Twitter | Search | |
Search Refresh
its Kannada Apr 15
"ಸ್ವಾಭಿಮಾನಿಗಳ ಸಮ್ಮಿಲನ " ಒಂದೇ ವೇದಿಕೆಯಲ್ಲಿ ಸ್ಟಾರ್ ಪ್ರಚಾರ - The star campaign on the same platform as "Swabhimanigala Sammilana" - Kannada News
Reply Retweet Like
Kannada News Today Apr 15
Big News, ಸಚಿವ ಪುಟ್ಟರಾಜು ಬಳಿ ಇದಿಯಂತೆ ಸುಮಲತಾ ವೀಡಿಯೋ ! - Sumalatha secret talk with BJP, video with Puttaraju
Reply Retweet Like
Rahul Mar 14
Reply Retweet Like
ಅಗ್ಗುಭಾಯಿ Apr 16
Replying to @murthybs
Coverage is because of the crowd. Crowd is present because of the stars
Reply Retweet Like
kirikparty Mar 26
ಕುಮ್ಮಿ ಎಲ್ಲಿದೀಯ..? ಅಪ್ಪ, ಅನ್ನೋ ಹೆಸರು ಇರೋರ್ನ ಹುಡುಕ್ತಾ ಇದೀನಿ, ಓಹೋ,,,ನಿನಾಗ್ಲೆ ಕಂತ್ರಿ ಕೆಲಸ ಶುರು ಮಾಡ್ಕಂಬಿಟ್ಟೆಯಾ..?nice 🤣😭😢
Reply Retweet Like
ಯಶೋಧರ ಜೈನ್ ಕೆಮ್ಮಾರು Apr 2
ಸಮರ್ಥರು ನೇರ ಸ್ಪರ್ಧೆ ಮಾಡ್ತಾರೆ ರಂತೆ. ಅಸಮರ್ಥ (ಶಂಡ) ರು ಕುತಂತ್ರ ಮಾಡ್ತಾರೆ. ಅದರ ಪರಿಣಾಮವೇ ಮಂಡ್ಯ ಚುನಾವಣಾ ಕಣದಲ್ಲಿ ವಿರೋಧಿ ಅಭ್ಯರ್ಥಿ ಹೆಸರಿನ ಮೂವರು ಅಭ್ಯರ್ಥಿ ಹಾಕಿದ ಜೆಡಿಎಸ್. ಸಮರ್ಥರು ಬೇಕೋ? ನರಿ ಬುದ್ದಿಯ ಕುತಂತ್ರ ಮಾಡುವ ಅಸಮರ್ಥ ಬೇಕೋ ? ಮಂಡ್ಯ ಮಹಾ ಜನಗಳೇ ಯೋಚಿಸಿ ಮತ ನೀಡಿ
Reply Retweet Like
Darshan Sena Samithi 27 Aug 16
ನಮ್ಮೆಲ್ಲರ ನೆಚ್ಚಿನ ಅಂಬರೀಷ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು󾔑󾔐󾔗󾔠 MOTHER INDIA󾬐 from DSS󾬐...
Reply Retweet Like
Purvi Raj Arasu ( ಪೂರ್ವಿ) 🇮🇳 Mar 18
ಎಡಕ್ಕೆ ರಾಜಾಹುಲಿ🐯 ಬಲಕ್ಕೆ ಐರಾವತ🐘 ಮೇ 23 ಜಾಗ್ವರ್ ಕಾರ್ ರಿಪೇರ್ ಗೇ ಗ್ಯಾರೇಜ್ ಸೇರೋದು ಪಕ್ಕ.... ✌️
Reply Retweet Like
epathrike Dec 1
ಕುಟುಂಬದ ಪರವಾಗಿ ನಾಡಜನತೆಗೆ ಶರಣೆಂದ ಸುಮಲತಾ ಅಂಬರೀಶ್
Reply Retweet Like
Gopal Kadiwal Mar 28
ವೋಟ್ ಹಾಕ್ಬೇಕು ಅನ್ಕೊಂಡು ಬರುವ ಮತದಾರ ಮತ ಯಂತ್ರದ ತುಂಬಾ ಅನ್ನೋ ಹೆಸರುಗಳನ್ನು ನೋಡಿ ಹುಡುಕಬೇಕಾಗುತ್ತೆ..!!! ..????
Reply Retweet Like
ಪ್ರಜಾವಾಣಿ|Prajavani May 23
ನ ಟೀಕೆ, ನಿಂದನೆಗಳ ನಡುವೆಯೂ ಮಂಡ್ಯದಲ್ಲಿ ಸಿಎಂ ಪುತ್ರ ನಿಖಿಲ್‌ ವಿರುದ್ಧ ’’ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Reply Retweet Like
Darshan Shankar Aug 9
ಚಿತ್ರ ನೋಡಿ ಅಮ್ಮ ಬಗ್ಗೆ ಹೇಳಿದ್ದು ಹೀಗೆ
Reply Retweet Like
ಛತ್ರಪತಿ ಶಿವಾಜಿ ಮಹಾರಾಜ್ 🚩🚩🇮🇳🇮🇳 Mar 5
ರಾಜಕಾರಣಕ್ಕೆ ಬಂದ್ರೆ ಅವರ ತರ ಬರಬೇಕು ನೋಡಿ.! ಎಲ್ಲಾ ಪಕ್ಷಗಳಿಂದ ಮುಕ್ತ ಆಹ್ವಾನ ಟಿಕೆಟ್ ನೀಡಲು ಸಿದ್ದವೆಂದು, ಇನ್ನೂ ಬಹುತೇಕ ಜನತೆ ಯಾವುದೇ ಪಕ್ಷದಿಂದಾದ್ರೂ ನಿಲ್ಲಿ ನಿಮ್ಮೊಟ್ಟಿಗೆ ನಾವೆಂಬ ವಿಶ್ವಾಸ♥️ ಈ ಥರದ ವ್ಯಕ್ತಿತ್ವದ ನಿರ್ಮಾಣ ತಪಸ್ಸೆ ಸರಿ.....
Reply Retweet Like
Freedom Tv Kannada Oct 29
ಸುಮಲತಾ ಮೇಡಂ ಎಲ್ಲಿದ್ದೀರಿ?: ಮಳೆ ಸಂತ್ರಸ್ತರ ಕಷ್ಟ ಕೇಳದ ಸಂಸದೆ ವಿರುದ್ಧ ಆಕ್ರೋಶ..! ಮೇಡಂ ಎಲ್ಲಿದ್ದೀರಿ ಅಳಲು
Reply Retweet Like
Democratic TV Sep 23
Reply Retweet Like
Pruthvi Putts May 1
ನಾವು ಯಾವುದೇ ಮೀಟಿಂಗ್ ಮಾಡಿರಲಿಲ್ಲ ಅಂಬರೀಶ್ ಅವರ ಐದನೇ ತಿಂಗಳ ತಿಥಿ ಊಟ ಹೋಟೆಲ್ ಅಲ್ಲಿ ಅರೇಂಜ್ ಮಾಡಿದ್ದೋ ಅಷ್ಟೇ.. 🤭 😂😂
Reply Retweet Like
ಎನ್ನ ಅಭಿವ್ಯಕ್ತಿ...📝 Mar 19
ಅವರು ನಾಮಪತ್ರ ಸಲ್ಲಿಕೆಯಲ್ಲಿ ಕಾಂಗ್ರೆಸ್ ಬಾವುಟಗಳ ಜೈಕಾರ.....😇 ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ ಸಿದ್ದಣ್ಣ. 😜😂 ಇನಾತಿ ಕಣ್ಲಾ ನೀನು.....
Reply Retweet Like
V.K.VALPADI Jun 21
ಕನ್ನಡ TV ಚಾನಲ್ ನವರಿಗೆ ನ್ಯೂಸ್ ನಲ್ಲಿ ದಿನಕ್ಕೊಮ್ಮೆಏಾದರೂ ಕಂಡ್ ಸಂಸದೆ ರ ಯೆಸರು ಹೇಳದಿರಲು ಸಾಧ್ಯವ‍ಗುವುದೇ ಇಲ್ಲ. ಛೆ..ಎಂಥ ದುಃಸ್ಥಿತಿ
Reply Retweet Like
Darshan Shankar May 23
ಅಮ್ಮ ಭರ್ಜರಿ ಜಯಭೇರಿ ಅಭಿನಂದನೆಗಳು ಅಮ್ಮ 💖
Reply Retweet Like
ಯಶೋಧರ ಜೈನ್ ಕೆಮ್ಮಾರು Mar 26
ಕಲ್ಲರೆಲ್ಲಾ ಒಂದಾಗಿದ್ದಾರೆ... ಚೌಕಿದಾರ ನಿದ್ದೆ ಮಾಡ್ತಿಲ್ಲ... ಪುತ್ರನ ಗೆಲುವಿಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 4 ನಾಮಕ ಅಭ್ಯರ್ಥಿ ನಾಮಿನೇಷನ್ ಮಾಡಿದ್ರಂತೆ. ವಾಸ್ತವವಾಗಿ ಗೆಲ್ಲೊ ಸಾಮರ್ಥ್ಯ ಇಲ್ಲವೇ? ರಾಜ್ಯದ ಮುಖ್ಯಮಂತ್ರಿಯಾಗಿ ತನ್ನ ಸಾಧನೆ ಹೇಳಿ ಮತ ಕೇಳುವ ಯೋಗ್ಯತೆ ಕೂಡ ಇಲ್ಲವೇ? ಸಿಎಂ...?
Reply Retweet Like