Twitter | Search | |
Search Refresh
#CONgressMuktBharat May 8
ಅಂಬಾಜಿ ಮಂದೀರದಲ್ಲಿ ಒಳ ನುಗ್ಗಿದ್ದ ಉಗ್ರರ ಪೈಕಿ ಒಬ್ಬನನ್ನು ಹೊಡೆದುರುಳಿಸಿ ಒಬ್ಬನನ್ನು ಜೀವಂತ ಸೆರೆಹಿಡಿದ ನಮ್ಮ ನಮ್ಮ ಸೇನೆ ನಮ್ಮ ಹೆಮ್ಮೆ (In Gujarat today: Two terrorists entered Ma Ambaji Mandir, 1 killed, other caught alive) 😠😠
Reply Retweet Like
Puneeth Rajkumar FC™ Nov 1
ನಮ್ಮ‌ ಯೋಧರು ದ ಸಂಭ್ರಮದಲ್ಲಿ ಹುಟ್ಟಿದರೆ ಕನ್ನಡನಾಡಲ್ಲಿ‌ ಹುಟ್ಟಬೇಕು ಎಂದು ಕುಣಿದು ಸಂಭ್ರಮಸಿದ ವೀಡಿಯೋ😍😍😍
Reply Retweet Like
Purvi Raj Arasu ( ಪೂರ್ವಿ) 🇮🇳🚩 Apr 26
ಒಬ್ಬ ಸೈನಿಕ ನಾನು ತಮಿಳಿಗ ನಾನು ತಮಿಳುನಾಡು ಮಾತ್ರ ಕಾಯುವೆ ಭಾರತನಲ್ಲ ಅಂತ ಯಾವತ್ತೂ ಹೇಳೋದಿಲ್ಲ.. ಹಾಗೆ ಒಬ್ಬ ರೈತ ನಾನು ಬೆಳೆದಿರೋ ತರಕಾರಿ ನನ್ನ ರಾಜ್ಯದಲ್ಲಿ ಇರೋ ಜನರು ಮಾತ್ರ ತಿನ್ನಬೇಕು ಅಂತ ಹೇಳೋದಿಲ್ಲ.. ದೇಶ ಅಂತ ಬಂದಾಗ ನಾವು ಎಲ್ಲಾರು ಒಂದೇ ಅಲ್ವೇ🙏
Reply Retweet Like
ಎನ್ನ ಅಭಿವ್ಯಕ್ತಿ...📝 17 Nov 18
ಕೇವಲ 120 2000 ಪಾಕಿಸ್ತಾನಿ ಸೈನ್ಯವನ್ನು ಬಗ್ಗುಬಡಿದ ರೋಚಕ ಕದನದ ಇನ್ನಿಲ್ಲಾ😓ಓಂ ಶಾಂತಿ🙏🙏🙏 ಅಪ್ರತಿಮ ಯೋಧರಲ್ಲಿ ಒಬ್ಬರಾದ ಬ್ರಿಗೇಡಿಯರ್ ಕುಲದೀಪ್ ಸಿಂಗ್ ಚಂದ್‌ಪುರಿ ನಮ್ಮನ್ನಾ ಬಿಟ್ಟು ಅಗಲಿದ್ದಾರೆ. ಸಿಂಗ್ ‌ರ್ ಪರಾಕ್ರಮಕ್ಕೆ ಅರ್ಹವಾಗಿ ಮಹಾವೀರ ಚಕ್ರ ಗೌರವ ಅರಸಿ ಬಂದಿತ್ತು...
Reply Retweet Like
Nagaraj Gasti. 25 Nov 18
26/11/2008 ಭಾರತೀಯ ಪಾಲಿಗೆ ಮರೆಯಲಾರದ ದಿನ.26/11 ರಂದು ನಡೆದ ದಾಳಿಯಲ್ಲಿ ನಮ್ಮ ದೇಶದ ಹೆಮ್ಮೆಯ ಹಾಗೂ ಇಲಾಖೆಯ ಧೈರ್ಯವನ್ನು ನಾವು ಮೆಚ್ಚಲೇ ಬೇಕು, ಈ ಮಹತ್ವದ ಕಾರ್ಯದಲ್ಲಿ 15 2 ಹುತಾತ್ಮರಾದ ದಿನ. 197 ಅಮಾಯಕರು ಉಗ್ರರ ದಾಳಿಗೆ ಬಲಿಯಾದರು. 🇮🇳🇮🇳🇮🇳🇮🇳
Reply Retweet Like
VeerÜ B SriMurali Feb 14
Replying to @nimmaupendra
ನಾವು ಇಲ್ಲಿ ಎಲ್ಲಾ ಇದ್ದು ಇನ್ನು‌ ಬೇಕು ಅಂತ ಬಯಸುವ ಮಾನವರು ನಾವು ,ಏನು ಇಲ್ಲದೆ ಏನು‌ ಬಯಸದ್ದೆ ನಮ್ಮ ದೇಶಕ್ಕೆ ಪ್ರಾಣ ಕೊಟ್ಟ ದೇವರು‌‌ ಇವರು.. .....🙏🏻 RIP BROTHERS..😶😞 ..... anna
Reply Retweet Like
ಶ್ರೀಶೈಲ ಮಾನ್ವಿ 26 Jul 18
ನಮ್ಮ ಹೆಮ್ಮೆ ಕಾರ್ಗಿಲ್ ವಿಜಯ ದಿನದ ಶುಭಾಶಯಗಳು...
Reply Retweet Like
Nithyananda 7 Nov 18
ನಾವು ಇಲ್ಲಿ ಪಟಾಕಿಗಳೊಡನೆ ದೀಪಾವಳಿ ಆಚರಿಸುತ್ತಿದ್ದರೆ ಅಲ್ಲಿ ಅವರು ಬಂದೂಕು ಮದ್ದುಗುಂಡುಗಳೊಡನೆ ದೀಪಾವಳಿ ಆಚರಿಸುತ್ತಿರುತ್ತಾರೆ. — feeling loved
Reply Retweet Like
SpeakOut 1 Dec 18
ನಮ್ಮ ಹೆಮ್ಮೆಯ ಈ ಮಾತನ್ನು ಹೇಳಿದರೇ ಒಪ್ಪಿಕೋಳ್ಳುತ್ತಿದೆವು, ಆದ್ರೆ ಚುನಾವಣೆಗೊಸ್ಕರ ಬಣ್ಣ ಬದಲಾಯಿಸೋ ನಿನ್ನಂತ ದಿಡ್ ಪಂಡಿತ್ರ ಹೇಳಿದರೇ ಹೇಗೆ ನಂಬುವುದು...?? 🎤
Reply Retweet Like
Arjun Naik Nebageri May 17
ಅವರ ಬದುಕಿಗೂ ಒಂದು ಅರ್ಥವಿದೆ... ಅವರ ಸಾವಿಗೂ ಒಂದು ಅರ್ಥವಿದೆ...
Reply Retweet Like
Ashok G Kukkude 3 Jul 17
ನಾವು ನಮ್ಮ ಹೋರಾಡ್ತಿದ್ರೆ ನಮ್ಮ ದೇಶಕ್ಕಾಗಿ ಹೋರಾಡ್ತಿದಾರೆ ಸಚ್ಚಿ ಬಾತ್
Reply Retweet Like
ಕನ್ನಡಿಗ ಮಂಜುನಾಥ್ ಸಿರುಗುಪ್ಪ Nov 7
ಬೆನ್ನು ಬಾಗಿಸಿಕೊಂಡು ಅನ್ನ ಕೊಡುವ ನಾನೇ ಮೇಲು ಎನ್ನಲಿಲ್ಲ ಕಾಪಾಡಿ ನಮ್ಮನ್ನು ಮಾಡಿದ ನಾನೇ ಉತ್ತಮ ಎನ್ನಲಿಲ್ಲ. ಎಲ್ಲರ ಹೊರುವ ಕಾಯಕ ಮಾಡಿದವ ಎಂದು ತೋರಲಿಲ್ಲ. ಜೀವವನ್ನು ಉಳಿಸುವ ಕಳಿಸುವ ನಾನೇ ಎಲ್ಲರಿಗಿಂತಲೂ ಮೇರು ಪರ್ವತವೆಂದೆ.. ..
Reply Retweet Like
Mallikarjun Dannur (ದಿಗ್ವಿಜಯ) 11 Oct 18
ಸಾವಿರಾರು ನೆನ್ನೆ ಹಲಸೂರು ಕಳೆ-ಕೊಳೆಯನ್ನು ತೊಳೆದ ಸಂಧರ್ಭ. ಕೆಲವರಿಗೆ ನಾಚಿಕೆಯಾಗದಿರುವುದೇ ಹೆಚ್ಚು.🙏🙏
Reply Retweet Like
ರಾಜ್ ವಸ್ತ್ರದ Oct 20
11 ಪಾಕ್ ಸೈನಿಕರು,22 ಪಾಕ್ ಕೃಪಾಪೋಷಿತ ಉಗ್ರರನ್ನು ಚಂಡಾಡುವ ಮೂಲಕ ಹಬ್ಬಕ್ಕೆ 🎉🎇🎊 ಗೆ ಚಾಲನೆ ನೀಡಿದ ನಮ್ಮ ಹೆಮ್ಮೆಯ💪💪 🇮🇳🇮🇳
Reply Retweet Like
Chowkidar Raghunath K A Mar 28
Replying to @nimmasuresh
ಪಾಕಿಸ್ತಾನದ ಮೇಲೆ ಯುದ್ಧ ಮಾಡಿದ್ದು , ಮೋದಿ ಅಲ್ಲ ಅಂತರಿಕ್ಷದಲ್ಲಿ ಸರ್ಜಿಕಲ್ ಸ್ಟೈಕ್ ಮಾಡಿದ್ದು ಮೋದಿ ಅಲ್ಲ IT ದಾಳಿಯಾದರೆ IT ಅಧಿಕಾರಿಗಳಲ್ಲ ಅದು ಇದು ಹೇಗೆ ದಯಮಾಡಿ ಕುಮಾರಣ್ಣ ತಿಳಿಸಬೇಕು
Reply Retweet Like
tiptur ಹಿಂದೂ ಲೋಕೇಶ್ Apr 12
🌾ಕೈ ಕೊಟ್ಟರೆ ಕೈ ಕೊಟ್ಟರೆ ಮಣ್ಣು. ಸೇರಬೇಕಾಗುತ್ತದೆ ಕೈ ಬಿಟ್ಟರೆ ನಮ್ಮ ಮಣ್ಣನ್ನೇ ಮರೆಯಬೇಕಾಗುತ್ತದೆ ದಯವಿಟ್ಟು ಮೋದಿ ಜೀ ಗೆ ಮತ ಅಕಿ🙏🙏🙏🙏
Reply Retweet Like
ಪೈಲ್ವಾನ್ ರಿಯಾಜ್ R.A💪 🌱🇮🇳🐦 Feb 25
ಹೌದು ಬ್ರದರ್ ನಮ್ಮ ವೀರ ಯೋಧರು 🙏🙏
Reply Retweet Like
ಶ್ರೀಷ ಬಿ ಶೆಟ್ಟಿ 9 Sep 18
ಈ ದೇಶದಲ್ಲಿ ಲೆಕ್ಕವಿಲ್ಲದಷ್ಟು ಸತ್ತಿದ್ದಾರೆ ಅವರಿಗಾಗಿ ಬಂದ್ ಮಾಡಲಿಲ್ಲ,ಈ ದೇಶದಲ್ಲಿ ಅದೆಷ್ಟೊ ಜನ ಪ್ರಾಣಬಿಟ್ಟರು ಅವರಿಗಾಗಿ ಬಂದ್ ಮಾಡಲಿಲ್ಲ,ಅದೆಷ್ಟೊ ನರಮೇಧವಾಯಿತು ಬಂದ್ ಮಾಡಲಿಲ್ಲ,ಕಾಶ್ಮೀರದಿಂದ ಸುಮಾರು ೬ಲಕ್ಷ ಜನ ಹೊರಹಾಕಿದ್ರು ಆಗಲು ಬಂದ್ ಮಾಡಲಿಲ್ಲ ಈಗ...
Reply Retweet Like
Vijayavani 21 Oct 16
ಗಡಿಯಲ್ಲಿ ಗುಂಡಿನ ಚಕಮಕಿ, 7 ಪಾಕ್ ಸೈನಿಕರು ಸಾವು ...
Reply Retweet Like
Basavaraj M Sajjan Feb 14
ಮಿಸ್ಟರ್ ಪ್ರಕಾಶ್ ರಾಜ್ ಉಗ್ರರ ದಾಳಿಯಿಂದ ನಮ್ಮ ಹೆಮ್ಮೆಯ ಹುತಾತ್ಮರಾಗಿದ್ದಾರೇ ಈ ಮುಳುಗಿರುವ ದೇಶಕ್ಕೆ ನಿಮ್ಮ ಸಂದೇಶವನ್ನು ತಿಳುಹಿಸಿ ನೀವು ಯಾರ ಪರ ಅನ್ನೋ ಸತ್ಯ ಜನರಿಗೆ ಗೋತ್ತಾಗಲೀ
Reply Retweet Like