Twitter | Search | |
Search Refresh
ಮಿಣ ಮಿಣ ಸುಮಾರಣ್ಣ 12h
. ಈಗಾಗಲೇ ನನಗೆ ಸಾಕಷ್ಟು ಬೆದರಿಕೆ ಇದ್ದುದರಿಂದ ದ್ವಜಾರೋಹಣ 🇮🇳 ನೋಡೋಕ್ಕೆ ಹೋಗೋವಾಗ ಹಾಕೊಂಡು ಹೋಗೋ ಪ್ಲಾನ್ ಹಾಕೊಂಡಿದ್ದೇನೆ ; ಚಾಲೆಂಜ್ ಇದೆ ನನಗೆ , ತಾಕತ್ತು ಅನ್ನೋದು ಇದೆಯಾದ್ರೆ ಈ ಪೊ@ಸರು ನನ್ನನ್ನ ಅನುಮಾನಾಸ್ಪದ ಅನ್ನೋ ಕ್ಯಾಟಗರಿಯಲ್ಲಿ ಬಂದಿಸಲಿ ನೋಡೋಣ. ಚಾಲೆಂಜ್ ಬದಲು ಚಾಲೆಂಜಿಂಗ್ ಬರ್ತಿದೆ 😓
Reply Retweet Like
ಮಹಾಂತೇಶ ಎಮ್ ( Mahantesh) 🌾🇮🇳🇮🇳 Oct 27
😜😜😂😂😂😂 ಅವನೌನ್ ಮಸ್ತ್ ಐತಿಪ ನಿನ್ನ ಬೌಡಿ
Reply Retweet Like
ಮಿಣ ಮಿಣ ಸುಮಾರಣ್ಣ Jan 21
YOUR ATTENTION PLEASE... ನನ್ನ ಕಂದನ ಹುಟ್ಟುಹಬ್ಬದ ಪ್ರಯುಕ್ತ " ಮಿಣಿ ಮಿಣಿ ಪೌಡರ್ " 😎 ಪಟಾಕಿಯನ್ನ ಸಿಡಿಸುವ ಪ್ರೋಗ್ರಾಮ್ ಇದೆ ಸೋಂಬೇರಿಗಳು ಸಂಜೆ 4 ಘಂಟೆಗೆ ಕಚೇರಿ ಹಾಜರಾಗಬೇಕು.. ರಾತ್ರಿ ವೆಸ್ಟ್ ಹೋಟೆಲಲ್ಲಿ ಬರ್ತಡೇ🍾 ಪಾರ್ಟಿ ಇದ್ದು , ಸಾರ್ವಜನಿಕರಿಗೆ ಬೆಳಿಗ್ಗೆ ಎಡಿಟೆಡ್ ವಿಡಿಯೋ ವೀಕ್ಷಿಸಲು ಅವಕಾಶವಿದೆ 🍷🍾
Reply Retweet Like
ಮಿಣ ಮಿಣ ಸುಮಾರಣ್ಣ Jan 25
. ಕವಿವಾಣಿ ಹೇಳುತ್ತದೆ :- "ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗತ್ತು" . . ಮಿನಿ ಬದಲಾವಣೆಯೊಂದಿಗೆ ಹೇಳುತ್ತೇನೆ :- " ನಾನು ಕಣ್ಣೀರಿಡದಿದ್ದರೆ ಬತ್ತುವುದು ವೋಟ್ " 🤣🤣🤣🤣
Reply Retweet Like
ಮಿಣ ಮಿಣ ಸುಮಾರಣ್ಣ Jan 24
. ಮೊನ್ನೆ ತನಕ " " . . . . ನಿನ್ನೆ ಮೊನ್ನೆವರೆಗೆ " " . . . ಇವಾಗ... " " ನಾನು ಬರೋವರೆಗೆ ಮಾತ್ರ ಬೇರೆಯವರ ನಾನು ಬಂದ್ಮೇಲೆ ನಂದೇ .. ತಿಲ್ಕಳಿ 😎😎
Reply Retweet Like
Rajessh Kamath . Dec 5
ಕೊನೆಗೂ ಸಿಕ್ಕ ಹೌದು ಹುಲಿಯಾ🙊🙊😂🙆‍♂
Reply Retweet Like
ಮಿಣ ಮಿಣ ಸುಮಾರಣ್ಣ Jan 23
. " ಬದಲಾವಣೆ ಜಗದ ನಿಯಮ " ಮೊನ್ನೆ ಮೊನ್ನೆ ತನಕ ಹೆಣ್ಮಕ್ಕಳು ಆತ್ಮ ರಕ್ಷಣೆಗಂತ ಉಪಯೋಗಿಸುತ್ತಿದ್ದರು " " . . . . . ಇಂದು ಮನೆಯಲ್ಲಿ ಸಣ್ಣ ಜಗಳಕ್ಕೆ ಹೆದರಿಸುತ್ತಿದ್ದಾರೆ ಹತ್ತಿರ ಬಂದ್ರೆ ಜೋಕೆ ... ಸಿಂಪಡಿಸುವೆ " " 😎 🤣🤣🤣🤣🤣
Reply Retweet Like
Yallappa G.🇮🇳 Oct 12
ನಾವು ಓದುವಾಗ 3G ,4G, ಯಾವುದೇ ಇರಲಿಲ್ಲ, ಇದ್ದದ್ದು ಒಂದೇ ಗುರುG ಒಂದೇಟು ಕಪಾಳಕ್ಕೆ ಬಿತ್ತಂದ್ರೇ ಎಲ್ಲ ನೆಟವಕ್೯ ಸಿಗುತ್ತಿತ್ತು...! ಆದರು ಸತ್ಯ ..!
Reply Retweet Like
Rajessh Kamath . Jan 24
Reply Retweet Like
Rajessh Kamath . Jan 24
Reply Retweet Like
Rajessh Kamath . Jan 24
Reply Retweet Like
ಮಿಣ ಮಿಣ ಸುಮಾರಣ್ಣ Jan 21
. ನಾನು ಶಮ್ಮಿಗೆ ಆಟ ಆಡಲು ಕಳುಹಿಸಿದ " ಮಿಣಿ ಮಿಣಿ " ಪೌಡರ್ ಇರುವ ಪಾರ್ಸೆಲನ್ನ ಜಾಮಿಟು ಬಾಯ್ ಮನೆಗೆ ಕೊಡೋಕ್ಕಂತ ಹೋದಾಗ ಯಾವುದೋ ನಾಯಿ ಅದನ್ನ ತಿಂಡಿಯ ಪಾರ್ಸೆಲ್ ಅಂತ ಕಚ್ಕೊಂಡು ಹೋಗಿ ಜನರನ್ನ ಆತಂಕಕ್ಕೆ ಕಾರಣವಾಗಿತದ್ದು ಇದಕ್ಕೆ ಈ ಸಂದರ್ಭದಲ್ಲಿ ಜನತೆಯಲ್ಲಿ ಕ್ಷಮೆ ಕೇಳಲು ಬಯಸ್ತೀನಿ 😎
Reply Retweet Like
ಮಿಣ ಮಿಣ ಸುಮಾರಣ್ಣ Jan 19
. ಸಣ್ಣಾಕಿ ಜೊತೆ ಎಂಗೇಜ್ಮೆಂಟ್ ಆದಾಗ ಅವಳ ತಂದೆ , ಅಂದ್ರೆ ಮಾವ ಅಂದಿದ್ರು ... " ನನ್ ಮಗಳು ತುಂಟಿ , ತುಂಬಾ ಕಪಿಚೇಷ್ಟೆ ಮಾಡ್ತಾಳೆ " ಅಂತ 🐒🐵 ಮದ್ವೆ ಆಗೋ ಹೊತ್ತಲ್ಲಿ ಯಾರತ್ರನೊ ಹೇಳ್ತಿದ್ರು .. " ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂಗಾಯ್ತು " ನನಗೆ ಇನ್ನೂ ದೌಟ್ ಇದೆ .. ಯಾರು ಯಾರು ಅಂತ 🤔🤔
Reply Retweet Like
Srihariravikesh{only4u} #NAMOVISHVASI Aug 19
ತಮ್ಮಷ್ಟು ದ ಚಾಣಕ್ಯ ಯೋಚನಾ ಲಹರಿಯೂ ನಮ್ಮಲ್ಲಿಲ್ಲ ಏನೋ ಕಲವೊಮ್ಮೆ ಹೊಳೆಯುತ್ತೆ ಅಷ್ಟೆ
Reply Retweet Like
Rajessh Kamath . Nov 24
Reply Retweet Like
Rajessh Kamath . Sep 10
Reply Retweet Like
Anandgowda D G Sep 16
. " ಹೊಸ ಅಳತೆ ಮಾಪನ ಕೋಷ್ಠಕ " 1 ಲಕ್ಷ = 100 ಸಾವಿರ 100 ಲಕ್ಷ = 1 ಕೋಟಿ 20000 ಕೊಟಿ= 1 ಖರ್ಗೆ 100 ಖರ್ಗೆ = 1 ಡಿಕೇಶಿ 100 ಡಿಕೇ ಶಿ = 1 ಪವಾರ 100 ಪವಾರ = 1 ಚಿದು 500 ಚಿದು = 1 ಇಟಲಿ ಕ್ವೀನ ಇದರ ಆಧಾರದಲ್ಲೇ ನಮ್ ಹತ್ರ ಕಪ್ಪುಹಣ ಇಲ್ಲಾ ಅಂತ ಈ ಸಂದರ್ಭದಲ್ಲಿ ಒತ್ತಿ ಒತ್ತಿ ತಿಳಿಸ್ಕಿಕ್ಕೆ ಬಯಸ್ತೀನಿ
Reply Retweet Like
Basavaraj D Vasanad Aug 21
ಚಿದಂಬರ ರಹಸ್ಯ 😂😂 ಇವತ್ತು ಟೌನ್ ಹಾಲ್ ಮುಂದೆ ಹ್ಯೊಕೊಳ್ಳುವ ಕಾಯ೯ಕ್ರಮಕ್ಕೆ ಹೋಗ್ಬೇಕೊ 🤔 ಬೇಡ್ವಾ 🤔 ಅಂತ ಚಿಂತೆಯಲ್ಲಿ .. ಶ್ರೀ ರಾಮ್ 🚩
Reply Retweet Like
Govindanna (ಗೋssವಿಂದಣ್ಣ) Oct 7
Replying to @Kanneeru_Swamy
ನಾನು ಬೇರೆ ಏನೋ ಅಂದ್ಕೊಂಡೆ ....😀
Reply Retweet Like
अजानुबाहु Jan 23
Missed cause ನ missed call ಕಾಂಗ್ರೆಸ್ಸಿನ ಕಡೆ ಕಾಲದ ಕಡೆಲೆ ಕಾಳು(time paas) ಅವರ ಹೆಸರೇ ಲಾವಣ್ಯ ಬಲ್ಲಾಳು ಹೇಗಿದೆ ಪದ್ಯ
Reply Retweet Like