Twitter | Search | |
Search Refresh
Sham Bhangi 21 Nov 17
Reply Retweet Like
Ramakrishna Nimbagal Sep 27
ಭಾರತದ ಸಾಲ ತೀರಿಸಲಾಗಿತ್ತಿದ್ದೆ ಅಂತ ಬೊಗಳೆ ಬಿಡ್ತಿದ್ದ ಬಡ್ಡಿ ಮಗ ಎಲ್ಲಿದ್ದನೋ ಅವನ್ನನು ಸ್ವಲ್ಪ ಹೊಡಿಕಿ ! ಎಲ್ಲೀದ್ದಿಯ ಲೆಕ್ಕ ಸರಿಯಾಗಿ ನೋಡು ಹೀಗಿದೆ ದೇಶದ ಆರ್ಥಿಕ ಪರಿಸ್ಥಿತಿ
Reply Retweet Like
Murasiddha VB Oct 2
ಸುಳ್ಳು ಹೇಳುತ್ತಿದ್ದಾಗ ಭಲೇ, ಶಹಬ್ಬಾಸ್, ಅಂದ್ರು ಸತ್ಯ ಹೇಳಿದಾಗ ದೇಶದ್ರೋಹಿ ಅಂದ್ರು
Reply Retweet Like
SAGAR.L.M.H.DVG Dec 21
ಚಕ್ರವರ್ತಿ ಅವರೇ ನಿಮಗೆ ರೈತರು ಪ್ರತಿಭಟನೆ ಮಾಡಿದಾಗ ಹೆಜ್ಜೆ ಹಾಕಬೇಕು ಅನ್ನಿಸಲಿಲ್ಲ . ಕಾವೇರಿ ಮಹದಾಯಿ ನೀರಿಗಾಗಿ ರಾಜ್ಯದ ಜನ ಪ್ರತಿಭಟನೆ ಮಾಡಿದಾಗ ಹೆಜ್ಜೆ ಹಾಕಬೇಕು ಅನ್ನಿಸಲಿಲ್ಲ. ಅಮಾಯಕ ದಲಿತ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಬಲಿ ಆದಾಗ ಅದರ ವಿರುದ್ದ ಹೆಜ್ಜೆ ಹಾಕಬೇಕು ಅನ್ನಿಸಲಿಲ್ಲ...
Reply Retweet Like
ಪ್ರಜಾವಾಣಿ|Prajavani 25 Jun 16
Reply Retweet Like
ಆನಂದ🇮🇳 May 24
ಇವರ ಪರಿಶ್ರಮವನ್ನು ಎಂದಿಗೂ ಮರೆಯುವಂತಿಲ್ಲ.
Reply Retweet Like
ಮಲ್ಲಿಕಾರ್ಜುನ್ ಬಿ (Mallikarjun B) Oct 3
ಬಿಜೆಪಿ ಸಂಸದರು, ಶಾಸಕರು ಎಶ್ಟು ನಿದ್ದೆ ಮಾಡುತ್ತಿದ್ದಾರೆಂದರೆ, ಅವರ ಗೊರಕೆ ಸದ್ದಿಗೆ ಎದ್ದುಬಿಟ್ಟ! ಈ ನಿದ್ದೆಗೆ ಕಾರಣನಾದವನು ತಾನು ೧೮ ಗಂಟೆ ಕೆಲಸ ಮಾಡಿದೆ, 'ಎಲ್ಲಾ ಚೆನ್ನಾಗಿದೆ' ಈಗ ಎಂದ!
Reply Retweet Like
CHOWKIDAR Avinash GOWDA Jan 12
Reply Retweet Like
Raghavendra S Rode Apr 8
Reply Retweet Like
umesh yadav Feb 24
ಭಟ್ಟ ಇನ್ನು ಇವರ ಸಾಲಿಗೆ ಯಾರಾದರೂ ಇದಾರ
Reply Retweet Like
Chowkidar Girish R Jan 22
ಇದೇ ಶನಿವಾರ ಸಂಜೆ.5:00ಕ್ಕೆ ಬಹಿರಂಗ ಸಮಾವೇಶವನ್ನು ಶ್ರೀಯುತ ಹಾಗೂ ರವರ ನೇತೃತ್ವದಲ್ಲಿ ನಮ್ಮ ಎಂ.ಇ. ಐ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದು ದಯಮಾಡಿ ಈ ಅಪೂರ್ವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕ ಬಂಧುಗಳು ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ
Reply Retweet Like
Shivakumar Oct 4
ಎಂದೂ ಹೆಸರಲ್ಲಿ ಮತ ಕೇಳಲಿಲ್ಲ ಅದರೆ ಬಿಜೆಪಿಯ 25 ಸಂಸದರೂ ಮೋದಿ ಹೆಸರಲಿ ಮತ ಕೇಳಿದ್ದವರೇ ತಮ್ಮ ಬಂಡವಾಳ ಬರಡು
Reply Retweet Like
ravishetty 7 May 18
ಕುರಿತು ಅವರು ಏನು ಹೇಳಿದ್ದಾರೆ ನೀವೇ ಕೇಳಿ ಹಾಗೂ ಆದಷ್ಟು ಶೇರ್ ಮಾಡಿ
Reply Retweet Like
Shivakumar Oct 3
ಸಂಸದರ ಗೆಲ್ಲುವಿನಲ್ಲಿ ತಮ್ಮ ತಮ್ಮ ಒಣ ಪ್ರಚಾರ ಹಾಗೂ ಶ್ರಮಕ್ಕಿಂತ ಹಿಡಿ ಹೆಚ್ಚೇ ಅವರ ಪಾಲಿದೆ ತಾವು ಮಾಡಿದು ಸ್ವಾರ್ಥಕ್ಕೆ ಅವರದು ದೇಶಕ್ಕಾಗಿ ಹತ್ತಿದ್ದ ಏಣಿ ಓದೆಯಬಾರದು
Reply Retweet Like
SHIKARIPURA YOUTH CONGRESS Feb 27
ಪಾಪಿಸ್ತಾನಕ್ಕೆ ನಮ್ಮದೊಂದು ಮನವಿ , , , , ಇವರನ್ನು ಪಡೆದು ನಮ್ಮ ಭಾರತೀಯ ವಾಯು ಸೇನೆಯ ಯೋದ ರವರನ್ನು ಬಿಟ್ಟು ಬಿಡಿ..
Reply Retweet Like
🚩ನ.ಮೊ ಚಿಂತನ್ ಈರಪ್ಪ🚩 Oct 2
Replying to @astitvam
ಉತ್ತರ ಕೊಡಕ್ಕೆ ಆಗದೆ ಬ್ಲಾಕ್ ಮಾಡೋದು ನಮ್ಮ ಕರ್ನಾಟಕದ ಮಂತ್ರಿಗಳು ಅಲ್ವೇ??? ಮೋದಿಯ ಹೆಸರೇಳಿ ಭಕ್ತರು ಕೊಟ್ಟ ಭಿಕ್ಷೆ ಅಲ್ವೇ.. ಛೇ ನಾಚಿಕೆ ಆಗಬೇಕು ಅವರ ಪರಿಶ್ರಮ ನಿಮಗೇನು ಗೊತ್ತು.
Reply Retweet Like
SaNjU Oct 2
ಪರಿಹಾರ ಕೊಡೊಕೆ ಇನ್ನೊಂದು ಐದು ವರ್ಷಗಳು ಬೇಕು ಅನಿಸುತ್ತೆ . ಅಣ್ಣಂಗೆ ಬ್ಲಾಕ್ ಭಾಗ್ಯ ಕೊಟ್ಟ ಕರುಣಾಮಯಿ ಈ
Reply Retweet Like
Darshan H D Feb 4
Mr ನಿಮ್ಮ ಯೋಗ್ಯತೆಗೆ 7 % ಓಟ್ ತಗೊಂಡು ಯಾರೋ ರೋಡ್ ನಲ್ಲಿ ನಿಂತಿರುವ ಯುವಕನ ಫೋಟೋ ಹಾಕಿ ಚಿಪ್ ಪಬ್ಲಿಸಿಟಿ ಮಾಡಲು ನಾಚಿಕೆ ಆಗುವುದಿಲ್ಲವೇ..? ಕೊರಟಗೆರೆಯಲ್ಲಿ ಸೂಲಿಬೆಲೆ ನೇತೃತ್ವದಲ್ಲಿ ಸಾಗುತ್ತಿರುವ ನೋಡುತ್ತಿರುವ ಡಾ ಜಿ ಪರಮೇಶ್ವರ್ ಅಭಿಮಾನಿ..ಏನ್ ಇವಾಗ Height of Attitude 6.1
Reply Retweet Like
Shivaraj HD 15 Nov 17
ಅವರೇ ನಿಮಗೆ ಇಂತಹ ನಿದ್ದರಾಮಯ್ಯ ಕಾಣುವುದಾದರೇ?? ನೀವೂ ಸುಳ್ಳಿನ ಬೇಲಿ ಹಾಕಿ ಚಿನ್ನದ ರಸ್ತೆ ಮಾಡಿಸಿದ್ದು ಎಲ್ಲಿ ಸೂಲಿಬೆಲೆ?ನಿಮ್ಮದು ನಾಲಿಗೇನ ಇಲ್ಲ ಮತ್ತೊಂದಾ?? ಅಥವಾ ಹಿಂದೂ ಧರ್ಮ, ಸಂಸ್ಕೃತಿನ ನೀವು,ಬಿಜೆಪಿ ಅವರಿಗೆ ಗುತ್ತಿಗೆ ಕೊಟ್ಟಿಲ್ಲವಲ್ಲ??? ಸುಳ್ಳಿನ ಅಂತೆ ಕಂತೆಗಳ ಕಥೆ ಹೇಳೋದು ಮೊದಲು ಬಿಡ್ರಿ ..
Reply Retweet Like
Arun Reddy Oct 2
ಸುಳ್ಳು ಹೇಳುತ್ತಿದ್ದಾಗ ಭಲೇ, ಶಹಬ್ಬಾಸ್, ಅಂದ್ರು... ಸತ್ಯ ಹೇಳಿದಾಗ ದೇಶದ್ರೋಹಿ ಅಂದ್ರು🤦‍♂️ 🤚 🤚
Reply Retweet Like