Twitter | Search | |
Search Refresh
Duckworth Lewis🇮🇳 May 22
's are saying 50-50! saying 50-50! But how many of you thinks wins over with a huge margin? ಅವರು ಮೇಲೆ ಅತಿಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಅನ್ನಿಸುತ್ತಾ?
Reply Retweet Like
Shakunthala ಶಕುಂತಲ ನಟರಾಜ್ Mar 27
ನಾಮಪತ್ರ ಸಲ್ಲಿಸಿರುವ ()3 C.M ಜೊತೆ, "ಎಂ. ಸುಮಲತಾ" "ಸುಮಲತಾ" "ಸುಮಲತಾ .ಪಿ" ಮಂಡ್ಯದ ಸ್ವಾಭಿಮಾನಿ ರೈತರನ್ನು ಹಾಗೂ ನಾಡಿನ ಸಮಸ್ತ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟ ಏಕೈಕ ಮುಖ್ಯಮಂತ್ರಿ ಎಲ್ಲರೂ ಈ ಭಾವಚಿತ್ರವನ್ನು ನೋಡಿ ಮಾನ್ಯ ಕುಮಾರಸ್ವಾಮಿ ಅವರು ತಮ್ಮ ಮಗನ ಗೆಲುವಿಗಾಗಿ ಎಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ.
Reply Retweet Like
umesh gowda alur 5 Feb 19
ವಾದ...!! ಅಂಬರೀಶ್ ಮಂಡ್ಯ ಗೌಡ್ತಿಯಲ್ಲ...ಕಾರಣಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸೂಕ್ತ ಅಲ್ಲ..!! ವಿವಾದ...!! ಕುಮಾರಸ್ವಾಮಿ ಮೂಲತಃ ಎಲ್ಲಿಯವರೆಂದು?? ಸ್ವತಃ ಪತಿ ಕುಮಾರಸ್ವಾಮಿ ಯವರ ಮನದಾಳದ ಮಾತನ್ನು ಒಮ್ಮೆ ಕೇಳಿ..
Reply Retweet Like
Kanasugara Muthu May 21
ಇಂಡಿಯಾ ಪಿಎಂ ಶ್ರೀ ನರೇಂದ್ರ ಮೋದಿ ಮಂಡ್ಯ ಎಂಪಿ ಶ್ರೀಮತಿ 😍😍😍
Reply Retweet Like
ಲಾಸ್ಟ್ ಬೆಂಜ್ Apr 16
ರಸ್ತೆ ಎಲ್ಲಾ ಕಿತ್ತು ಹೋಗಿದೆ ನೀವಾದರು ಬಂದು ರಸ್ತೆ ಹಾಕಿಕೊಡಿ ಎಂದು ನನಗೆ ಜನ ಕೇಳಿದರು. ಅವರು ಮಂಡ್ಯವನ್ನು ಅಂಬರೀಶ್ ಅವರೆ ಮುನ್ನಡೆಸಿದ್ದು ಇಷ್ಟು ವರ್ಷ, ಹಾಗಾದರೆ ಅವರ ಕೆಲಸ ಸರಿ ಇಲ್ಲ ಅಂತ ಹೇಳ್ತಾ ಇದ್ದಿರ ಸುಮಲತ ಅವರೆ...
Reply Retweet Like
Praveen Kesari Mar 27
ತನ್ನ ಹೆಂಡತಿಯನ್ನ MLA ಮಾಡೋಕೆ ಅಭ್ಯರ್ಥಿ ಯನ್ನೇ ಕೊಂಡುಕೊಂಡ, ಈಗ ಮಗನನ್ನು MP ಮಾಡೋಕೆ ಮೂವರು ಅಮಾಯಕ ಗಳನ್ನು ಕಣಕ್ಕಿಳಿಯಿಸಿ ಗಂಡ-ಹೆಂಡತಿಯರ ಮದ್ಯೆ ತಂದಿಡುತಿದ್ದಾನೆ ಈ ಉತ್ತರ ಕುಮಾರ.
Reply Retweet Like
ಗುರುಪ್ರಸಾದ್ KicHcHanA HuDugA 🕺 26 Aug 18
Best actress ಅವರಿಗೆ ಅಣ್ಣನ ಅಭಿಮಾನಿಗಳ ಕಡೆಯಿಂದ 🎂🎂🎂🎉ಹುಟ್ಟು ಹಬ್ಬದ🎉 🎂🎂🎂 🎂🎂🎂🎁ಹಾರ್ದಿಕ ಶುಭಾಷಯಗಳು🎁🎂🎂🎂🎉 mam🎂🎂🎂🎂🌼
Reply Retweet Like
Praveen Kesari Mar 27
ಕುಮಾರ್ ಸ್ವಾಮಿ ಆಲೋಚನೆ ಎನಂದ್ರೇ ದಡ್ಡರು, ಒದು ಬರಹ ಬರದೇ ಇರೋ ಬಡ್ಡೆಹೈಕ್ಲು,3 ಜನ ನೋಡಿ ದಿಗಿಲಾಗಿ ಯಾರ್ ಯಾರ್ಗೋ ಒತ್ತಿ ಬರ್ತಾವೇ ಅಂತ, ನಿಜಾ ಹೇಳಿ ಅಲ್ವಾ..?
Reply Retweet Like
Chowkidar_Mallikarjuna ( MODI Ji,) Apr 3
ಸುಮಲತ ಪರ ಕಾರ್ಯಕರ್ತರ ವಿನೂತನ ಪ್ರಚಾರ ಜೋಳಿಗೆ ಹಾಕಿಕೊಂಡು ಪರ ಮೂಲಕ ಮತಯಾಚನೆ.
Reply Retweet Like
Chowkidar_Mallikarjuna ( MODI Ji,) Apr 2
ದೇಶದ ಒಂದು ಕುಟುಂಬದ ಯುವರಾಜ ಎಂಬ ವೀರಮಹಿಳೆಗೆ ಹೆದರಿ ಎರಡುಕಡೆ ಸ್ಪರ್ಧೆ ರಾಜ್ಯದ ಇನ್ನೊಂದು ಕುಟುಂಬದ ಯುವರಾಜ ಎಂಬ ದಿಟ್ಟಮಹಿಳೆಗೆ ಹೆದರಿ ಕುತಂತ್ರಕ್ಕೆ ನಿಂತ : ಮಹಿಳೆಯರ ಮುಂದೆ ಮಂಕಾದ ವಂಶವಾದದ ಯುವರಾಜರು.
Reply Retweet Like