Reply Retweet Like
mahesh sp malavalli (sunnadadoddi) Apr 17
ಸದೃಢ ಭಾರತಕ್ಕೆ ನನ್ನ ಮತ ಚಲಾವಣೆಗೆ ಮಾಡಿದ್ದೇವೆ ನೀವು.
Reply Retweet Like
ಕನ್ನಡಿಗ ಮಂಜುನಾಥ್ ಸಿರುಗುಪ್ಪ May 26
2009 ರ MP ಎಲೆಕ್ಷನ್ ನಲ್ಲಿ ಮಂಡ್ಯದ ಜನ ಅಂಬರೀಶ್ ಅಣ್ಣಾವ್ರನ್ನು ಸೋಲಿಸಿ... ಚೆಲುವರಾಯ ಸ್ವಾಮಿಯವರನ್ನು ಗೆಲ್ಲಿಸಿದ್ದರು... ಆಗ ವಿಲ್ಲದ ಮಂಡ್ಯದ ಜನಗಳಿಗೆ ಈಗ ಉಕ್ಕಿ ಬಂತೇ?? ಸ್ವಾಭಿಮಾನ ಅಂದದ್ದಕ್ಕೆ ಪೋಸ್ಟ್ ಮಾಡಬೇಕಾಯಿತು..
Reply Retweet Like
Sanju Samrat Shivoor Mar 24
ಸುಮಲತಾ ಅಂಬರೀಶ್ ಸಾರ್ವಜನಿಕವಾಗಿ ಮೋದಿಯವರನ್ನು ಹೊಗಳಬೇಕು ಇಲ್ಲದಿದ್ದರೆ ಸೋಲಬೇಕು ಅಷ್ಟೇ!! ಇದು ನಮ್ಮ ದೃಢ ನಿರ್ಧಾರ.
Reply Retweet Like
Manjunath Hegde Mar 21
ಭಾಜಪ ಮಂಡ್ಯದಲ್ಲಿ ಅಭ್ಯರ್ಥಿಯನ್ನು ಹಾಕದಿದ್ರೆ ಭಾಜಪದ ಪಕ್ಷೇತರ ಅಭ್ಯರ್ಥಿಗೆ ಮತ ಹಾಕೋದು ಒಳಿತು!
Reply Retweet Like
Dinesh 22 Sep 17
ಅವ್ರೆಲ್ಲಾ ಸೇರಿ ಕನ್ನಡಿಗರಿಗೆ ಹಬ್ಬ ಮಾಡೋ ಕಾಲ ದೂರ ಇಲ್ಲ... , ಬಾಷೆ, ನಾಡು ಅನ್ನೋ ಪದದ ಅರ್ಥ ಗೊತ್ತಿದೆಯಾ ಈ ನಮ್ಮ ಕನ್ನಡಿಗರಿಗೆ...?
Reply Retweet Like
Arkesh Gowda Jul 26
ಈ ಸಿಂಗಾಪುರ ಸುಮಕ್ಕ ನೋಡಿದ್ರೆ ನಂಗೆ ಅನ್ನಿಸೋದು.ಪಕ್ಕದ್ ಮನೆ ಅಕ್ಕಿಲಿ ಅನ್ನ ಮಾಡಿ.ಹೊಸದ್ದಾಗಿ ಬಂದಿರ್ರೊರ್ ಮನೆಗೆ ಸಾರ್ ಗೆ ಹೋದಂಗೆ 😂😂 (ನಿಯತ್ತಿಲ್ಲದ್ದು)
Reply Retweet Like
AlaMiraP_Nutrition Nov 16
Reply Retweet Like
ತರಲೆ ತಿಮ್ಮ Jun 16
ಇವತ್ತು ಇಂಡಿಯಾ ಗೆದ್ರೆ ಯಾರು ಈ ರೀತಿ status ಹಾಕಬಾರದು. *ಅರ್ಧ ಇರೋ ನಿಮಗೆ ಅಷ್ಟು ಇದ್ರೆ. ಪೂರ್ತಿ ಇರೋ ನಮಗೆ ಇನ್ನೆಷ್ಟು.* ಸ್ವಾಮಿ. ಡಬ್ಬಲ್ ಮೀನಿಂಗ್. ತಾತನ ಆಶೀರ್ವಾದ ಅಖಿಲ ಮುಂದಿನ ಸಂಸದ.
Reply Retweet Like
Namaste India. 10 Jul 15
ವಾರೆ... ವಾ..!!ಇದು ಮಾತು ಅಂದ್ರೆ
Reply Retweet Like
𝓐𝓻𝓾𝓷 𝓖𝓸𝔀𝓭𝓪 12 Mar 18
Reply Retweet Like
Maruthish Agrara 19 Jul 18
Today's my article HOSADIGANTHA ``ರಾಷ್ಟ್ರೀಯತೆ"ಅನ್ನೋದು ಮೈಕೊಡವಿ ಎದ್ದು ನಿಲ್ಲಬೇಕಿದೆ
Reply Retweet Like